ಶನಿದೆವನಿಂದಲೇ ಈ ರಾಶಿಯವರಿಗೆ ಅದೃಷ್ಟದ ಪರ್ವ ಕಾಲ !ಮನೆ ನಿರ್ಮಾಣದ ಯೋಗ !ಹೆಜ್ಜೆ ಹೆಜ್ಜೆಗೂ ಬೆನ್ನಿಗಿದ್ದು ಕಾಯುವನು ಛಾಯಾಪುತ್ರ

Saturn Transit समाचार

ಶನಿದೆವನಿಂದಲೇ ಈ ರಾಶಿಯವರಿಗೆ ಅದೃಷ್ಟದ ಪರ್ವ ಕಾಲ !ಮನೆ ನಿರ್ಮಾಣದ ಯೋಗ !ಹೆಜ್ಜೆ ಹೆಜ್ಜೆಗೂ ಬೆನ್ನಿಗಿದ್ದು ಕಾಯುವನು ಛಾಯಾಪುತ್ರ
Saturn Transit EffectSaturn Star TransitSaturn Star Transit Effect
  • 📰 Zee News
  • ⏱ Reading Time:
  • 37 sec. here
  • 15 min. at publisher
  • 📊 Quality Score:
  • News: 63%
  • Publisher: 63%

ಶನಿ ಮತ್ತು ರಾಹು ಇಬ್ಬರು ಕೂಡಾ ಕ್ರೂರ ಗ್ರಹಗಳೇ.ಎರಡು ಕ್ರೂರ ಗ್ರಹಗಳು ಒಂದೇ ಕಡೆ ಇದ್ದರೂ ನಾಲ್ಕು ರಾಶಿಯವರಿಗೆ ಇದೇ ಅದೃಷ್ಟವಾಗಿ ಪರಿಣಮಿಸಲಿದೆ.

ಶನಿದೆವನಿಂದಲೇ ಈ ರಾಶಿಯವರಿಗೆ ಅದೃಷ್ಟದ ಪರ್ವ ಕಾಲ !ಮನೆ ನಿರ್ಮಾಣದ ಯೋಗ !ಹೆಜ್ಜೆ ಹೆಜ್ಜೆಗೂ ಬೆನ್ನಿಗಿದ್ದು ಕಾಯುವನು ಛಾಯಾಪುತ್ರ

ಶನಿಗ್ರಹವು ರಾಹುವಿನ ನಕ್ಷತ್ರವಾದ ಶತಬಿಷ್ಟವನ್ನು ಪ್ರವೇಶಿಸುವುದರಿಂದ ನಾಲ್ಕು ರಾಶಿಯವರಿಗೆ ಅದ್ಭುತವಾದ ಅದೃಷ್ಟವನ್ನು ಬಂದೊದಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶನಿದೇವನ ನಡೆಯಲ್ಲಿನ ಸಣ್ಣ ಬದಲಾವಣೆ ಕೂಡಾ ನಮ್ಮ ಜಾತಕದ ಫಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದೀಗ ಶನಿಗ್ರಹ ತನ್ನ ನಕ್ಷತ್ರವನ್ನು ಬದಲಾಯಿಸಿ ರಾಹುವಿನ ನಕ್ಷತ್ರಕ್ಕೆ ಕಾಲಿಟ್ಟಿದೆ. ಮೇಷ ರಾಶಿ :ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ.ನಿಮ್ಮ ಮನಸ್ಸಿನ ಇಚ್ಛೆ ಈಡೇರುವ ಕಾಲ.ಅಂದುಕೊಂಡ ಕೆಲಸ ಸರಾಗವಾಗಿ ನೆರವೇರುವುದು.

ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Saturn Transit Effect Saturn Star Transit Saturn Star Transit Effect Saturn Blessings On Zodiac Sign Shani Gochra Shani Gochara Prabhava Shani Nakshtra Parivarthane Shani Nakshatra Parivarthane Prabhaava ಶನಿ ಗೋಚರ ಶನಿ ಗೋಚರ ಪ್ರಭಾವ ಶನಿ ನಕ್ಷತ್ರ ಬದಲಾವಣೆ ಪ್ರಭಾವ Astrology News Astrology News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶನಿ ರಾಶಿಗೆ ರಾಹು ಪ್ರವೇಶ: 2025ರಲ್ಲಿ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮನೆ, ವಾಹನ ಯೋಗಶನಿ ರಾಶಿಗೆ ರಾಹು ಪ್ರವೇಶ: 2025ರಲ್ಲಿ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮನೆ, ವಾಹನ ಯೋಗRahu Gochar effect: ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ರಾಹು ಶುಭ ಫಲಗಳನ್ನೇ ನೀಡುತ್ತಾನೆ. ಕುಂಭ ರಾಶಿಗೆ ರಾಹು ಪ್ರವೇಶವು ಕೆಲವು ರಾಶಿಯವರಿಗೆ ಭಾಗ್ಯೋದಯದ ಸಮಯ. ಅವರು ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಸಮಯ.
और पढो »

ಈ ದಿನ ಪೊರಕೆ ಖರೀದಿಸಿದರೆ ಜೊತೆಯಲ್ಲಿಯೇ ಮನೆ ಪ್ರವೇಶ ಮಾಡುವುದು ದರಿದ್ರ !ಹೆಜ್ಜೆ ಹೆಜ್ಜೆಗೂ ಆಗುವುದು ಸಾಲ!ದೂರವಾಗುವುದು ಮಾನಸಿಕ ನೆಮ್ಮದಿಈ ದಿನ ಪೊರಕೆ ಖರೀದಿಸಿದರೆ ಜೊತೆಯಲ್ಲಿಯೇ ಮನೆ ಪ್ರವೇಶ ಮಾಡುವುದು ದರಿದ್ರ !ಹೆಜ್ಜೆ ಹೆಜ್ಜೆಗೂ ಆಗುವುದು ಸಾಲ!ದೂರವಾಗುವುದು ಮಾನಸಿಕ ನೆಮ್ಮದಿಪೊರಕೆಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಯಾಕೆಂದರೆ ಪೊರಕೆ ಎಂದರೆ ಲಕ್ಷ್ಮೀಯ ಸ್ವರೂಪ.
और पढो »

ವರ್ಷದ ಬಳಿಕ ತುಲಾದಲ್ಲಿ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ರಾಜಯೋಗ, ಪ್ರತಿ ಹೆಜ್ಜೆಗೂ ಯಶಸ್ಸುವರ್ಷದ ಬಳಿಕ ತುಲಾದಲ್ಲಿ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ರಾಜಯೋಗ, ಪ್ರತಿ ಹೆಜ್ಜೆಗೂ ಯಶಸ್ಸುLakshmi Narayana Rajayoga Effect: ಲಕ್ಷ್ಮಿ ನಾರಾಯಣ ರಾಜಯೋಗ ಪ್ರಭಾವದಿಂದ ಮೂರು ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಭಾರಿ ಯಶಸ್ಸು, ಪ್ರತಿ ಹೆಜ್ಜೆಗೂ ಶುಭ ಫಲಗಳು ಪ್ರಾಪ್ತಿಯಾಗಲಿದೆ.
और पढो »

ದಿನಭವಿಷ್ಯ 16-09-2024: ಸೋಮವಾರದ ಈ ದಿನ ಧನಿಷ್ಠಾ ನಕ್ಷತ್ರ, ಸುಕರ್ಮ ಯೋಗ, ಐದು ರಾಶಿಯವರಿಗೆ ಅದೃಷ್ಟದಿನಭವಿಷ್ಯ 16-09-2024: ಸೋಮವಾರದ ಈ ದಿನ ಧನಿಷ್ಠಾ ನಕ್ಷತ್ರ, ಸುಕರ್ಮ ಯೋಗ, ಐದು ರಾಶಿಯವರಿಗೆ ಅದೃಷ್ಟSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಸೋಮವಾರದ ಈ ದಿನ ಧನಿಷ್ಠಾ ನಕ್ಷತ್ರ, ಸುಕರ್ಮ ಯೋಗ ಎಲ್ಲಾ 12 ರಾಶಿಗಳಿಗೆ ಏನು ಫಲ ತಿಳಿಯಿರಿ.
और पढो »

500 ವರ್ಷಗಳ ಬಳಿಕ ತಿಂಗಳೊಳಗೆ ಮೂರು ರಾಜಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಕನಸೆಲ್ಲಾ ಕೈಗೂಡುವ ಕಾಲ500 ವರ್ಷಗಳ ಬಳಿಕ ತಿಂಗಳೊಳಗೆ ಮೂರು ರಾಜಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಕನಸೆಲ್ಲಾ ಕೈಗೂಡುವ ಕಾಲPowerful RajaYogas: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 500 ವರ್ಷಗಳ ಬಳಿಕ ತಿಂಗಳೊಳಗೆ ಮಹಾಪುರುಷ ರಾಜಯೋಗ, ಭದ್ರ ರಾಜಯೋಗ, ಮಾಲವ್ಯ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರ ಪ್ರಭಾವದಿಂದ ಕೆಲವು ರಾಶಿಯವರಿಗೆ ಸುವರ್ಣ ಸಮಯ ಎನ್ನಲಾಗುತ್ತಿದೆ.
और पढो »

19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!Shani mahadasha effect : 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
और पढो »



Render Time: 2025-02-13 11:19:38