ಶ್ರೀಲೀಲಾಗೆ ಒಲಿದ ಅದೃಷ್ಟ.. ಸ್ಟಾರ್‌ ಹೀರೋ ಮಗನಿಗೆ ಜೋಡಿಯಾಗಲಿರುವ ಸೌತ್‌ ಬ್ಯೂಟಿ.!

Sreeleela समाचार

ಶ್ರೀಲೀಲಾಗೆ ಒಲಿದ ಅದೃಷ್ಟ.. ಸ್ಟಾರ್‌ ಹೀರೋ ಮಗನಿಗೆ ಜೋಡಿಯಾಗಲಿರುವ ಸೌತ್‌ ಬ್ಯೂಟಿ.!
South Beauty SreeleelaBollywoodSaif Ali Khan Son Ibrahim Ali Khan
  • 📰 Zee News
  • ⏱ Reading Time:
  • 40 sec. here
  • 9 min. at publisher
  • 📊 Quality Score:
  • News: 43%
  • Publisher: 63%

South beauty Sreeleela: ಟಾಲಿವುಡ್ ಇಂಡಸ್ಟ್ರಿಗೆ ಬಂದು ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಪಡೆದ ಕೆಲವೇ ಕೆಲವು ನಟಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು.

Kidney stoneಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!ಶ್ರೀಲೀಲಾ ಅದೃಷ್ಟ ಖುಲಾಯಿಸಿದೆ. ಟಾಲಿವುಡ್ ಯಂಗ್ ಬ್ಯೂಟಿಗೆ ಲಕ್ಕಿ ಚಾನ್ಸ್ ಸಿಕ್ಕಿದೆಯಂತೆ. ದೇವರ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಟನ ಮಗನ ಜೊತೆ ಸಿನಿಮಾ ಮಾಡುವ ಅವಕಾಶ ದೊರೆತಿದೆ ಎಂದು ಹೇಳಲಾಗ್ತಿದೆ.

ಟಾಲಿವುಡ್ ಇಂಡಸ್ಟ್ರಿಗೆ ಬಂದು ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಪಡೆದ ಕೆಲವೇ ಕೆಲವು ನಟಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು. ಶ್ರೀಕಾಂತ್ ಅವರ ಮಗ ನಟಿಸಿದ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಶ್ರೀಲೀಲಾ ಕಾಲಿಟ್ಟರು.ಕಡಿಮೆ ಅವಧಿಯಲ್ಲಿ ಹೆಚ್ಚು ಖ್ಯಾತಿಗಳಿಸಿದರು. ಮಹೇಶ್ ಬಾಬು ಅಂತಹ ಸ್ಟಾರ್ ಹೀರೋಗಳ ಜೊತೆ ನಟಿಸಿದರು. ಸೌತ್‌ ಸಿನಿಪ್ರಿಯರ ಮನಗೆದ್ದ ಶ್ರೀಲೀಲಾ ಸದ್ಯದಲ್ಲೇ ಬಾಲಿವುಡ್‌ಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಖ್ಯಾತ ನಟನ ಮಗನ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ದೇವರ ಚಿತ್ರದ ಖಳ ನಟ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸೈಫ್‌ ಅಲಿ ಖಾನ್‌ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

South Beauty Sreeleela Bollywood Saif Ali Khan Son Ibrahim Ali Khan Saif Ali Khan Ibrahim Ali Khan Sreeleela Bollywood Entry Sreeleela Movies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿSandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿಚಾಲೆಂಜಿಂಗ್‌ ಸ್ಟಾರ್‌ ಚದರ್ಶನ್‌, ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ
और पढो »

ಬಿಗ್‌ಬಾಸ್‌ ಸ್ಪರ್ಧಿ, ಖ್ಯಾತ ನಟನೊಂದಿಗೆ ಮದುವೆಗೆ ಸಜ್ಜಾದ್ರಾ ಸೌತ್‌ ಬ್ಯೂಟಿ ಪೂಜಾ ಹೆಗ್ಡೆ?ಬಿಗ್‌ಬಾಸ್‌ ಸ್ಪರ್ಧಿ, ಖ್ಯಾತ ನಟನೊಂದಿಗೆ ಮದುವೆಗೆ ಸಜ್ಜಾದ್ರಾ ಸೌತ್‌ ಬ್ಯೂಟಿ ಪೂಜಾ ಹೆಗ್ಡೆ?South Actress Pooja Hegde: ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿದ್ದ ಹೀರೋಯಿನ್ ಎಂದರೇ ಅದು ಪೂಜಾ ಹೆಗ್ಡೆ.. ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿರುವ ಇವರು ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
और पढो »

ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »

ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!Saturn Transit Effects: ಶನಿ ದೇವನು ನಕ್ಷತ್ರ ಬದಲಾವಣೆಯಿಂದ ಈ 3 ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
और पढो »

ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್!ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್!Bollywood Star Actress: ಕೆಲವರು ಸಿನಿಮಾ ಹಿನ್ನೆಲೆಯಿದ್ದರೂ ಅದನ್ನು ಬದಿಗಿಟ್ಟು ತಮ್ಮ ಪ್ರತಿಭೆಯನ್ನೇ ನಂಬಿ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಲು ಪ್ರಯತ್ನಿಸಿದ್ದಾರೆ..
और पढो »

ವೃಷಭದಲ್ಲಿ ಗುರು ಉದಯ.. ಈ ರಾಶಿಗಳಿಗೆ ರಾಜಯೋಗ, ಗುರುಬಲದಿಂದ ಹಿಡಿದ ಕೆಲಸದಲ್ಲಿ ಜಯ, ಅಪಾರ ಸಂಪತ್ತು, ಧನ ಕನಕ ಪ್ರಾಪ್ತಿ !ವೃಷಭದಲ್ಲಿ ಗುರು ಉದಯ.. ಈ ರಾಶಿಗಳಿಗೆ ರಾಜಯೋಗ, ಗುರುಬಲದಿಂದ ಹಿಡಿದ ಕೆಲಸದಲ್ಲಿ ಜಯ, ಅಪಾರ ಸಂಪತ್ತು, ಧನ ಕನಕ ಪ್ರಾಪ್ತಿ !Guru Uday In Vrishabha Effects: ಮೇ ತಿಂಗಳಲ್ಲಿ ಗುರು ವೃಷಭ ರಾಶಿಯಲ್ಲಿ ಉದಯವಾಗಲಿದ್ದು, ಕೆಲವು ರಾಶಿಗಳಿಗೆ ಇದು ಅದೃಷ್ಟ ತರಲಿದೆ.
और पढो »



Render Time: 2025-02-20 23:24:05