Gopi Sundar marriage : ಸಾಕು ನಾಯಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ಖ್ಯಾತ ಸಂಗೀತ ನಿರ್ದೇಶಕ, ನಟರೊಬ್ಬರು ʼಇವಳೇ ನನ್ನ ಮದುವೆಯ ವಧು’ ಎಂದು ಪರಿಚಯಿಸಿದ್ದಾರೆ.. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಸೂಪರ್ ಹಿಟ್ ಹಾಡುಗಳನ್ನು ನೀಡಿ ಮಲಯಾಳಿಗಳ ಮನದಲ್ಲಿ ಸ್ಥಾನ ಪಡೆದ ಗೋಪಿ ಸುಂದರ್ಅಳತೆ ಮೀರಿ ದೊಡ್ಡದಾಗುತ್ತಿರುವ ಹೊಟ್ಟೆಗೆ ಈ ನೀರೇ ಪರಿಹಾರ: ಖಾಲಿ ಹೊಟ್ಟೆಗೆ ಕುಡಿದರೆ ಡೊಳ್ಳುಹೊಟ್ಟೆಯೂ ಚಪ್ಪಟೆಯಾಗುವುದುbigg boss
ಡಿಮೆ ಅವಧಿಯಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿ ಮಲಯಾಳಿಗಳ ಮನದಲ್ಲಿ ಸ್ಥಾನ ಪಡೆದ ಗೋಪಿ ಸುಂದರ್, ಮಲಯಾಳಂ ಹೊರತುಪಡಿಸಿ, ಇತರ ಭಾಷೆಗಳಲ್ಲಿಯೂ ಹಾಡನ್ನ ಹಾಡಿದ್ದಾರೆ.. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಗೋಪಿ ಹಂಚಿಕೊಂಡ ಅನೇಕ ಪೋಸ್ಟ್‌ಗಳು ಟ್ರೋಲ್‌ಗೆ ಗುರಿಯಾಗಿವೆ. ಇದೀಗ ನಟ ಶೇರ್ ಮಾಡಿರುವ ಹೊಸ ಪೋಸ್ಟ್ ಚರ್ಚೆಗೆ ಕಾರಣವಾಗುತ್ತಿದೆ.. ಗೋಪಿ, ಟೀಕಿಸಿದವರಿಗೆ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ ನೆಟ್ಟಿಗರಿಗೆ ತೀಕ್ಷ್ಣವಾದ ಉತ್ತರ ನೀಡಲು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಟ ತಮ್ಮ ಸಾಕು ನಾಯಿಯೊಂದಿಗಿರುವ ಚಿತ್ರವನ್ನು ಸಂಗೀತ ನಿರ್ದೇಶಕ ಹಂಚಿಕೊಂಡಿದ್ದಾರೆ.
Gopi Sundar Girl Friend Gopi Sundar Dog Gopi Sundar New Post With Pet Dog Gopi Sundar And Amrutha Suresh Gopi Sundar Share A New Post With Pet Dog Gopi Sundar Latest Facebook Post Gopi Sundar Gopi Sundar Shinu Prem Who Is Shinu Prem Shinu Prem Gopi Sundar Gopi Sundar News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್ ಖಾನ್ ಮದುವೆಯಾಗಲು ಬಯಸಿದ್ದರಂತೆ.
और पढो »
IIFA ಪ್ರಶಸ್ತಿ ಸಮಾರಂಭದಲ್ಲಿ ʼಪುಷ್ಪಾʼ ಮ್ಯೂಸಿಕ್ ಡೈರೆಕ್ಟರ್ DSPಗೆ ಪ್ರಪೋಸ್ ಮಾಡಿದ ಸ್ಟಾರ್ ನಟಿ..!IIFA awards 2024 : ಬಹು ನಿರೀಕ್ಷಿತ IIFA ಪ್ರಶಸ್ತಿ ಸಮಾರಂಭ ಪ್ರಾರಂಭವಾಗಿದೆ.. ಈ ಸಂಭ್ರಮದಲ್ಲಿ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರಿಗೆ ವೇದಿಕೆ ಮೇಲೆ ನಟಿ ಪ್ರಮೋಸ್ ಮಾಡಿದ ಘಟನೆ ನಡೆದಿದೆ...
और पढो »
Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »
ಸೋಷಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಆಸ್ಪತ್ರೆಗೆ ದಾಖಲುSocial Media Star Dhanushree: ಸಿಕ್ಕಾಪಟ್ಟೆ ವೈರಲ್ ರೀಲ್ಸ್‌ಗಳನ್ನು ಮಾಡುವ ಧನುಶ್ರೀ ಇದೀಗ ಆಸ್ಪತ್ರೆ ಸೇರಿದ್ದಾರೆ. ಬೆಡ್ ಮೇಲೆ ಮಲಗಿರುವ ಫೋಟೋ ವೈರಲ್ ಆಗಿದೆ.
और पढो »
Viral Video: ಇದೇ ಅನ್ಸುತ್ತೇ ಜಗತ್ತಿನ ಮೂರನೇ ಮಹಾಯುದ್ಧ..! ಈ ಎರಡು ಹಾವುಗಳ ಕಾಳಗದ ಕೊನೆಗಿದೆ ಬಿಗ್ ಟ್ವಿಸ್ಟ್! ನಿವಂದುಕೊಂಡಂತಲ್ಲ..scary fight between 2 cobra Viral Video: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ... ಇವುಗಳಲ್ಲಿ ಕೆಲವು ಬಹುಬೇಗ ವೈರಲ್ ಕೂಡ ಆಗುತ್ತವೆ.
और पढो »
Viral video: ಏಕಕಾಲಕ್ಕೆ ಈ ಮಹಿಳೆ 18 ಮಕ್ಕಳ ಗರ್ಭಿಣಿ! ವಿಡಿಯೋ ನೋಡಿ ಶಾಕ್ ಆಗ್ತೀರViral video today: ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ, ಇನ್ನೂ ಈ ವಿಡಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
और पढो »