ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿ

Angaraka Sankashti Effect समाचार

ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿ
Angaraka Sankashti Effect 20204Lakshmi Narayana YogaLakshmi Narayana Yoga Effect
  • 📰 Zee News
  • ⏱ Reading Time:
  • 40 sec. here
  • 12 min. at publisher
  • 📊 Quality Score:
  • News: 54%
  • Publisher: 63%

Angaraka Sankashti:ಮಂಗಳವಾರದ ಚತುರ್ಥಿಯನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ.ಇಂದು ರೂಪುಗೊಳ್ಳುತ್ತಿರುವ ಎಲ್ಲಾ ಶುಭ ಯೋಗಗಳು 5 ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.

ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿ

ಇಂದು ಮಂಗಳವಾರದ ಗಣೇಶ ಸಂಕಷ್ಟ ಚತುರ್ಥಿ. ಅಂದರೆ ಅಂಗಾರಕ ಚತುರ್ಥಿ.ಇಂದು ಅಂದರೆ ಸಂಕಷ್ಟ ಹರ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ,ತ್ರಿಗ್ರಾಹಿ ಯೋಗ,ಸುನಾಫ ಯೋಗ ಸೇರಿದಂತೆ ಹಲವು ಯೋಗಗಳು ರೂಪುಗೊಳ್ಳುತ್ತಿವೆ.ಮಂಗಳವಾರದ ಚತುರ್ಥಿಯನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ.ಇಂದು ರೂಪುಗೊಳ್ಳುತ್ತಿರುವ ಎಲ್ಲಾ ಶುಭ ಯೋಗಗಳು 5 ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಂದಿನಿಂದ ನೀವು ಏನೇ ಕೆಲಸ ಮಾಡಿದರೂ ಅದು ವಿಪರೀತ ವೇಗ ಪಡೆದುಕೊಳ್ಳುತ್ತದೆ. ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದ ಪ್ರಮುಖ ಕೆಲಸ ಕೈ ಗೂಡುವುದು.ಕುಟುಂಬದಲ್ಲಿ ಶುಭ ಸಮಾರಂಭ ನಡೆಯುವ ಸಾಧ್ಯತೆ ಇದೆ. ಆಸ್ತಿಯಿಂದ ಲಾಭವಾಗಲಿದೆ.ಉದ್ಯೋಗದಲ್ಲಿ ಬದಲಾವಣೆ ಅಥವಾ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Angaraka Sankashti Effect 20204 Lakshmi Narayana Yoga Lakshmi Narayana Yoga Effect Lakshmi Narayana Yoga Effect 2024 2024 Lucky Zodiac Sign Lucky Zodiac Sign 2024 Astrology News In Kannada Kannada Astrology News ಸಂಕಷ್ಟ ಹರ ಚತುರ್ಥಿ ಅಂಗಾರಕ ಸಂಕಷ್ಟ ಚತುರ್ಥಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 19-06-2024: ಇಂದು ಸಿದ್ಧ ಯೋಗದಿಂದ ಮೂರು ರಾಶಿಯವರಿಗೆ ಕಾರ್ಯ ಸಿದ್ಧಿದಿನಭವಿಷ್ಯ 19-06-2024: ಇಂದು ಸಿದ್ಧ ಯೋಗದಿಂದ ಮೂರು ರಾಶಿಯವರಿಗೆ ಕಾರ್ಯ ಸಿದ್ಧಿBudhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದ್ವಾದಶ ತಿಥಿಯ ಈ ದಿನ ಬುಧವಾರ ವಿಶಾಖ ನಕ್ಷತ್ರ, ಸಿದ್ಧ ಯೋಗ ಇರಲಿದ್ದು, ಇಂದು ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 10-06-2024: ಇಂದು ಈ ರಾಶಿಯವರ ಭಾಗ್ಯ ಬೆಳಗಲಿದೆ ಧ್ರುವ ಯೋಗದಿನಭವಿಷ್ಯ 10-06-2024: ಇಂದು ಈ ರಾಶಿಯವರ ಭಾಗ್ಯ ಬೆಳಗಲಿದೆ ಧ್ರುವ ಯೋಗSomavara Dina Bhavishya In Kannada: 10ನೇ ಜೂನ್ 2024ರ ಈ ದಿನ ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಸೋಮವಾರದಂದು ಪುಷ್ಯ ನಕ್ಷತ್ರ ಧ್ರುವ ಯೋಗದ ಫಲ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 30-05-2024: ಇಂದು ವೈಧೃತಿ ಯೋಗ ಈ ರಾಶಿಯವರ ಬಾಳಲ್ಲಿ ತರಲಿದೆ ಶುಭಫಲದಿನಭವಿಷ್ಯ 30-05-2024: ಇಂದು ವೈಧೃತಿ ಯೋಗ ಈ ರಾಶಿಯವರ ಬಾಳಲ್ಲಿ ತರಲಿದೆ ಶುಭಫಲGuruvara Dina Bhavishya In Kannada: ವೈಶಾಖ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ ಗುರುವಾರದ ಈ ದಿನ ಧನಿಷ್ಠ ನಕ್ಷತ್ರ ವೈಧೃತಿ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

Shani Jayanti: ಇಂದಿನಿಂದ ಈ ರಾಶಿಯವರ ಭಾಗ್ಯವೇ ಬದಲು, ಅಷ್ಟೈಶ್ವರ್ಯ ಪ್ರಾಪ್ತಿShani Jayanti: ಇಂದಿನಿಂದ ಈ ರಾಶಿಯವರ ಭಾಗ್ಯವೇ ಬದಲು, ಅಷ್ಟೈಶ್ವರ್ಯ ಪ್ರಾಪ್ತಿShani Jayanti: ಹಿಂದೂ ಪಂಚಾಂಗದ ಪ್ರಕಾರ, ಜೂನ್ 6 ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಶನಿ ಜಯಂತಿಯಿಂದ ಕೆಲವು ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿದೆ. ಅವರ ಜೀವನದಲ್ಲಿ ಸುಖ-ಶಾಂತಿಗೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

ಪಪ್ಪಾಯಿ ಎಲೆಯ ರಸ ಕುಡಿದರೆ ಸಾಕು ಈ ಎಲ್ಲಾ ರೋಗಗಳಿಂದ ಸಿಗುವುದು ಮುಕ್ತಿಪಪ್ಪಾಯಿ ಎಲೆಯ ರಸ ಕುಡಿದರೆ ಸಾಕು ಈ ಎಲ್ಲಾ ರೋಗಗಳಿಂದ ಸಿಗುವುದು ಮುಕ್ತಿPapaya Leaves Benefits: ಪಪ್ಪಾಯಿ ಹಣ್ಣು ಮಾತ್ರವಲ್ಲ, ಅದರ ಎಲೆಗಳೂ ಆರೋಗ್ಯದ ನಿಧಿಯನ್ನು ಹೊಂದಿದೆ. ಪಪ್ಪಾಯಿ ಗಿಡದ ಪ್ರತಿಯೊಂದು ಭಾಗವೂ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
और पढो »

ದಿನಭವಿಷ್ಯ 13-06-2024: ಗುರುವಾರದಂದು ವಜ್ರ ಯೋಗ, ಈ ರಾಶಿಯವರಿಗೆ ಧನ ಯೋಗದಿನಭವಿಷ್ಯ 13-06-2024: ಗುರುವಾರದಂದು ವಜ್ರ ಯೋಗ, ಈ ರಾಶಿಯವರಿಗೆ ಧನ ಯೋಗGuruvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಗುರುವಾರ ಪೂರ್ವ ಫಲ್ಗುಣಿ ನಕ್ಷತ್ರ ವಜ್ರ ಯೋಗ ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯೋಣ...
और पढो »



Render Time: 2025-02-20 23:10:30