ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 10 ಸಾವಿರ ಶಿಕ್ಷಕರ ನೇಮಕಾತಿ

Karnataka Teachers Recruitment 2024 समाचार

ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 10 ಸಾವಿರ ಶಿಕ್ಷಕರ ನೇಮಕಾತಿ
Teacher VacancyTeachers Recruitment 2024Karnataka Teachers Vacancies
  • 📰 Zee News
  • ⏱ Reading Time:
  • 19 sec. here
  • 8 min. at publisher
  • 📊 Quality Score:
  • News: 32%
  • Publisher: 63%

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50,000, ಪ್ರೌಢಶಾಲೆಗಳಲ್ಲಿ ಕನಿಷ್ಠ 5,000 ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ.

Karnataka Teachers Recruitment 2024 : ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35,000 ಪ್ರೌಢಶಾಲೆಗಳಲ್ಲಿ 10,000 ಸೇರಿ 45 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ.ಈ ಕುರಿತು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆblood sugarshalini ajithಬ್ರಹ್ಮಗಂಟು ಸೀರಿಯಲ್ ನಾಯಕಿ ರಿಯಲ್ ಆಗಿ ನೋಡೋದಕ್ಕೆ ಹೇಗಿದ್ದಾರೆ ಗೊತ್ತಾ? ಬಾಲನಟಿಯಾಗಿಯೂ ಮಿಂಚಿದ್ದ ಚೆಲುವೆ!ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 10,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35,000 ಪ್ರೌಢಶಾಲೆಗಳಲ್ಲಿ 10,000 ಸೇರಿ 45 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ.ಗಳಲ್ಲಿ ಕನಿಷ್ಠ 50,000, ಪ್ರೌಢಶಾಲೆಗಳಲ್ಲಿ ಕನಿಷ್ಠ 5,000 ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Teacher Vacancy Teachers Recruitment 2024 Karnataka Teachers Vacancies School Education Dept Karnataka Teacher Recruitment 2024 Notification

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ!ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ!Gold And Silver Rate: ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
और पढो »

Job Alert: ರೈಲ್ವೆ ಇಲಾಖೆಯಲ್ಲಿ 1,104 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿJob Alert: ರೈಲ್ವೆ ಇಲಾಖೆಯಲ್ಲಿ 1,104 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರೈಲ್ವೆ ನೇಮಕಾತಿ ಕೋಶ(RRC) ಈಶಾನ್ಯ ರೈಲ್ವೆ(NER)ಯಡಿ ಕಾರ್ಯಾಗಾ ಘಟಕಗಳಲ್ಲಿ ಖಾಲಿ ಇರುವ 1,104 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
और पढो »

Good News: KPSCಯಿಂದ ಕೃಷಿ ಇಲಾಖೆಯ 979 ಹುದ್ದೆಗಳ ಭರ್ತಿGood News: KPSCಯಿಂದ ಕೃಷಿ ಇಲಾಖೆಯ 979 ಹುದ್ದೆಗಳ ಭರ್ತಿಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 42 ಕೃಷಿ ಅಧಿಕಾರಿಗಳು, 231 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳು ಸೇರಿದಂತೆ 979 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
और पढो »

ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಬಂಧಿತರಿಂದ 6.50 ಲಕ್ಷ ರೂ. ಮೌಲ್ಯದ 3 ಬೊಲೆರೊ ಪಿಕ್‌ಅಪ್ ವಾಹನ, 60 ಸಾವಿರ ರೂ. ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ರೂ. ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ರೂ. ಮೌಲ್ಯದ 2 ಹಸುಗಳು, 15 ಸಾವಿರ ರೂ. ನಗದು ಸೇರಿದಂತೆ ಒಟ್ಟು 8.95 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
और पढो »

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41 ಸಾವಿರ ವರ್ಷಗಳಷ್ಟು ಹಳೆಯ ಆಸ್ಟ್ರಿಚ್ ಗೂಡು ಪತ್ತೆಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41 ಸಾವಿರ ವರ್ಷಗಳಷ್ಟು ಹಳೆಯ ಆಸ್ಟ್ರಿಚ್ ಗೂಡು ಪತ್ತೆAndhra Pradesh : ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41,000 ವರ್ಷದ ಹಳೆಯ ಆಸ್ಟ್ರಿಚ್ ಗೂಡೊಂದು ಪತ್ತೆಯಾಗಿದೆ.
और पढो »

Canara Bank recruitment 2024: ಕೆನರಾ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿCanara Bank recruitment 2024: ಕೆನರಾ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿಅಭ್ಯರ್ಥಿಗಳು B.Com ಪದವಿ ಪಡೆದಿರಬೇಕು. ಕಂಪ್ಯೂಟರ್ ಮತ್ತು ಅಕೌಂಟಿಂಗ್ ಸಾಫ್ಟ್‌ವೇರ್ ಜ್ಞಾನದ ಜೊತೆಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತ ನಿರ್ವಹಿಸುವಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
और पढो »



Render Time: 2025-02-19 14:09:25