Mohammed Shami met his daughter: ಟೀಂ ಇಂಡಿಯಾ ಸ್ಟಾರ್ ಆಟಗಾರ ಮೊಹಮ್ಮದ್ ಶಮಿಗೆ ಇಡೀ ಜಗತ್ತು ಸೆಲ್ಯೂಟ್ ಮಾಡುತ್ತದೆ.. ಆದರೆ ಅವರ ವಿರುದ್ಧ ಹಗಲು ರಾತ್ರಿ ವಿಷವನ್ನು ಉಗುಳುವವರು ಇದ್ದಾರೆ.. ಆ ಪಟ್ಟಿಯಲ್ಲಿ ಅವರ ಪತ್ನಿ ಹಸೀನ್ ಜಹಾನ್ ಸಹ ಇದ್ದಾರೆ..
ಕ್ರಿಕೆಟ್ ಜತ್ತಿನಲ್ಲಿ ದೊಡ್ಡ ಹೆಸರು ಮಾಡಿದ ಮೊಹಮ್ಮದ್ ಶಮಿ ತಮ್ಮ ಅದ್ಭುತ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದಾರೆ.. ಆದರೆ ಅವರ ಜೀವನವೂ ಸಾಕಷ್ಟು ಸವಾಲುಗಳಿಂದಲೇ ಕೂಡಿತ್ತು ಎಂದರೇ ತಪ್ಪಾಗುವುದಿಲ್ಲ.. ಶಮಿ ತನ್ನ ಪತ್ನಿ ಹಸೀನ್ ಜಹಾನ್ ನಿಂದ ದೂರವಾದ ನಂತರ ಸಾಕಷ್ಟು ಟೀಕೆ, ಆರೋಪಗಳನ್ನು ಎದುರಿಸಬೇಕಾಯಿತು.. ಆ ವೇಳೆ ಈ ಆಟಗಾರ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎನ್ನುವ ಮಾಹಿತಿಯೊಂದು ಇತ್ತೀಚೆಗೆ ಹೊರಬಿದ್ದಿತ್ತು.. ಇನ್ನು ಇತ್ತೀಚೆಗೆ ಶಮಿ ಪತ್ನಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ.. ಅದನ್ನು ನೋಡಿದವರಿಗೆ ಸಾಕಷ್ಟು ಗೊಂದಲಗಳು ಕಾಡುತ್ತಿವೆ..
ಇವತ್ತು ತಂದೆ ಮಗಳು ಭೇಟಿಯಾಗಿದ್ದಾರೆ, ಶಮಿ ಕೂಡ ಸುಧಾರಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ, ಹಸೀಬ್ ಶಾಮ ಮತ್ತು ಉಮೇಶ್, ನಿಮ್ಮ ಹಣೆಬರಹ ಏನಾಗುತ್ತೋ ಗೊತ್ತಿಲ್ಲ, ನಿಮ್ಮ ದುರಾಸೆಯನ್ನು ಈಡೇರಿಸಲು ನನ್ನನ್ನು ತಪ್ಪು ದಾರಿಗೆ ತಳ್ಳಿದ್ದೀರಿ, ಎಲ್ಲರಿಗೂ ಲೆಕ್ಕ ಸಿಗುತ್ತದೆ, ಇನ್ಶಾ ಅಲ್ಲಾಹ್" ಎಂದು ಬರೆದುಕೊಂಡಿದ್ದಾರೆ.. ಪ್ರಸ್ತುತ, ಹಸೀನ್ ಜಹಾನ್ ಅವರ ಈ ಪೋಸ್ಟ್ ಅನ್ನು ನೋಡಿದ ನಂತರ ಶಮಿ ಅವರ ಅಭಿಮಾನಿಗಳು ಸಂತೋಷಗೊಂಡಿದ್ದಾರೆ ಏಕೆಂದರೆ ಅವರ ಪ್ರೀತಿಯ ಕ್ರಿಕೆಟಿಗ ಮತ್ತು ಅವರ ಮಗಳು ಒಂದಾಗುತ್ತಾರೆ ಎಂದು..
ಮೊಹಮ್ಮದ್ ಶಮಿ ಅವರ ಮಗಳು ಮೊಹಮ್ಮದ್ ಶಮಿ ನ್ಯೂಸ್ ಮೊಹಮ್ಮದ್ ಶಮಿ ನ್ಯೂಸ್ ಕನ್ನಡ ಮೊಹಮ್ಮದ್ ಶಮಿ ಹಸೀನ್ ಜಹಾನ್ ಸಂಬಂಧ ಹಸೀನ್ ಜಹಾನ್ ಹಸೀನ್ ಜಹಾನ್ ಪೋಸ್ಟ್ ಕನ್ನಡದಲ್ಲಿ ಹಸೀನ್ ಜಹಾನ್ ಸುದ್ದಿ ಮೊಹಮ್ಮದ್ ಶಮಿ Mohammed Shami News Mohammed Shami News Kannada Mohammed Shami Hasin Jahan Relationship Haseen Jahan Haseen Jahan Post Haseen Jahan News In Kannada Mohammed Shami
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
‘ಏಕೆ ನಾಯಿ...- ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್ ವಿವಾದಾತ್ಮಕ ಹೇಳಿಕೆ! ಹೀಗಂದಿದ್ದು ಯಾರಿಗೆ ಗೊತ್ತಾ?Mohammad Shami ex-wife Hasin Jahan controversial statement: ಶಮಿ ಮಾಜಿ ಪತ್ನಿ ಹಸಿನ್ ಜಹಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿಯ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಇದು ಸಾಕಷ್ಟು ಚರ್ಚೆಯಾಗುತ್ತಿದೆ.
और पढो »
ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ...- ಶಮಿಯ ವಿರುದ್ಧ ಮತ್ತೆ ಆರೋಪ ಮಾಡಿದ್ರಾ ಮಾಜಿ ಪತ್ನಿ ಹಸಿನ್ ಜಹಾನ್hasin Jahan new Instagram post: ಜಾದವ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆಯ ಬಳಿ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸುತ್ತೇನೆ ಎಂದು ಹಸಿನ್ ಜಹಾನ್ ಬರೆದಿದ್ದಾರೆ.
और पढो »
ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ದರ್ಶನ್ ಪತ್ನಿ ಇಂದು ಡಿಕೆ ಶಿವಕುಮಾರ್ ಭೇಟಿ!Darshan wife Vijayalakshmi Meets DK Shivakumar: ದರ್ಶನ್ ಅಭಿಮಾನಿಗಳ ಮನವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಂದಿಸಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿಯವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡುತ್ತೇನೆ ಎಂದಿದ್ದರು..
और पढो »
ಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್ ಪಂದ್ಯದ ಎಕ್ಸ್ ಫ್ಯಾಕ್ಟರ್ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್ ಶಾಕಿಂಗ್ ಹೇಳಿಕೆLalchand Rajput Hails Hardik Pandya: ಮಾಜಿ ಮುಖ್ಯ ಕೋಚ್ ಲಾಲಚಂದ್ ರಜಪೂತ್ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರ್ ಎಂದಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಅದ್ಭುತ ಪ್ರದರ್ಶನ ನೀಡಿದರು.
और पढो »
ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »
ಸಾನಿಯಾ ಮಿರ್ಜಾ ಜೊತೆ ಮದುವೆ?! ಕೊನೆಗೂ ಮೌನ ಮುರಿದ ಶಮಿ!Mohammed Shami On Sania Mirza Marriage: ಮೊಹಮ್ಮದ್ ಶಮಿ ಸಾನಿಯಾ ಮಿರ್ಜಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಬರುತ್ತಿದೆ.
और पढो »