ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಗುಡುಗು

ಚನ್ನಪಟ್ಟಣ समाचार

ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಗುಡುಗು
ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡಹೆಚ್‌ ಡಿ ದೇವೇಗೌಡಚನ್ನಪಟ್ಟಣ ಉಪಚುನಾವಣೆ
  • 📰 Zee News
  • ⏱ Reading Time:
  • 44 sec. here
  • 15 min. at publisher
  • 📊 Quality Score:
  • News: 66%
  • Publisher: 63%

ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಆಕ್ರೋಶಪಥ್ಯ ಬೇಡವೇ ಬೇಡ.. ಈ ತರಕಾರಿ ತಿಂದ್ರೆ ಸಾಕು ಸದಾ ನಾರ್ಮಲ್‌ ಆಗಿರುತ್ತೆ ಶುಗರ್!‌ ಔಷಧಿ ಮರೆತರೂ ಹೆಚ್ಚಾಗಲ್ಲ!!ಹಿತ್ತಲಿನಲ್ಲಿ ಬೆಳೆಯುವ ಈ ಗಿಡದ ಎಲೆಯ ಸೇವನೆಯಿಂದ ಯೂರಿಕ್‌ ಆಸಿಡ್‌ ದೇಹದಿಂದ ಪತ್ತೆ ಇಲ್ಲದೆ ಮಾಯವಾಗುತ್ತದೆ..

"ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಂತೆ.. ಹಾಗಂತೆ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್ ಮೆನ್ ಹೇಳುತ್ತಾರೆ. ನಾನು ಪ್ರಚಾರಕ್ಕೆ ಬರುತ್ತೇನೆ. ಹನ್ನೊಂದನೇ ತಾರೀಖಿನವರೆಗೂ ಪ್ರಚಾರಕ್ಕೆ ಬರುತ್ತೇನೆ" ಎಂದು ಹೇಳಿದರು. ಯಾರು ಕಾಂಗ್ರೆಸ್ ನಿಂದ ನಿಂತಿದ್ದಾರೋ ಅವರನ್ನು, ಬೇಡಪ್ಪ ನೀನು ಜೆಡಿಎಸ್ ನಿಂದ ನಿಂತ್ಕೋ ಎಂದು ಹೇಳಿದೆವು. ಅಲ್ಲದೇ ಅವರ ಪಕ್ಷದ ಅಧ್ಯಕ್ಷ ನಡ್ಡಾ ಅವರು ಕೂಡ ಬಿಜೆಪಿಯಿಂದ ಸ್ಪರ್ಧೆಗೆ ಸೂಚಿಸಿದರು. ಆ ಕನ್ವರ್ಟರ್ಡ್ ಕಾಂಗ್ರೆಸ್ ನಾಯಕನಿಗೆ.. ನೀನು ಪಕ್ಷಕ್ಕೆ ದ್ರೋಹ ಮಾಡಬೇಡ, ನೀನು ಪಕ್ಷದಿಂದಲೇ ನಿಲ್ಲುವಂತೆ ನಡ್ಡಾ ಹೇಳಿದರು. ಅವರ ಮಾತನ್ನು ಕೂಡ ತಿರಸ್ಕಾರ ಮಾಡಿದರು ಎಂದು ದೇವೇಗೌಡರು ಹೇಳಿದರು.ಜೆ.ಬ್ಯಾಡರಹಳ್ಳಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಮುಖ್ಯಮಂತ್ರಿಗೆ ಇರುವ ಗರ್ವದ ಸೊಕ್ಕನ್ನು ಮುರಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಈ ಮಹಾನುಭಾವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ತರುತ್ತಾರಂತೆ? ಹೇಗೆ ತರುತ್ತಾರೆ? ಬರೀ ಸುಳ್ಳುಪೊಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಹೆಚ್‌ ಡಿ ದೇವೇಗೌಡ ಚನ್ನಪಟ್ಟಣ ಉಪಚುನಾವಣೆ ನಿಖಿಲ್‌ ಕುಮಾರಸ್ವಾಮಿ ಕರ್ನಾಟಕ ಸುದ್ದಿ ರಾಜ್ಯ ಸುದ್ದಿ Channapatna Former Prime Minister HD Deve Gowda HD Deve Gowda Channapatna By-Election Nikhil Kumaraswamy Karnataka News State News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸುದೀಪ್ ಜಾಗಕ್ಕೆ ದರ್ಶನ್- ಬಿಗ್ ಬಾಸ್ ಸೀಸನ್ 12ರ ನಿರೂಪಣೆಗೆ ಡಿ ಬಾಸ್: ಇದು ನಿಜಾನಾ?ಸುದೀಪ್ ಜಾಗಕ್ಕೆ ದರ್ಶನ್- ಬಿಗ್ ಬಾಸ್ ಸೀಸನ್ 12ರ ನಿರೂಪಣೆಗೆ ಡಿ ಬಾಸ್: ಇದು ನಿಜಾನಾ?D Boss Darshan replace Kichcha Sudeepa: ಬಿಗ್ ಬಾಸ್ ಜನಪ್ರಿಯಗೊಳ್ಳಲು ಕಿಚ್ಚ ಸುದೀಪ್ ಅವರಂತೆ ದರ್ಶನ್ ಕೂಡ ವಿಶಿಷ್ಟ ಮ್ಯಾನರಿಸಂ ಮಾಡಬಲ್ಲರು ಎನ್ನುವ ಕಾರಣಕ್ಕೆ ಡಿ ಬಾಸ್ ಹೆಸರು ಪರಿಶೀಲನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
और पढो »

ಕುಮಾರಸ್ವಾಮಿ ಚದುರಂಗದಾಟದಿಂದ ಚನ್ನಪಟ್ಣಣದಲ್ಲಿ ನಿಖಿಲ್‌ಗೆ ಟಿಕೆಟ್: ಡಿ.ಕೆ.ಸುರೇಶ್ಕುಮಾರಸ್ವಾಮಿ ಚದುರಂಗದಾಟದಿಂದ ಚನ್ನಪಟ್ಣಣದಲ್ಲಿ ನಿಖಿಲ್‌ಗೆ ಟಿಕೆಟ್: ಡಿ.ಕೆ.ಸುರೇಶ್HD Kumaraswamy: ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಸಿಗುವಂತೆ ಮಾಡಲು ಕುಮಾರಸ್ವಾಮಿ ಅವರು ಚದುರಂಗದಾಟ ಸೃಷ್ಟಿಸಿದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
और पढो »

4 ಸ್ಟಾರ್‌ ಹೀರೋಯಿನ್‌ಗಳ ಜೊತೆ ಅಫೇರ್‌.. 2 ಟಾಪ್‌ ನಟಿಯರ ಜೊತೆ ಮ್ಯಾರೇಜ್ ಆದ ಈ ಸ್ಟಾರ್‌ ಹೀರೋ ಯಾರು ಗೊತ್ತಾ..?4 ಸ್ಟಾರ್‌ ಹೀರೋಯಿನ್‌ಗಳ ಜೊತೆ ಅಫೇರ್‌.. 2 ಟಾಪ್‌ ನಟಿಯರ ಜೊತೆ ಮ್ಯಾರೇಜ್ ಆದ ಈ ಸ್ಟಾರ್‌ ಹೀರೋ ಯಾರು ಗೊತ್ತಾ..?Kamal Haasan: ಸೌತ್‌ ಫಿಲಿಂ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟರ ಹವಾಗೆ ಏನೂ ಕಡಿಮೆ ಇಲ್ಲ. ಸಿನಿಮಾ ಇಂಡಸ್ಟ್ರಿಯನ್ನು ಆಳಿ ಮೆರೆದ ನಟರು ಅನೇಕರಿದ್ದಾರೆ, ಇವರಿಗೆ ಇಂದಿಗೂ ಕೂಡ ಸೆಪೆರೇಟ್‌ ಫ್ಯಾನ್‌ ಬೇಸ್‌ ಇದೆ.
और पढो »

ವಿಜಯ್ ತಾತಾಗೆ ಬೆದರಿಕೆಯೊಡ್ಡಿದ ಆರೋಪ: ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆವಿಜಯ್ ತಾತಾಗೆ ಬೆದರಿಕೆಯೊಡ್ಡಿದ ಆರೋಪ: ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆHD Kumaraswamy : ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
और पढो »

ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ: ಹೆಚ್‌.ಡಿ.ಕುಮಾರಸ್ವಾಮಿಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ: ಹೆಚ್‌.ಡಿ.ಕುಮಾರಸ್ವಾಮಿಕಾನೂನು ಬಾಹಿರ ಚಟುವಟಿಕೆ ಮಾಡಿದರಿಗೆ ರಿಲೀಫ್ ಕೊಟ್ಟಿದೆ. ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ ಎಂದಿದ್ದಾರೆ.
और पढो »

ʼನನ್ನ ಸ್ತನದ ಗಾತ್ರಕ್ಕೆ ಎಲ್ಲರೂ ಅಪಹಾಸ್ಯ ಮಾಡ್ತಾರೆʼ ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಸೆನ್ಸೇಷನಲ್‌ ಕಾಮೆಂಟ್!!‌ʼನನ್ನ ಸ್ತನದ ಗಾತ್ರಕ್ಕೆ ಎಲ್ಲರೂ ಅಪಹಾಸ್ಯ ಮಾಡ್ತಾರೆʼ ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಸೆನ್ಸೇಷನಲ್‌ ಕಾಮೆಂಟ್!!‌Bigg Boss Contestant: ಮಾಜಿ ಬಿಗ್ ಬಾಸ್ ಸ್ಪರ್ಧಿ ಸಯಂತನಿ ಘೋಷ್ ಅವರು ಬಾಡಿ ಶೇಮಿಂಗ್‌ಗೆ ಬಲಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆಕೆಯ ದೊಡ್ಡ ಸ್ತನದ ಗಾತ್ರದಿಂದಾಗಿ ಅವಳು ಅನೇಕ ಬಾರಿ ಅಪಹಾಸ್ಯಗಳನ್ನು ಕೇಳಬೇಕಾಗಿತ್ತು, ಅದು ಅವಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ..
और पढो »



Render Time: 2025-02-13 14:22:56