ಶನಿವಾರ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

News समाचार

ಶನಿವಾರ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ
Power OutageKarnatakaElectricity Supply
  • 📰 Zee News
  • ⏱ Reading Time:
  • 44 sec. here
  • 7 min. at publisher
  • 📊 Quality Score:
  • News: 38%
  • Publisher: 63%

ಶನಿವಾರ ಅಂದರೆ ಡಿಸೆಂಬರ್ 21 ರಂದು ಬೆಳಗ್ಗೆ 10:00 ರಿಂದ ಸಂಜೆ 04:00 ಗಂಟೆವರೆಗೆ 66/11ಕೆವಿಎ ಸಹಕಾರನಗರ ಕೇಂದ್ರದಲ್ಲಿನ ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ ಬೈತರಾಯನಪುರ, ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಡಿ ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯೂಎಎಲ್ ಲೇಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ ಎಸ್ ಲೇಔಟ್, ಸುರ್ಯೋದಯ ನಗರ.2, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ ಜಕ್ಕೂರು, ವಿಆರ್ ಲ್ ರಸ್ತೆ ( ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮಹಿಳೆಯರೇ ಹತ್ತು ಗಂಟೆಯೊಳಗೆ ಪೂರೈಸಿಕೊಳ್ಳಿ ನಿಮ್ಮೆಲ್ಲಾ ಕೆಲಸ ! ಶನಿವಾರ 10 ರಿಂದ ಸಂಜೆ 4 ಗಂಟೆವರೆಗೆ ಇರುವುದಿಲ್ಲ ಕರೆಂಟ್ !

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆವಿಎ ಸಹಕಾರನಗರ ಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ ಅಂದರೆ ಡಿಸೆಂಬರ್ 21 ರಂದು ಬೆಳಗ್ಗೆ 10:00 ರಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ ಮಹೀಂದ್ರ, ಇ.ಹೆಚ್.ಟಿ.ಟಾಟಾ ಬಿ.ಪಿ ಸೋಲಾರ್, 12ನೇ ಹಂತ, 7ನೇ ಹಂತ, 11ನೇ ಹಂತ, ರ್.ಜಿ.ಎ. ಇನ್ ಫ್ರಾಸ್ಟ್ರಕ್ಚರ್ 1, 2 ಮತ್ತು 9ನೇ ಬಿ ಹಂತ, ಟೆಲ್, ಷ್ಟೇಷನ್ ಆಕ್ಸಿಲರು ಮತ್ತು ಸುತ್ತಮುತ್ತಲಿನ ಪ್ರದೇಶಗಳು”. “ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು, ವೀರಬದ್ರನಗರ, ಬ್ಯಾಕ್ ಕಾಲೋನಿ, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ ಗಿರಿನಗರ 4ನೇ ಹಂತ, ಟಿಐ ಲೇಔಟ್, 100 ರಿಂಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು”.ಕೋರಮಂಗಲ ವಿಭಾಗದಲ್ಲಿನ 220/66/11ಕೆ.ವಿ. ನಿಮ್ಹಾನ್ಸ್ ಉಪಕೇಂದ್ರ ಮತ್ತು 66/11ಕೆ.ವಿ. ಜಯದೇವ ಉಪಕೇಂದ್ರ ಗಳಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 21.12.2024 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Power Outage Karnataka Electricity Supply Schedule Maintenance

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಧರ್ಮ ಕೀರ್ತಿರಾಜ್‌ ಮದುವೆ ಮುರಿದು ಬೀಳಲು ಏನು ಕಾರಣ? ಅನುಷಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಿಚ್ಚಿಟ್ರು ಸತ್ಯ!ಧರ್ಮ ಕೀರ್ತಿರಾಜ್‌ ಮದುವೆ ಮುರಿದು ಬೀಳಲು ಏನು ಕಾರಣ? ಅನುಷಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಿಚ್ಚಿಟ್ರು ಸತ್ಯ!Dharma Keerthiraj : ನಟ ಧರ್ಮ ಕೀರ್ತಿರಾಜ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಎಲಿಮಿನೇಟ್‌ ಆಗಿದ್ದು ಇದೀಗ ಅನುಷಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
और पढो »

ಡಿ.1ರಂದು ಮಾರ್ಗಶೀರ್ಷ ಅಮಾವಾಸ್ಯೆ ದಿನ ರೂಪುಗೊಳ್ಳುವ ಶುಭ ಯೋಗ; ಈ 4 ರಾಶಿಯವರಿಗೆ ಇಡೀ ತಿಂಗಳು ಲಾಭದಾಯಕ!ಡಿ.1ರಂದು ಮಾರ್ಗಶೀರ್ಷ ಅಮಾವಾಸ್ಯೆ ದಿನ ರೂಪುಗೊಳ್ಳುವ ಶುಭ ಯೋಗ; ಈ 4 ರಾಶಿಯವರಿಗೆ ಇಡೀ ತಿಂಗಳು ಲಾಭದಾಯಕ!ಮಾರ್ಗಶೀರ್ಷ ಅಮಾವಾಸ್ಯೆಯ ದಿನ ಬೆಳಗ್ಗಿನಿಂದಲೇ ಸುಕರ್ಮಯೋಗವಿದ್ದು, ಸಂಜೆ 4.34ಕ್ಕೆ ಈ ಯೋಗ ಸಮಾಪ್ತಿಯಾಗಲಿದ್ದು, ಬಳಿಕ ಧೃತಿಯೋಗ ನಡೆಯಲಿದೆ. ಈ ಎರಡೂ ಯೋಗಗಳನ್ನು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
और पढो »

ಮೊಹಮ್ಮದ್‌ ಸಿರಾಜ್‌ ವಿಲನ್‌...- 2ನೇ ಟೆಸ್ಟ್‌ನಲ್ಲಿ 4 ವಿಕೆಟ್‌ ಕಬಳಿಸಿ ಮಿಂಚಿದ್ದರೂ ಸ್ಟಾರ್‌ ಬೌಲರ್‌ ವಿರುದ್ಧ ಸುನಿಲ್‌ ಗವಾಸ್ಕರ್‌ ಹೀಗಂದಿದ್ದೇಕೆ?ಮೊಹಮ್ಮದ್‌ ಸಿರಾಜ್‌ ವಿಲನ್‌...- 2ನೇ ಟೆಸ್ಟ್‌ನಲ್ಲಿ 4 ವಿಕೆಟ್‌ ಕಬಳಿಸಿ ಮಿಂಚಿದ್ದರೂ ಸ್ಟಾರ್‌ ಬೌಲರ್‌ ವಿರುದ್ಧ ಸುನಿಲ್‌ ಗವಾಸ್ಕರ್‌ ಹೀಗಂದಿದ್ದೇಕೆ?Sunil Gavaskar statement on Mohammad Siraj: ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅಡಿಲೇಡ್ ಟೆಸ್ಟ್‌ನಲ್ಲಿ ಶನಿವಾರ ತಲಾ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಕಂಬ್ಯಾಕ್‌ ಮಾಡಿದ್ದಾರೆ.
और पढो »

ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು!‌ ಕೊಹ್ಲಿ ರೆಕಾರ್ಡ್‌ ಬ್ರೇಕ್‌; ಸಚಿನ್, ಗವಾಸ್ಕರ್‌ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು!‌ ಕೊಹ್ಲಿ ರೆಕಾರ್ಡ್‌ ಬ್ರೇಕ್‌; ಸಚಿನ್, ಗವಾಸ್ಕರ್‌ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌Nitish Reddy: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಆಸ್ಟ್ರೇಲಿಯಾ, ಅಡಿಲೇಡ್ ಟೆಸ್ಟ್ ಅನ್ನು ಭಾರತದ ವಿರುದ್ಧ ದಾಖಲೆಯ ಸಮಯದಲ್ಲಿ ಗೆದ್ದು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
और पढो »

ಸೂರ್ಯಾಸ್ತದ ನಂತರ ಈ ಕೆಲಸವನ್ನು ಎಂದಿಗೂ ಮಾಡಬೇಡಿ, ಮನೆಯಲ್ಲಿ ಬಡತನ ನೆಲೆಸುತ್ತದೆ! ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುವಿರಿಸೂರ್ಯಾಸ್ತದ ನಂತರ ಈ ಕೆಲಸವನ್ನು ಎಂದಿಗೂ ಮಾಡಬೇಡಿ, ಮನೆಯಲ್ಲಿ ಬಡತನ ನೆಲೆಸುತ್ತದೆ! ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುವಿರಿAstro Tips For Money: ಸನಾತನ ಧರ್ಮದಲ್ಲಿ ಕೆಲವು ಸಂಗತಿಗಳನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ. ಸಂಜೆ ಹೊತ್ತು, ಕತ್ತಲಾದ ಮೇಲೆ ಪಾಲಿಸಬೇಕಾದ ಕೆಲವು ನಿಯಮಗಳನ್ನು ಉಲ್ಲೇಖಿಸುತ್ತದೆ.
और पढो »

ಸುಲಭವಾಗಿ ತೂಕ ಇಳಿಸಿಕೊಳ್ಳಬೇಕಾ? ಪ್ರತಿದಿನ ಇಷ್ಟು ದೂರ ನಡಿದ್ರೆ ದೇಹದಲ್ಲಿರೋ ಕೊಬ್ಬು ಕರಗುತ್ತೆ!ಸುಲಭವಾಗಿ ತೂಕ ಇಳಿಸಿಕೊಳ್ಳಬೇಕಾ? ಪ್ರತಿದಿನ ಇಷ್ಟು ದೂರ ನಡಿದ್ರೆ ದೇಹದಲ್ಲಿರೋ ಕೊಬ್ಬು ಕರಗುತ್ತೆ!ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಲು ಬಯಸಿದರೆ, ಪ್ರತಿದಿನ ಬೆಳಗ್ಗೆ ನಡೆಯಲು ಪ್ರಾರಂಭಿಸಿ. ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳಲು ಪ್ರತಿದಿನ 30 ರಿಂದ 45 ನಿಮಿಷಗಳ ಕಾಲ ನಡೆಯಬೇಕು.
और पढो »



Render Time: 2025-02-13 07:00:55