ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ!

Body Smell Warning Signs समाचार

ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ!
Healthy TipsHealth NewsSkin Health
  • 📰 Zee News
  • ⏱ Reading Time:
  • 30 sec. here
  • 14 min. at publisher
  • 📊 Quality Score:
  • News: 57%
  • Publisher: 63%

Body Odder Signs: ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಬೆವರಿನ ವಾಸನೆ ಬರುವುದು ಸಹಜ. ಆದರೆ, ದೇಹದ ಆರು ಅಂಗಗಳಿಂದ ಬರುವ ದುರ್ವಾಸನೆಯು ಗಂಭೀರ ಕಾಯಿಲೆಯ (Serious Illness) ಎಚ್ಚರಿಕೆಯ ಗಂಟೆಯೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?

Body Smell: ಅತಿಯಾದ ಮತ್ತು ನಿರಂತರವಾದ ಬೆವರಿನ ದುರ್ವಾಸನೆಯು ಅದರಲ್ಲೂ ದೇಹದ ಕೆಲವು ಅಂಗಗಳಲ್ಲಿನ ದುರ್ವಾಸನೆಯು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಬೆವರಿನ ವಾಸನೆ ಬರುವುದು ಸಹಜ.

ಹಾಗಿದ್ದರೆ, ದೇಹದ ಯಾವ ಅಂಗದಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಯಾವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಿಳಿಯೋಣ...ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ.. ತೂಕ, ಬೊಜ್ಜು, ಮಧುಮೇಹ ಎಲ್ಲವೂ ಮಾಯ..! ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಬೆವರಿನ ವಾಸನೆ ಬರುವುದು ಸಹಜ. ಆದರೆ, ದೇಹದ ಆರು ಅಂಗಗಳಿಂದ ಬರುವ ದುರ್ವಾಸನೆಯು ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆಯೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೆ, ದೇಹದ ಯಾವ ಅಂಗದಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಯಾವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಿಳಿಯೋಣ... ಬರುತ್ತದೆ. ಇದು ಪರಿದಂತದ ಕಾಯಿಲೆ, ಹೊಟ್ಟೆ ಸಮಸ್ಯೆಗಳು, ಮಧುಮೇಹ, ಮೂತ್ರಪಿಂಡದ ಕಾಯಿಲೆ ಅಥವಾ ಉಸಿರಾಟದ ಪ್ರದೇಶದ ಸೋಂಕಿನ ಲಕ್ಷಣಗಳನ್ನು ಸೂಚಿಸುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Healthy Tips Health News Skin Health Skin Health Care Healthy Lifestyle What To Know About Body Odor What Is Body Odor? What Causes Smelly Armpits And How To Deal With T Why Does My Stool Smell Foul? Causes Of Foul-Smelling Stool Is Foul-Smelling Poop A Sign Of Cancer? What Is Abnormal Vaginal Odor

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Fahadh Faasil: ಈ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಆವೇಷಂ ನಟ ಫಹಾದ್ ಫಾಸಿಲ್ !Fahadh Faasil: ಈ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಆವೇಷಂ ನಟ ಫಹಾದ್ ಫಾಸಿಲ್ !Actor Fahadh Faasil: ಮಲಯಾಳಂ ನಟ ಫಹಾದ್ ಫಾಸಿಲ್ ಇತ್ತೀಚೆಗೆ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅವರು ಗಂಭೀರ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಬಗ್ಗೆ ಹೇಳಿದರು.
और पढो »

ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ ಮೂವರು ಸಾವು, ಮರದಲ್ಲಿ ನೇತಾಡಿದ ಚಾಲಕಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ ಮೂವರು ಸಾವು, ಮರದಲ್ಲಿ ನೇತಾಡಿದ ಚಾಲಕRoad Accident: ಈ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
और पढो »

ದರ್ಶನ್‌ ಪ್ರಕರಣದ ತನಿಖೆಯಲ್ಲಿ ಚುರುಕುತನ, ನಿಯತ್ತು ಇರಬೇಕು : ಬೊಮ್ಮಾಯಿದರ್ಶನ್‌ ಪ್ರಕರಣದ ತನಿಖೆಯಲ್ಲಿ ಚುರುಕುತನ, ನಿಯತ್ತು ಇರಬೇಕು : ಬೊಮ್ಮಾಯಿBasavaraj Bommai on Darshan case : ರೇಣುಕಸ್ವಾಮಿ ಕೊಲೆ ಗಂಭೀರ ಪ್ರಕರಣವಾಗಿದ್ದು ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಅಧಿಕಾರಿಗಳು ಚುರುಕುತನ, ನಿಯತ್ತಿನ ತನಿಖೆ ನಡೀಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
और पढो »

Bad Breath: ಹಲ್ಲುಜ್ಜಿದ ಬಳಿಕವೂ ಬಾಯಿಂದ ದುರ್ವಾಸನೆ ಬರುತ್ತಿದ್ದರೆ ಈ ಅಪಾಯಿಕಾರಿ ಕಾಯಿಲೆಗಳ ಸಂಕೇತವೂ ಆಗಿರಬಹುದು!Bad Breath: ಹಲ್ಲುಜ್ಜಿದ ಬಳಿಕವೂ ಬಾಯಿಂದ ದುರ್ವಾಸನೆ ಬರುತ್ತಿದ್ದರೆ ಈ ಅಪಾಯಿಕಾರಿ ಕಾಯಿಲೆಗಳ ಸಂಕೇತವೂ ಆಗಿರಬಹುದು!Reasons Behind Bad Breath: ಬ್ರಶ್ ಮಾಡಿದ ನಂತರವೂ ಬಾಯಿಯಿಂದ ದುರ್ವಾಸನೆ (Bad Breath) ಬರುತ್ತಿದ್ದರೆ ಅದು ಅಪಾಯಕಾರಿ ರೋಗಗಳ ಆರಂಭಿಕ ಲಕ್ಷಣವೂ ಆಗಿರಬಹುದು ಎಂದು ಗುರುತಿಸಲಾಗಿದೆ.
और पढो »

ಬೆಂಗಳೂರು ಸೇರಿದಂತೆ ರಾಜ್ಯದ ಈ ಭಾಗಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಎಚ್ಚರಿಕೆಬೆಂಗಳೂರು ಸೇರಿದಂತೆ ರಾಜ್ಯದ ಈ ಭಾಗಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಎಚ್ಚರಿಕೆKarnataka Rain Alert: ಕರ್ನಾಟಕದಲ್ಲಿ ಮುಂಗಾರು (Monsoon In Karnataka) ಚುರುಕಾಗಿದ್ದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇದರಿಂದಾಗಿ ಕರುನಾಡಿನ ಜಲಾಶಯಗಳಿಗೆ ಕೂಡ ಭರ್ಜರಿ ನೀರು ಹರಿದು ಬರುತ್ತಿದ್ದು, ರೈತಾಪಿ ವರ್ಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
और पढो »

ಹೆಪಟೈಟಿಸ್ ಎಗೆ 12 ಬಲಿ, ಈ ಮಾರಣಾಂತಿಕ ಕಾಯಿಲೆಯ ಲಕ್ಷಣಗಳಿವು!ಹೆಪಟೈಟಿಸ್ ಎಗೆ 12 ಬಲಿ, ಈ ಮಾರಣಾಂತಿಕ ಕಾಯಿಲೆಯ ಲಕ್ಷಣಗಳಿವು!Hepatitis A symptoms: ಹೆಪಟೈಟಿಸ್ ಎ ರೋಗವು (Hepatitis A Disease) ಯಾವುದೇ ಗಂಭೀರ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ, ಹೆಪಟೈಟಿಸ್ ಎ ವೈರಸ್ ನೇರವಾಗಿ ಯಕೃತ್ತಿನ (Liver) ಮೇಲೆ ದಾಳಿ ಮಾಡುತ್ತದೆ, ಇದರಿಂದಾಗಿ ಕೆಲವು ರೋಗಿಗಳು ಕಾಮಾಲೆಗೆ ಒಳಗಾಗಬಹುದು. ಇನ್ನೂ ಕೆಲವರಿಗೆ ಯಕೃತ್ ಹಾನಿಯಾಗಬಹುದು.
और पढो »



Render Time: 2025-02-19 22:51:07