ಶಿಶಿರ್ ಶಾಸ್ತ್ರೀ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಶಿಶಿರ್ ಶಾಸ್ತ್ರೀ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾಗಿದೆ. ಶಿಶಿರ್ ಬಿಗ್ ಬಾಸ್ ನಿಂದ ಎಲಿಮಿನೆಟ್ ಆಗಿರುವುದು ಬಹುತೇಕ ಮಂದಿಗೆ ದೊಡ್ಡ ಶಾಕ್ ಆಗಿತ್ತು. ತಾನು ಹೊರ ಜಗತ್ತಿನಲ್ಲಿ ಯಾವ ರೀತಿ ಇದ್ದರೋ ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿಯೂ ಆಟ ಆಡಿ, ತನ್ನತನವನ್ನು ಎಲ್ಲೂ ಬಿಟ್ಟುಕೊಡದೇ ವೀಕ್ಷಕರ ಮನ ಗೆದ್ದ ಸ್ಪರ್ಧಿ. ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಮತ್ತು ಐಶ್ವರ್ಯ ಮಧ್ಯೆ ಒಂದೊಳ್ಳೆ ಸ್ನೇಹ ಬೆಸೆದುಕೊಂಡಿತ್ತು. ವೀಕ್ಷಕರಿಗೂ ಇವರಿಬ್ಬರ ಕೆಮೆಸ್ಟ್ರಿ ಇಷ್ಟವಾಗುತ್ತಿತ್ತು. ಆದರೆ ನಮ್ಮಿಬ್ಬರದ್ದು ಪವಿತ್ರ ಸ್ನೇಹ ಅಷ್ಟೇ. ಅದಕ್ಕೆ ಮೀರಿದ ಸಂಬಂಧ ಅಲ್ಲ ಎನ್ನುವುದನ್ನು ಶಿಶಿರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಇನ್ನು ಮದುವೆ ಬಗ್ಗೆಯೂ ಮಾತನಾಡಿದ ಶಿಶಿರ್ ಅದಕ್ಕೆ ಇನ್ನೂ ಟೈಮ್ ಬಂದಿಲ್ಲ. ಆದ್ರೆ ಈಗ ನನ್ನ ವೈಯಕ್ತಿಕ ಜೀವನವನ್ನು ನೋಡಿಕೊಳ್ಳುವ ಸಮಯ ಬಂದಿದೆ ಎಂದು ಉತ್ತರಿಸಿದ್ದಾರೆ. ಮದುವೆ ಯಾವಾಗ ಎನ್ನುವ ಸ್ಪಷ್ಟ ಪ್ರಶ್ನೆಗೆ ಸ್ಪಷ್ಟವಾಗಿ ಶಿಶಿರ್ ನೀಡಿದ ಉತ್ತರ ಅಮ್ಮನನ್ನು ಕೇಳಬೇಕು ಎನ್ನುವುದು. ಅಂದರೆ ಅಮ್ಮ ಒಪ್ಪಿದ ತಕ್ಷಣ ಶಿಶಿರ್ ಮದುವೆಯಾಗುವುದಕ್ಕೆ ರೆಡಿ ಎಂದಾಯಿತು. ಒಟ್ಟಿನಲ್ಲಿ ಶಿಶಿರ್ ಬಾಳಲ್ಲಿ ಒಂದೊಳ್ಳೆ ಹುಡುಗಿ ಪ್ರವೇಶ ಆಗಲಿ, ಅವರ ಬದುಕು ಬಂಗಾರವಾಗಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯ.
Big Boss Shirisha Shastry Elimination Friendship Marriage
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ನಿಂದ ಹೊರ ಬಂದ ಶಿಶಿರ್ ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು ಗೊತ್ತೇ?Shishir Shastry Remuneration: ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಇವರು ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »
ಶೋಭಾ ಶೆಟ್ಟಿ ಬಳಿಕ ಬಿಗ್ ಬಾಸ್ ನಿಂದ ಹೊರ ಬರಲು ನಿರ್ಧರಿಸಿದ ಮತ್ತೊಬ್ಬ ಸ್ಪರ್ಧಿ!Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.
और पढो »
ಬಿಗ್ ಬಾಸ್ ನಿಂದ ಔಟ್ ಆದ ಧರ್ಮ ಕೀರ್ತಿರಾಜ್ ಪಡೆದ ಸಂಭಾವನೆ ಎಷ್ಟು?Dharma Keerthiraj Remuneration: ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟ ಧರ್ಮ ಕೀರ್ತಿರಾಜ್ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »
ಶೋಭಾ ಶೆಟ್ಟಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದರೂ ಏನು... ಬಿಗ್ ಬಾಸ್ ಕ್ವಿಟ್ ಮಾಡಲು ನಿರ್ಧರಿಸಿದ್ದೇಕೆ?Shobha Shetty health problems : ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ಸೇವ್ ಆದರೂ ಕೂಡ ಶೋ ಕ್ವಿಟ್ ಮಾಡಲು ನಿರ್ಧರಿಸಿದ್ದಾರೆ.
और पढो »
ಬಿಗ್ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?Shobha Shetty Remuneration: ಬಿಗ್ ಬಾಸ್ ಮನೆಯಿಂದ ಹೊರ ಬರಲು ನಿರ್ಧರಿಸಿರುವ ಶೋಭಾ ಶೆಟ್ಟಿ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...
और पढो »
BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್ ಕಿಶನ್ ?Bigg Boss Kannada Season 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ರಜತ್ ಕಿಶನ್ ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ.
और पढो »