ವೀಕ್ಷಕರಿಗಾಗಿ ಇದೇ ಸೋಮವಾರದಿಂದ ಸ್ಟಾರ್ ಸುವರ್ಣ ಹೊತ್ತು ತರ್ತಿದೆ ಭರಪೂರ ಮನರಂಜನೆಯ ರಸದೌತಣ..!

Star Suvarna Kannada समाचार

ವೀಕ್ಷಕರಿಗಾಗಿ ಇದೇ ಸೋಮವಾರದಿಂದ ಸ್ಟಾರ್ ಸುವರ್ಣ ಹೊತ್ತು ತರ್ತಿದೆ ಭರಪೂರ ಮನರಂಜನೆಯ ರಸದೌತಣ..!
Star Suvarna ShowsPapa GaneshaSuper Cops Vs Super Villains
  • 📰 Zee News
  • ⏱ Reading Time:
  • 22 sec. here
  • 21 min. at publisher
  • 📊 Quality Score:
  • News: 78%
  • Publisher: 63%

Star Suvarna Serials Update: ನಿಮ್ಮ ಸ್ಟಾರ್ ಸುವರ್ಣ ವಾಹಿನಿಯು ಇದೇ ಸೋಮವಾರದಿಂದ (7 10 2024) ಪ್ರೇಕ್ಷಕರಿಗೆ ಮನರಂಜನೆಯ ಮಹಾಮಳೆಯನ್ನೇ ಸುರಿಸುತ್ತಿದೆ ತಪ್ಪದೇ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮನರಂಜನೆ ಸಂಜೆಗಷ್ಟೆ ಸೀಮಿತವಲ್ಲ ಎಂಬುದನ್ನು ಈ ಹಿಂದೆನೇ ಸ್ಟಾರ್ ಸುವರ್ಣ ಸಾಬೀತುಪಡಿಸಿದೆ. ಈಗಾಗಿ "ಮಧ್ಯಾಹ್ನದ ಮನರಂಜನೆ"ಯಲ್ಲಿ ಇನ್ನಷ್ಟು ಮನರಂಜನೆ ನೀಡುವ ಸಲುವಾಗಿ 2 ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ' ಸ್ಟಾರ್ ಸುವರ್ಣ ' ಸಜ್ಜಾಗಿದೆ.

ಕೋಪ, ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸುತ್ತಿರೋ ಪ್ರೇಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ "ಅರಗಿಣಿ-2" ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆ "ಅನುಪಮ" ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಸೂಪರ್ ನ್ಯಾಚುರಲ್ ಕ್ರೈಮ್ ತ್ರಿಲ್ಲರ್ ಕಥೆಯನ್ನೊಳಗೊಂಡ ಹೊಸ ಶೋ "ಸೂಪರ್ Cops V/S ಸೂಪರ್ ವಿಲನ್ಸ್" ಇದೇ ಸೋಮವಾರದಿಂದ ಸಂಜೆ 4.30 ಕ್ಕೆ ಆರಂಭವಾಗಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Star Suvarna Shows Papa Ganesha Super Cops Vs Super Villains Anupama Suvarna Grihamantri Aragini 2 ಸ್ಟಾರ್ ಸುವರ್ಣ ಸ್ಟಾರ್ ಸುವರ್ಣ ಮನರಂಜನೆ ಸ್ಟಾರ್ ಸುವರ್ಣಾ ಧಾರಾವಾಹಿಗಳು ಪ್ರೀತಿಗಾಗಿ ಸ್ಟಾರ್ ಸುವರ್ಣ ಶೋ ಗಳು ಪಾಪ ಗಣೇಶ ಸೂಪರ್ ಕಾಪ್ಸ್ Vs ಸೂಪರ್ ವಿಲನ್ಸ್ ಅನುಪಮ ಸುವರ್ಣ ಗೃಹಮಂತ್ರಿ ಅರಗಿಣಿ 2 Star Suvarna Cast Star Suvarna Kannada Serial Star Suvarna Kannada Serial Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ಸುವರ್ಣ ಸೆಲೆಬ್ರಿಟಿ ಲೀಗ್ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ಸುವರ್ಣ ಸೆಲೆಬ್ರಿಟಿ ಲೀಗ್Suvarna Celebrity League: ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಹೊತ್ತು ತರ್ತಿದೆ ಹೊಚ್ಚ ಹೊಸ ಶೋ ಸುವರ್ಣ ಸೆಲೆಬ್ರಿಟಿ ಲೀಗ್ .
और पढो »

9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?Ranbir Kapoor: ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ಕಾಮನ್‌ ಆದ್ರೆ, ಇಲ್ಲೊಬ್ಬ ಸ್ಟಾರ್‌ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್‌ ಸ್ಟಾರ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.
और पढो »

IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024ಇದೇ ವೇಳೆ ಹನಿ ಸಿಂಗ್, ಅವರ ರಾಪ್ ಮತ್ತು ಬಾಲಿವುಡ್ ನ ಹಾಡುಗಳು ಕಾರ್ಯಕ್ರಮಕ್ಕೆ ಹೊಸ ಹೈ ವೋಲ್ಟೇಜ್ ಎನರ್ಜಿಯನ್ನು ನೀಡುತ್ತವೆ.
और पढो »

Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
और पढो »

ಪ್ರೀತಿಯ ಹೊಸ ಅಧ್ಯಾಯದೊಂದಿಗೆ ಬರ್ತಿದೆ ನೀನಾದೆ ನಾ..! ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆಪ್ರೀತಿಯ ಹೊಸ ಅಧ್ಯಾಯದೊಂದಿಗೆ ಬರ್ತಿದೆ ನೀನಾದೆ ನಾ..! ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆNeenadena kannada serial : ಕನ್ನಡ ಕಿರುತೆರೆ ವೀಕ್ಷಕರ ಮನ ಮಿಡಿತವನ್ನು ಅರ್ಥೈಸಿಕೊಂಡು ಮನರಂಜನೆಯಲ್ಲಿ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿರುವ ನೀನಾದೆ ನಾ ಧಾರಾವಾಹಿಯು ಇದೀಗ ಅದೇ ಜೋಡಿಯೊಂದಿಗೆ ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲು ಸಜ್ಜಾಗಿದೆ.
और पढो »

ನವೋದಯ ವಿದ್ಯಾಲಯದಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಇದೇ ಕೊನೆಯ ದಿನಾಂಕ ! ಬೇಕಾಗಿರುವ ದಾಖಲೆಗಳು ಹೀಗಿವೆನವೋದಯ ವಿದ್ಯಾಲಯದಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಇದೇ ಕೊನೆಯ ದಿನಾಂಕ ! ಬೇಕಾಗಿರುವ ದಾಖಲೆಗಳು ಹೀಗಿವೆನವೋದಯ ವಿದ್ಯಾಲಯದಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಇದೇ ಕೊನೆಯ ದಿನಾಂಕ ! ಬೇಕಾಗಿರುವ ದಾಖಲೆಗಳು ಹೀಗಿವೆ
और पढो »



Render Time: 2025-02-21 04:55:38