ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಬಿಸ್ ನೆಸ್ ಮ್ಯಾನ್ !ಎಲ್ಲಾ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದ ಛಲಗಾರ

Richest Person समाचार

ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಬಿಸ್ ನೆಸ್ ಮ್ಯಾನ್ !ಎಲ್ಲಾ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದ ಛಲಗಾರ
Richest Person ListRichest Person Of IndiaGoutham Adani
  • 📰 Zee News
  • ⏱ Reading Time:
  • 57 sec. here
  • 9 min. at publisher
  • 📊 Quality Score:
  • News: 50%
  • Publisher: 63%

ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.

ಭಾರತದ ಶ್ರೀಮಂತರ ಹೊಸ ಪಟ್ಟಿ ಹೊರ ಬಂದಿದೆ. ದೇಶದ 334 ಶತಕೋಟ್ಯಧಿಪತಿಗಳ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಶ್ರೀಮಂತರ ಈ ಪಟ್ಟಿಯಲ್ಲಿ ಈ ಬಾರಿ ದೊಡ್ಡ ಬದಲಾವಣೆಯಾಗಿದೆ. ಈ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಗೌತಮ್ ಅದಾನಿಯದ್ದು ಹೈ ಜಂಪ್. ಹೌದು, ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಅದಾನಿ ಮುಡಿಗೇರಿಸಿಕೊಂಡಿದ್ದಾರೆ. ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹುರುನ್ ಇಂಡಿಯಾ 2024 ರ ಶ್ರೀಮಂತ ಪಟ್ಟಿಯ ಪ್ರಕಾರ,ಅದಾನಿ ಕುಟುಂಬವು 11.6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಅವರ ಸಂಪತ್ತು ಒಂದು ವರ್ಷದಲ್ಲಿ 5,65,503 ಕೋಟಿಗಳಷ್ಟು ಹೆಚ್ಚಾಗಿದೆ. ಗೌತಮ್ ಅದಾನಿ ಕುಟುಂಬದ ಸಂಪತ್ತು ಶೇ.95ರಷ್ಟು ಏರಿಕೆಯಾಗಿ 11.6 ಲಕ್ಷ ಕೋಟಿ ರೂ.ತಲುಪಿದೆ. ವಿಮಾನ ನಿಲ್ದಾಣ, ಬಂದರು, ವಿದ್ಯುತ್, ಎಫ್‌ಎಂಸಿಜಿ, ರಿಯಾಲ್ಟಿ, ಇನ್‌ಫ್ರಾ, ಸಿಮೆಂಟ್ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ವ್ಯಾಪಾರ ಮಾಡುವ ಗೌತಮ್ ಅದಾನಿ, ಹಿಂಡೆನ್‌ಬರ್ಗ್ ಬಿರುಗಾಳಿಹೊರತಾಗಿಯೂ ತಮ್ಮ ವ್ಯವಹಾರವನ್ನು ಉಳಿಸಿದ್ದಾರೆ, ಮಾತ್ರವಲ್ಲ ಅದನ್ನು ವೇಗವಾಗಿ ವಿಸ್ತರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Richest Person List Richest Person Of India Goutham Adani Mukhesh Ambani Goutam Adani Business Mukhesh Ambani Business Top 10 Rich Person Of India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?ವಿಶ್ವದ ಶ್ರೀಮಂತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಬಳಸುವ ಫೋನ್ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.ಅಂದ ಹಾಗೆ ಈ ದಂಪತಿ ಬಳಸುವುದು ಇದೇ ಫೋನ್ .
और पढो »

ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಅದ್ಭುತ ಸೌಂದರ್ಯವನ್ನು ಹೊಂದಿರುವ ಈ ನಟಿ ಒಂದು ಕಾಲದಲ್ಲಿ ಕುಷ್ಟ ರೋಗಿಯಂತೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.
और पढो »

Gruha Lakshmi Scheme: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ!Gruha Lakshmi Scheme: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ!ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆಗಸ್ಟ್‌ ಮೊದಲ ವಾರದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭರವಸೆ ನೀಡಿದ್ದಾರೆ.
और पढो »

ಭಾರತೀಯ ರೈಲ್ವೆಯ ವಿಶೇಷ ಟಿಕೆಟ್: ಒಂದೇ ಟಿಕೆಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ಸತತ 56 ದಿನ ಪ್ರಯಾಣಿಸಬಹುದುಭಾರತೀಯ ರೈಲ್ವೆಯ ವಿಶೇಷ ಟಿಕೆಟ್: ಒಂದೇ ಟಿಕೆಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ಸತತ 56 ದಿನ ಪ್ರಯಾಣಿಸಬಹುದುCircular Train Ticket Benefits: ನೀವು ಮತ್ತೆ ಮತ್ತೆ ಟಿಕೆಟ್ ಖರೀದಿಸುವ ಜಂಜಾಟವಿಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಬಯಸಿದರೆ ಇದಕ್ಕಾಗಿ ವಿಶೇಷ ಟಿಕೆಟ್ ಸೌಕರ್ಯವೂ ಕೂಡ ಲಭ್ಯವಿದೆ. ಅದುವೇ, ಸರ್ಕ್ಯುಲರ್ ಜರ್ನಿ ಟಿಕೆಟ್.
और पढो »

ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಈ ಮಾರುಕಟ್ಟೆಯಲ್ಲಿ ಏನಿಲ್ಲ ಏನಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ.ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಲಭ್ಯವಿದೆ.
और पढो »

ವಿಕಲಚೇತನ ಮಕ್ಕಳ ಅಗತ್ಯಕ್ಕೆ ಅನುಸಾರವಾಗಿ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ CBSEವಿಕಲಚೇತನ ಮಕ್ಕಳ ಅಗತ್ಯಕ್ಕೆ ಅನುಸಾರವಾಗಿ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ CBSEಇದೀಗ ಎಲ್ಲಾ ಶಾಲೆಗಳು ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಸರಿಸುವಂತೆ CBSE ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
और पढो »



Render Time: 2025-02-21 07:08:44