ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವು

Foods To Help Lower Blood Sugar समाचार

ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವು
Sugar Control FoodsFoods To Stabilizing Insulinಮಧುಮೇಹ ನಿಯಂತ್ರಣಕ್ಕೆ ಆಹಾರಗಳು
  • 📰 Zee News
  • ⏱ Reading Time:
  • 21 sec. here
  • 12 min. at publisher
  • 📊 Quality Score:
  • News: 47%
  • Publisher: 63%

Foods To Lower Sugar: ಮಧುಮೇಹ ನಿಯಂತ್ರಣಕ್ಕೆ ಫೈಬರ್ ಅಧಿಕವಾಗಿರುವ ಆಹಾರಗಳು ಸಹಾಯಕವಾಗಿದೆ. ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಕೆಲವು ಆಹಾರಗಳ ಸೇವನೆಯು ಇದಕ್ಕೆ ದಿವ್ಯೌಷಧಿ ಆಗಿದ್ದು ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.

Diabetes Diet: ಡಯಾಬಿಟಿಸ್ ರೋಗಿಗಳಿಗೆ ಕೆಲವು ಆಹಾರಗಳನ್ನು ಸೂಪರ್ ಫುಡ್ ಎಂತಲೇ ಹೇಳಲಾಗುತ್ತದೆ. ಡಯಾಬಿಟಿಸ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸುವುದರಿಂದ ಹೈ ಶುಗರ್ ಲೆವೆಲ್ ಅನ್ನು ಕೂಡ ಕೆಲವೇ ಕ್ಷಣಗಳಲ್ಲಿ ನಿಯಂತ್ರಣಕ್ಕೆ ತರಬಹುದು ಎನ್ನಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡಯಾಬಿಟಿಸ್ ಸಮಸ್ಯೆ ಇರುವವರಲ್ಲಿ ಬ್ಲಡ್ ಶುಗರ್ ಏರುಪೇರಾಗುವುದು ಸಹಜ. ಶುಗರ್ ತುಂಬಾ ಹೆಚ್ಚಾದಲ್ಲಿ ಇದು ಇನ್ನೂ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ಮಧುಮೇಹ ನಿಯಂತ್ರಣಕ್ಕೆ ಫೈಬರ್ ಅಧಿಕವಾಗಿರುವ ಆಹಾರಗಳು ಸಹಾಯಕವಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sugar Control Foods Foods To Stabilizing Insulin ಮಧುಮೇಹ ನಿಯಂತ್ರಣಕ್ಕೆ ಆಹಾರಗಳು ಮಧುಮೇಹ ಟಿಪ್ಸ್ ಡಯಾಬಿಟಿಸ್ ಬ್ಲಡ್ ಶುಗರ್ ಕಂಟ್ರೋಲ್ ಫುಡ್ಸ್ ಯಾವ ಆಹಾರ ತಿಂದ್ರೆ ಮಧುಮೇಹ ನಿಯಂತ್ರಿಸಬಹುದು Best Food For Diabetes Control Sugar Control Food List What Foods Lower Blood Sugar Overnight

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಡಯಾಬಿಟಿಸ್ ಫ್ರೆಂಡ್ಲಿ ಡ್ರಿಂಕ್ಸ್: ಇವುಗಳನ್ನು ಕುಡಿದ್ರೆ ಐದೇ ನಿಮಿಷದಲ್ಲಿ ಕಂಟ್ರೋಲ್ಗೆ ಬರುತ್ತೆ ಶುಗರ್ಡಯಾಬಿಟಿಸ್ ಫ್ರೆಂಡ್ಲಿ ಡ್ರಿಂಕ್ಸ್: ಇವುಗಳನ್ನು ಕುಡಿದ್ರೆ ಐದೇ ನಿಮಿಷದಲ್ಲಿ ಕಂಟ್ರೋಲ್ಗೆ ಬರುತ್ತೆ ಶುಗರ್Diabetes Drinks: ಮಧುಮೇಹ ಸಮಸ್ಯೆ ಇರುವವರಿಗೆ ಕೆಲವು ಪಾನೀಯಗಳು ಸ್ನೇಹಿತರಿದ್ದಂತೆ ಎನ್ನಲಾಗುತ್ತದೆ. ಇವುಗಳ ಬಳಕೆಯಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು.
और पढो »

ಇದು RCBಯ ರಿಟೈನ್‌ ಲಿಸ್ಟ್‌... IPL 2025ಕ್ಕೆ ಈ 3 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ: ಡು ಪ್ಲೆಸಿಸ್, ವಿರಾಟ್ ಜೊತೆಗೆ ಉಳಿದುಕೊಂಡ ಮತ್ತೊಬ್ಬ ಕ್ರಿಕೆಟಿಗ ಈತನೇ!ಇದು RCBಯ ರಿಟೈನ್‌ ಲಿಸ್ಟ್‌... IPL 2025ಕ್ಕೆ ಈ 3 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ: ಡು ಪ್ಲೆಸಿಸ್, ವಿರಾಟ್ ಜೊತೆಗೆ ಉಳಿದುಕೊಂಡ ಮತ್ತೊಬ್ಬ ಕ್ರಿಕೆಟಿಗ ಈತನೇ!RCB retain: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಫ್ರಾಂಚೈಸಿಗಳಲ್ಲಿ ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ರಿಲೀಸ್‌ ಮಾಡುವುದು ಎಂಬ ಚರ್ಚೆ ತೀವ್ರಗೊಂಡಿದೆ
और पढो »

ಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್‌ ತಪ್ಪಲ್ಲ ಬ್ಲಡ್‌ ಶುಗರ್!‌ ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್‌ ತಪ್ಪಲ್ಲ ಬ್ಲಡ್‌ ಶುಗರ್!‌ ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿCardamom For Blood Sugar Control: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವುದು ಅವಶ್ಯಕ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಬರುತ್ತದೆ.
और पढो »

ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!Seeds To Control Diabetes: ಮಧುಮೇಹಿಗಳಿಗೆ ಎರಡು ಬಗೆಯ ಬೀಜಗಳು ತುಂಬಾ ಲಾಭದಾಯಕವಾಗಿವೆ. ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸಿ ಇನ್ಸುಲಿನ್ ಕೋಶಗಳ ವೇಗವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.
और पढो »

BSF Recruitment 2024: 15,654 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಲು ಅಕ್ಟೋಬರ್‌ 31 ಲಾಸ್ಟ್ ಡೇಟ್!BSF Recruitment 2024: 15,654 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಲು ಅಕ್ಟೋಬರ್‌ 31 ಲಾಸ್ಟ್ ಡೇಟ್!2025ರ ಜನವರಿ 1ಕ್ಕೆ SSLC, PUC ಪೂರ್ಣಗೊಳಿಸಿದ 18 ರಿಂದ 23 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಅಕ್ಟೋಬರ್ 31ರ ರಾತ್ರಿ 11 ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
और पढो »

ಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆಗೆ ದೇವಸ್ಥಾನಗಳ ಒಂದಿಂಚೂ ಜಾಗ ಜಾಸ್ತಿಯಾಗಿಲ್ಲಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆಗೆ ದೇವಸ್ಥಾನಗಳ ಒಂದಿಂಚೂ ಜಾಗ ಜಾಸ್ತಿಯಾಗಿಲ್ಲಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಆದಾಯವುಳ್ಳ ದೇವಸ್ಥಾನಗಳ ಕಂಟ್ರೋಲ್ ಅನ್ನು ರಾಜ್ಯ ಸರ್ಕಾರವೇ ಇರಿಸಿಕೊಂಡಿದೆ ಎಂದು ಹೇಳಿದರು.
और पढो »



Render Time: 2025-02-13 18:09:56