Elon Musk in Mobile Market: ಇತ್ತೀಚಿಗೆ ಯೂಟ್ಯೂಬ್, ಎಕ್ಸ್ ಮತ್ತು ಇನ್ಸ್ಟ್ರಾಗ್ರಾಮ್ ಜಾಲತಾಣಗಳಲ್ಲಿ ಟೆಸ್ಲಾ ಪೈ 5G ಮೊಬೈಲ್ ವಿಡಿಯೋ ತುಣುಕುಗಳು ಓಡಾಡುತ್ತಿದ್ದು ಇವು ಟೆಸ್ಲಾ ಕಂಪನಿ ಬಿಡುಗಡೆ ಮಾಡಲಿರುವ ಮೊಬೈಲ್ ಗಳು ಎಂದೇ ಹೇಳಲಾಗುತ್ತಿದೆ.
ಶೀಘ್ರವೇ ಮಾರುಕಟ್ಟೆಗೆ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಮೊಬೈಲ್ ಪೈ ಲಗ್ಗೆ: ಮೊಬೈಲ್ ಮಾರುಕಟ್ಟೆಯಲ್ಲಿ ಆಗುತ್ತಾ ಕಮಾಲ್?
Mobile Pi: ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಮೊಬೈಲ್ ತಯಾರಿಕಾ ಕ್ಷೇತ್ರಕ್ಕೂ ಕಾಲಿಡಲಿದೆ. ಟೆಸ್ಲಾ ಪೈ 5G ಎಂಬ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಏನೇ ಮಾಡಿದಾರು ದೊಡ್ಡ ಮಟ್ಟದಲ್ಲಿ ಮಾಡುವ ಮತ್ತು ಸಂಚಲನ ಸೃಷ್ಟಿಸುವ ಎಲಾನ್ ಮಸ್ಕ್ ಈಗ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲೂ ಮಿಂಚಿನ ಸಂಚಾರ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಮೊಬೈಲ್ ತಯಾರಿಕಾ ಕ್ಷೇತ್ರಕ್ಕೂ ಕಾಲಿಡಲಿದೆ.ಎಲಾನ್ ಮಸ್ಕ್ ಈಗ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲೂ ಮಿಂಚಿನ ಸಂಚಾರ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮತ್ತೊಂದು ಜನ್ಮ ಎತ್ತಿ ಬಂದರೂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್B S Yeddyurappaಕಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶೀಘ್ರವೇ ರೆಡಿಯಾಗಲಿದೆ ಕೊಹ್ಲಿ ಅವರ ಜೀವನ ಚರಿತ್ರೆ!! ಸಿನಿಮಾಗೆ ನಾಯಕ ಇವರೇ..
ಎಲೋನ್ ಮಸ್ಕ್ ಮೊಬೈಲ್ ಪೈ ಮೊಬೈಲ್ ಮಾರ್ಕೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಎಲೋನ್ ಮಸ್ಕ್ Elon Musk Net Worth In Rupees Elon Musk Net Worth In Billion Elon Musk Wife 2024 Elon Musk Biography
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇವೇ ನೋಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್‌ಗಳು.. ಎಂದಾದರೂ ಆಡಿದ್ದೀರಾ?ಭಾರತದಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಆನ್‌ಲೈನ್ ಆಂಡ್ರಾಯ್ಡ್ ಮೊಬೈಲ್ ಗೇಮ್‌ಗಳು ಯಾವುವು ಎಂಬುದನ್ನು ತಿಳಿಯೋಣ.
और पढो »
ಯುವತಿಯರೆ ಸ್ನೇಹಿತರ ಕೈಗೆ ಮೊಬೈಲ್ ಕೊಡ್ತೀರಾ: ಹಾಗಿದ್ರೆ ಹುಷಾರ್ ನಿಮ್ಮ ಬೆ*ತ್ತಲೆ ವಿಡಿಯೋ ರೆಕಾರ್ಡ್ ಆಗಬಹುದು..!Crime Story: ಮಹಿಳೆಗೆ ತಿಳಿಯದ ಹಾಗೆ ಮೊಬೈಲ್ ನಲ್ಲಿ ಥರ್ಡ್ ಪಾರ್ಟಿ ಆ್ಯಪ್ ಡೌನ್ ಮಾಡಿ ಇಟ್ಟಿದ್ದ. ಮಹಿಳೆ ಮನೆಯಲ್ಲಿ ಕರೆ ಬರುತ್ತೆ ಎಂದು ಮೊಬೈಲ್ ತೆಗೆದುಕೊಂಡು ಸ್ನಾನಕ್ಕೆ ಹೋಗಿದ್ದರು. ಆಗ ಥರ್ಡ್ ಪಾರ್ಟಿ ಆ್ಯಪ್ ಮೂಲಕ ತನ್ನ ಮೊಬೈಲ್ ನಲ್ಲಿ ಅಪರೇಟ್ ಮಾಡಿ ಆಕೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ತನ್ನ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿದ್ದನಂತೆ.
और पढो »
ವಾಕ್ ಮಾಡುವಾಗ ಈ ತಪ್ಪು ಮಾಡಿದ್ರೆ ಗಂಟೆಗಟ್ಟಲೆ ನಡೆದ್ರೂ ಉಪಯೋಗವಾಗಲ್ಲ... ತೂಕವಂತೂ ಈ ಜನ್ಮದಲ್ಲಿ ಇಳಿಕೆಯಾಗಲ್ಲ..!!ನೀವು ಮೊಬೈಲ್ ಫೋನ್‌ನಲ್ಲಿ ಸಂದೇಶ ಕಳುಹಿಸುವಾಗ, ನೋಡುವಾಗ ಅಥವಾ ಮಾತನಾಡುವಾಗ ನಡೆದರೆ ಅದು ಹಾನಿಯನ್ನುಂಟುಮಾಡುತ್ತದೆ. ಸರಿಯಾದ ರೀತಿಯಲ್ಲಿ ನೇರವಾಗಿ ನಡೆಯುವುದು ಪ್ರಯೋಜನಕಾರಿಯಾಗಿದೆ.
और पढो »
BSNL ನೀಡುತ್ತಿದೆ ಗ್ರಾಹಕರ ಆಯ್ಕೆಯ VIP ಮೊಬೈಲ್ ನಂಬರ್, ಇಲ್ಲಿದೆ ಅದನ್ನು ಪಡೆಯುವ ಸರಳ ವಿಧಾನ..!ಪ್ರಸ್ತುತ ಪ್ರತಿ ಹೆಜ್ಜೆಯಲ್ಲೂ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವಿಐ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿರುವ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಗೆ ಪೋರ್ಟ್ ಆಗುತ್ತಿರುವ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
और पढो »
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
ಅದ್ಹೇಗೆ ಸಾಧ್ಯ ಗುರೂ..!? ಬ್ಯಾಟ್‌ಗೆ ಬಾಲ್ ಟಚ್ ಆಗೇ ಇಲ್ಲ... ಆದ್ರೂ ಸಿಕ್ತು 10 ರನ್! ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳಿರದ ವಿಚಿತ್ರ ದಾಖಲೆಯಿದುದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರ ಓವರ್‌ನಲ್ಲಿ ಈ 10 ರನ್ ದಾಖಲಾಗಿದೆ. ಆದರೆ ರಬಾಡಾ ಅವರಿಗೆ ಈ ಶಿಕ್ಷೆ ಸಿಕ್ಕಿದ್ದು ಅವರ ತಪ್ಪಿನಿಂದಲ್ಲ, ಆದರೆ ಪ್ರೋಟೀಸ್ ಬ್ಯಾಟ್ಸ್‌ಮನ್ ತಪ್ಪಿನಿಂದ.
और पढो »