ವಿಶ್ವದಲ್ಲೇ ಈತ ಬೆಸ್ಟ್​ ಬ್ಯಾಟ್ಸ್​ಮನ್- ಕ್ರಿಕೆಟ್‌​ ದಿಗ್ಗಜ ರಿಕಿ ಪಾಂಟಿಂಗ್​ ಮನಮೆಚ್ಚಿದ ಕ್ರಿಕೆಟಿಗ ಯಾರು?

ರಿಕಿ ಪಾಂಟಿಂಗ್​ समाचार

ವಿಶ್ವದಲ್ಲೇ ಈತ ಬೆಸ್ಟ್​ ಬ್ಯಾಟ್ಸ್​ಮನ್- ಕ್ರಿಕೆಟ್‌​ ದಿಗ್ಗಜ ರಿಕಿ ಪಾಂಟಿಂಗ್​ ಮನಮೆಚ್ಚಿದ ಕ್ರಿಕೆಟಿಗ ಯಾರು?
ಹ್ಯಾರಿ ಬ್ರೂಕ್ಹ್ಯಾರಿ ಬ್ರೂಕ್ ಬಗ್ಗೆ ರಿಕಿ ಪಾಂಟಿಂಗ್‌ ಹೇಳಿಕೆಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ 2024
  • 📰 Zee News
  • ⏱ Reading Time:
  • 31 sec. here
  • 17 min. at publisher
  • 📊 Quality Score:
  • News: 68%
  • Publisher: 63%

Ricky Ponting statement about Harry Brook: ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಪ್ರಸ್ತುತ ಕಾಲದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್ ಬಣ್ಣಿಸಿದ್ದಾರೆ.

Ricky Ponting statement about Harry Brook :"ನಾನು ಅವರನ್ನು ಕಳೆದ ವರ್ಷ IPL ಹರಾಜಿನಲ್ಲಿ ಆಯ್ಕೆ ಮಾಡಿದ್ದೇನೆ. ಅದಕ್ಕೆ ಕಾರಣ, ಬ್ರೂಕ್‌ ತಲೆಮಾರಿನ ಆಟಗಾರ ಎಂದು ನಾನು ಭಾವಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಪ್ರಸ್ತುತ ಕಾಲದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದೀರಾ..

ಐಸಿಸಿ ರಿವ್ಯೂನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್,"ಹೌದು, ಅವರು ಪ್ರಸ್ತುತ ಕಾಲದ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್.ಅದ್ಭುತವಾಗಿ ಆಡುತ್ತಿದ್ದಾರೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರ ಹೆಚ್ಚಿನ ಪ್ರದರ್ಶನಗಳು ವಿದೇಶಿ ನೆಲದಲ್ಲಿಯೇ ಉತ್ತಮವಾಗಿದೆ. ಬ್ರೂಕ್ ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8-9 ಶತಕಗಳನ್ನು ಗಳಿಸಿದ್ದಾರೆ. ಅದರಲ್ಲಿ ವಿದೇಶದಲ್ಲಿ 7 ಶತಕಗಳನ್ನು ಗಳಿಸಿದ್ದಾರೆ. ಅವರ ಕ್ಲಾಸ್, ರನ್ ಗಳಿಸುವ ವೇಗ ಮತ್ತು ಹೊಸ ಇಂಗ್ಲೆಂಡ್ ಸೆಟಪ್ ಅಡಿಯಲ್ಲಿ ಆಡುವ ಶೈಲಿಯನ್ನು ವೀಕ್ಷಿಸಲು ಯೋಗ್ಯವಾಗಿದೆ" ಎಂದು ಕೊಂಡಾಡಿದ್ದಾರೆ.

ತುಳಸಿ ಗಿಡಕ್ಕೆ ಹಾಕುವ ನೀರಿಗೆ ಇದನ್ನು ಬೆರೆಸಿದರೆ ಸಾಕ್ಷಾತ್‌ ಮಹಾಲಕ್ಷ್ಮೀಯೇ ಬಲಗಾಲಿಟ್ಟು ಮನೆ ಪ್ರವೇಶಿಸದಂತೆ! ಶುಕ್ರದೆಸೆ ಬೆನ್ನೇರಿ ಸಂಪತ್ತಿನ ನಿಧಿಯೇ ತುಂಬಿಬರುವುದು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಹ್ಯಾರಿ ಬ್ರೂಕ್ ಹ್ಯಾರಿ ಬ್ರೂಕ್ ಬಗ್ಗೆ ರಿಕಿ ಪಾಂಟಿಂಗ್‌ ಹೇಳಿಕೆ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ 2024 ರಿಕಿ ಪಾಂಟಿಂಗ್‌ ಪ್ರಕಾರ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಟ್ರೆಂಡಿಂಗ್‌ ಸುದ್ದಿ Ricky Ponting Harry Brook Ricky Ponting Statement About Harry Brook Best Test Batsman 2024 Best Test Batsman According To Ricky Ponting England Batsman Harry Brook Cricket News In Kannada Trending News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿರುವ ಈ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿದ್ದಾರೆ.ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
और पढो »

ಕೊಹ್ಲಿಯಂತೆ...- ಆಸೀಸ್‌ ವಿರುದ್ಧದ 2ನೇ ಟೆಸ್ಟ್‌ ದಿನಗಣನೆ ಬೆನ್ನಲ್ಲೇ ವಿರಾಟ್‌ ಬಗ್ಗೆ ರಿಕಿ ಪಾಂಟಿಂಗ್‌ ಹೇಳಿದ್ದೇನು?ಕೊಹ್ಲಿಯಂತೆ...- ಆಸೀಸ್‌ ವಿರುದ್ಧದ 2ನೇ ಟೆಸ್ಟ್‌ ದಿನಗಣನೆ ಬೆನ್ನಲ್ಲೇ ವಿರಾಟ್‌ ಬಗ್ಗೆ ರಿಕಿ ಪಾಂಟಿಂಗ್‌ ಹೇಳಿದ್ದೇನು?ರನ್ ಗಳಿಸಲು ಪರದಾಡುತ್ತಿರುವ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಅವರು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಂತೆ ತಮ್ಮ ಆಟವನ್ನು ನಂಬಬೇಕು ಎಂದು ಪಾಂಟಿಂಗ್ ಸಲಹೆ ನೀಡಿದ್ದಾರೆ. ಪರ್ತ್‌ನಲ್ಲಿ ಸ್ಮಿತ್-ಲಬುಸ್ಚೆನ್ ಭಾರತದ ವೇಗದ ಬೌಲರ್‌ಗಳ ವಿರುದ್ಧ ಸೆಣಸಾಡುತ್ತಿರುವುದು ಕಂಡುಬಂದಿತು.
और पढो »

ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
और पढो »

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
और पढो »

ಐಪಿಎಲ್ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ... ಕಾವ್ಯಾ ಮಾರನ್‌ಗೆ ಕೊಡ್ತಾರಾ ಟಕ್ಕರ್!‌ ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಕೋಟಿ?ಐಪಿಎಲ್ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ... ಕಾವ್ಯಾ ಮಾರನ್‌ಗೆ ಕೊಡ್ತಾರಾ ಟಕ್ಕರ್!‌ ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಕೋಟಿ?Jahnavi Mehta in IPL 2025: ಐಪಿಎಲ್ ಹರಾಜಿನಲ್ಲಿ ಜೂಹಿ ಚಾವ್ಲಾ ಪುತ್ರಿ ಜಾನ್ವಿ ಕಾಣಿಸಿಕೊಂಡಿದ್ದು ಕ್ರಿಕೆಟ್‌ ಪ್ರೇಮಿಗಳ ಗಮನಸೆಳೆದಿದ್ದಾರೆ.
और पढो »

ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ವೋಟ್ ಪಡೆದು ಟ್ರೆಂಡಿಂಗ್ ನಲ್ಲಿರುವ ಸ್ಪರ್ಧಿ ಇವರೇ! ಕಡಿಮೆ ಮತ ಪಡೆದು ಔಟ್ ಆಗುತ್ತಿರುವುದು ಫಿನಾಲೆ ಪ್ರವೇಶದ ಭರವಸೆ ಮೂಡಿಸಿದ್ದ ಕಂಟೆಸ್ಟೆಂಟ್ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ವೋಟ್ ಪಡೆದು ಟ್ರೆಂಡಿಂಗ್ ನಲ್ಲಿರುವ ಸ್ಪರ್ಧಿ ಇವರೇ! ಕಡಿಮೆ ಮತ ಪಡೆದು ಔಟ್ ಆಗುತ್ತಿರುವುದು ಫಿನಾಲೆ ಪ್ರವೇಶದ ಭರವಸೆ ಮೂಡಿಸಿದ್ದ ಕಂಟೆಸ್ಟೆಂಟ್ಮನೆಯಿಂದ ಹೊರಗೆ ಯಾರು ಬರುತ್ತಾರೆ ಎನ್ನುವುದು ಸಂಪೂರ್ಣವಾಗಿ ವೀಕ್ಷಕರ ಮತಗಳನ್ನು ಆಧರಿಸಿರುತ್ತದೆ.
और पढो »



Render Time: 2025-02-15 18:14:09