ಶಂಕರ್ ನಾಗ್ ಜನ್ಮದಿನದ ಸಂಭ್ರಮ: ʼಮರ್ಯಾದೆ ಪ್ರಶ್ನೆ ಚಿತ್ರತಂಡದೊಂದಿಗೆ ʼಚಾಲಕರ ದಿನಾಚರಣೆʼ ಆಚರಿಸಿದ 200ಕ್ಕೂ ಹೆಚ್ಚು ಆಟೋ ಚಾಲಕರು

ಶಂಕರ್ ನಾಗ್ समाचार

ಶಂಕರ್ ನಾಗ್ ಜನ್ಮದಿನದ ಸಂಭ್ರಮ: ʼಮರ್ಯಾದೆ ಪ್ರಶ್ನೆ ಚಿತ್ರತಂಡದೊಂದಿಗೆ ʼಚಾಲಕರ ದಿನಾಚರಣೆʼ ಆಚರಿಸಿದ 200ಕ್ಕೂ ಹೆಚ್ಚು ಆಟೋ ಚಾಲಕರು
ಚಾಲಕರ ದಿನಾಚರಣೆಶಂಕರ್ ನಾಗ್ ಜನ್ಮದಿನಸಿನಿಮಾ ಸುದ್ದಿ
  • 📰 Zee News
  • ⏱ Reading Time:
  • 36 sec. here
  • 16 min. at publisher
  • 📊 Quality Score:
  • News: 67%
  • Publisher: 63%

ಕರ್ನಾಟಕದಲ್ಲಿ ಶಂಕರ್ ನಾಗ್ ಜನ್ಮದಿನ ಚಾಲಕರ ದಿನಾಚರಣೆ ಎಂದೇ ಪ್ರಸಿದ್ಧಿ.‌ ಬಸವೇಶ್ವರ ನಗರದ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು ಮರ್ಯಾದೆ ಪ್ರಶ್ನೆ ಚಿತ್ರತಂಡದೊಂದಿಗೆ ಚಾಲಕರ ದಿನಾಚರಣೆಯನ್ನು ಆಚರಿಸಿದರು. ಮರ್ಯಾದೆ ಪ್ರಶ್ನೆ ಚಿತ್ರತಂಡದ ಜೊತೆಗೆ ನಮ್ಮ ಯಾತ್ರಿ ಆ್ಯಪಿನ ರಾಜೀವ್ ಕೂಡ ಭಾಗವಹಿಸಿದ್ದರು.

ಶಂಕರ್ ನಾಗ್ ಜನ್ಮದಿನದ ಸಂಭ್ರಮ: ʼಮರ್ಯಾದೆ ಪ್ರಶ್ನೆ' ಚಿತ್ರತಂಡದೊಂದಿಗೆ ʼ ಚಾಲಕರ ದಿನಾಚರಣೆ ʼ ಆಚರಿಸಿದ 200ಕ್ಕೂ ಹೆಚ್ಚು ಆಟೋ ಚಾಲಕರು

ನಮ್ಮ ಯಾತ್ರಿ ಕನ್ನಡದ ಚಾಲಕರಿಗೆ ಸಹಾಯ ಮಾಡಲು ಶುರುವಾದ ಆ್ಯಪ್. ಕನ್ನಡಿಗರ ಜತೆ ನಿಲ್ಲುವುದು ನಮ್ಮ ನಂಬರ್ ಒನ್ ಉದ್ದೇಶ.‌ ಅದೇ ಉದ್ದೇಶದಿಂದ ಚಾಲಕರ ಪಾತ್ರವಿರುವ 'ಮರ್ಯಾದೆ ಪ್ರಶ್ನೆ' ಸಿನಿಮಾ ತಂಡದ ಜತೆ ನಿಂತಿದ್ದೇವೆ" ಎಂದರು.ಆರ್ ಜೆ ಪ್ರದೀಪ್ ಅವರು 'ಸಕ್ಕತ್ ಸ್ಟುಡಿಯೋ'ವನ್ನು ಶಂಕರ್ ನಾಗ್ ಅವರ ಜನ್ಮದಿನದಂದು 2017ರಲ್ಲಿ ಆರಂಭಿಸಿದರು. ಎಂಟು ವರ್ಷಗಳ ಹಿಂದೆ ಶಂಕರ್ ನಾಗ್ ಹಾಡುಗಳ ಅಕಾಪೆಲ್ಲದೊಂದಿಗೆ ಶುರುವಾದ ಸಂಸ್ಥೆ ಇಂದು ತಮ್ಮದೇ ಒಂದು ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದೆ.

ಈ ಬಳಿಕ ಮಾತನಾಡಿದ ಪೂರ್ಣಚಂದ್ರ ಮೈಸೂರು ಅವರು"ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ಮಾಡಿದ್ದೇನೆ.‌ ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. 'ಮರ್ಯಾದೆ ಪ್ರಶ್ನೆ' ಮಿಡಲ್ ಕ್ಲಾಸ್ ಜೀವನ ತೋರಿಸುವ ಚಿತ್ರ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುವ ನಂಬಿಕೆಯಿದೆ" ಎಂದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಾಲಕರ ದಿನಾಚರಣೆ ಶಂಕರ್ ನಾಗ್ ಜನ್ಮದಿನ ಸಿನಿಮಾ ಸುದ್ದಿ ಕನ್ನಡದ ಹೊಸ ಸಿನಿಮಾ ಸ್ಯಾಂಡಲ್ವುಡ್‌ ನಮ್ಮ ಯಾತ್ರಿ ಆ್ಯಪ್‌ Shankar Nag Drivers Day Shankar Nag Birthday Movie News Kannada New Movie Sandalwood Namma Yatri App Maryade Prashne Film

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯಾವುದೇ ಕಾರಣಕ್ಕೂ ತುಳಸಿ ಕಟ್ಟೆಯ ಮುಂದೆ ಈ ವಸ್ತುಗಳನ್ನು ಇಡಬೇಡಿ..! ಸಮಸ್ಯೆ.. ಸಾಲ ನಿಮ್ಮನ್ನು ಸುತ್ತುವರೆಯುತ್ತದೆ!!ಯಾವುದೇ ಕಾರಣಕ್ಕೂ ತುಳಸಿ ಕಟ್ಟೆಯ ಮುಂದೆ ಈ ವಸ್ತುಗಳನ್ನು ಇಡಬೇಡಿ..! ಸಮಸ್ಯೆ.. ಸಾಲ ನಿಮ್ಮನ್ನು ಸುತ್ತುವರೆಯುತ್ತದೆ!!Tulsi Plant: ತುಳಸಿ ಕಟ್ಟೆಯನ್ನು ಸಾಮಾನ್ಯವಾಗಿ ಹೆಚ್ಚು ಬಿಸಿಲು ಬೀಳುವ ಸ್ಥಳದಲ್ಲಿ ಇರಿಸಲಾಗುತ್ತದೆ.
और पढो »

ಚಳಿಗಾಲದಲ್ಲಿ ಫ್ರಿಜ್‌ನ ತಾಪಮಾನ ಇಷ್ಟೇ ಇರಬೇಕು! 90 ಶೇ. ದಷ್ಟು ಜನರಿಗೆ ಗೊತ್ತಿಲ್ಲದ ಮಾಹಿತಿ ಇದು !ಚಳಿಗಾಲದಲ್ಲಿ ಫ್ರಿಜ್‌ನ ತಾಪಮಾನ ಇಷ್ಟೇ ಇರಬೇಕು! 90 ಶೇ. ದಷ್ಟು ಜನರಿಗೆ ಗೊತ್ತಿಲ್ಲದ ಮಾಹಿತಿ ಇದು !ಒಂದು ವೇಳೆ ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ಫ್ರಿಜ್‌ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
और पढो »

ತಡೆಯಲಾರದ ಹಲ್ಲುನೋವನ್ನು ದಿಢೀರ್‌ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್‌ ಕರಗಿಸಲು ಸಹ ಇದು ರಾಮಬಾಣವಿದ್ದಂತೆತಡೆಯಲಾರದ ಹಲ್ಲುನೋವನ್ನು ದಿಢೀರ್‌ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್‌ ಕರಗಿಸಲು ಸಹ ಇದು ರಾಮಬಾಣವಿದ್ದಂತೆಅಕ್ಮೆಲ್ಲಾ ಒಲೆರೇಸಿಯಾ ಸೊಪ್ಪನ್ನು ಹೆಚ್ಚು ಬಳಸಲಾಗುವುದಿಲ್ಲ, ಆದರೆ ಇದು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.
और पढो »

ಹಸ್ತದಲ್ಲಿ ಈ ಚಿಹ್ನೆ ಇದ್ದರೆ 40 ವರ್ಷ ದಾಟುತ್ತಿದ್ದಂತೆಯೇ ಒಲಿದು ಬರುವುದು ಅಷ್ಟೈಶ್ವರ್ಯ !ಯಶಸ್ಸಿನ ಉತ್ತುಂಗಕ್ಕೆ ಏರುವುದು ಖಚಿತ !ಹಸ್ತದಲ್ಲಿ ಈ ಚಿಹ್ನೆ ಇದ್ದರೆ 40 ವರ್ಷ ದಾಟುತ್ತಿದ್ದಂತೆಯೇ ಒಲಿದು ಬರುವುದು ಅಷ್ಟೈಶ್ವರ್ಯ !ಯಶಸ್ಸಿನ ಉತ್ತುಂಗಕ್ಕೆ ಏರುವುದು ಖಚಿತ !ಈ ಗುರುತುಗಳು ಹಸ್ತ ರೇಖೆಗಳಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತವೆ ಎಂದು ಹೇಳಲಾಗುತ್ತದೆ.
और पढो »

ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿತುಪ್ಪವನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲವಂತೆ.
और पढो »

ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್Rudra Garuda Purana: ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇಂದು ಬಿಡುಗಡೆಯಾಗಿರುವ ಕಣ್ಮುಂದೆ ಬಂದು ಹಾಡು ಎಲ್ಲರ ಹೃದಯಕ್ಕೆ ಹತ್ತಿರವಾಗಲಿದೆ.
और पढो »



Render Time: 2025-02-13 23:03:57