ಸಚಿನ್​ ತೆಂಡೂಲ್ಕರ್​​ ಪುತ್ರನಿಗೆ ಕಲ್ಲಿದ್ದಲು ಎಂದ ಯುವಿ ತಂದೆ ಯೋಗರಾಜ್​!

Yograj Singh समाचार

ಸಚಿನ್​ ತೆಂಡೂಲ್ಕರ್​​ ಪುತ್ರನಿಗೆ ಕಲ್ಲಿದ್ದಲು ಎಂದ ಯುವಿ ತಂದೆ ಯೋಗರಾಜ್​!
Arjun TendulkarSachin TendulkarMS Dhoni
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಕೆಲ ದಿನಗಳ ಹಿಂದೆ ಯೋಗರಾಜ್​ ಸಿಂಗ್​, ಭಾರತೀಯ ದಂತಕಥೆಗಳಾದ ಕಪಿಲ್ ದೇವ್ ಮತ್ತು ಎಂ.ಎಸ್.ಧೋನಿ ಬಗ್ಗೆ ಹೇಳಿಕೆ ನೀಡಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು.

Yograj Singh On Arjun Tendulkar : ಯೋಗರಾಜ್ ಸಿಂಗ್​​ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್‌ ಪುತ್ರನ ಕ್ರಿಕೆಟ್‌ ಕರಿಯರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್‌ ಈ ರೀತಿ ಹೇಳಿದ್ದಾರೆ.ಸಚಿನ್​ ​​ ಪುತ್ರನ ಬಗ್ಗೆ ಯುವಿ ತಂದೆ ಯೋಗರಾಜ್​ ಸಿಂಗ್‌ ಹೇಳಿದ್ದೇಕೆ?ಗುರು ಬ್ರಹಸ್ಪತಿಯಿಂದ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು.. ಕಂಡ ಕನಸೆಲ್ಲ ನನಸಾಗುವ ರಾಜಯೋಗ..

ಯೋಗರಾಜ್ ಸಿಂಗ್​​ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್‌ ಪುತ್ರನ ಕ್ರಿಕೆಟ್‌ ಕರಿಯರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್‌ ಈ ರೀತಿ ಹೇಳಿದ್ದಾರೆ. ʼಈ ಹಿಂದೆ ಯುವರಾಜ್​ ಸಿಂಗ್ ನನ್ನನ್ನು ನಿಂದಿಸಿದ್ದರು. ಹಿಟ್ಲರ್, ಡ್ರ್ಯಾಗನ್ ಸಿಂಗ್, ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ ಎಂದಿದ್ದರು. ನನ್ನ ಮನೆಯಲ್ಲಿ ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದರು. ನನ್ನ ಸಂಬಂಧಿಕರು ನಾನು ತಂದೆಯಾಗಬಾರದಿತ್ತು ಎಂದಿದ್ದರು. ಯುವರಾಜ್​ ಸಿಂಗ್​ ಬಳಿ ಅಷ್ಟು ಕಠಿಣವಾಗಿ ಇರುತ್ತಿದ್ದೆ. ಯುವರಾಜ್​ ಸಿಂಗ್​ ನಾನು ಹೇಳಿದ ಮಾರ್ಗ ಅನುಸರಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Arjun Tendulkar Sachin Tendulkar MS Dhoni Yuvraj Singh Controversy Kohinoor Diamond T20 World Cup 2011 ODI World Cup

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಾರಾ ನನ್ನ ಹೆಂಡತಿ- ಸಚಿನ್‌ ತೆಂಡೂಲ್ಕರ್‌ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?ಸಾರಾ ನನ್ನ ಹೆಂಡತಿ- ಸಚಿನ್‌ ತೆಂಡೂಲ್ಕರ್‌ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?Dev Kumar maiti on sara tendulkar: ಕ್ರಿಕೆಟ್‌ ದೇವರು ಎಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅಂದದಲ್ಲಿ ನಟಿಯರನ್ನೂ ಮೀರಿಸುತ್ತಾರೆ. ಇವರ ಅಂದಕ್ಕೆ ಎಂಥವರೂ ಮನಸೋಲದೆ ಇರಲಾರರು.
और पढो »

ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!ಟೆಸ್ಟ್ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
और पढो »

ಅಂಜಲಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಚಿನ್ ತೆಂಡೂಲ್ಕರ್.. ಮೊದಲ ಭೇಟಿಗಾಗಿ ಮನೆಗೆ ಬಂದ ಅಳಿಯನ ಕಂಡು ಅತ್ತೆಗೆ ಹೆದುರುವಂತೆ ಮಾಡಿತ್ತು ʼಆʼ ವಿಚಾರ! ಏನದು ಗೊತ್ತೇ?ಅಂಜಲಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಚಿನ್ ತೆಂಡೂಲ್ಕರ್.. ಮೊದಲ ಭೇಟಿಗಾಗಿ ಮನೆಗೆ ಬಂದ ಅಳಿಯನ ಕಂಡು ಅತ್ತೆಗೆ ಹೆದುರುವಂತೆ ಮಾಡಿತ್ತು ʼಆʼ ವಿಚಾರ! ಏನದು ಗೊತ್ತೇ?sachin tendulkar-Anjali: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ.
और पढो »

ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
और पढो »

ಧೋನಿಯ ಕಾರಣದಿಂದ ನನ್ನ ಮಗನ ಜೀವನ ಹಾಳಾಗಿ ಹೋಯ್ತು- ಮಾಹಿ ಕುರಿತ ಸ್ಟಾರ್‌ ಕ್ರಿಕೆಟರ್‌ ತಂದೆ ಶಾಕಿಂಗ್‌ ಹೇಳಿಕೆ!ಧೋನಿಯ ಕಾರಣದಿಂದ ನನ್ನ ಮಗನ ಜೀವನ ಹಾಳಾಗಿ ಹೋಯ್ತು- ಮಾಹಿ ಕುರಿತ ಸ್ಟಾರ್‌ ಕ್ರಿಕೆಟರ್‌ ತಂದೆ ಶಾಕಿಂಗ್‌ ಹೇಳಿಕೆ!Yograj Singh on dhoni: ಧೋನಿಯಿಂದ ಯುವರಾಜ್ ಸಿಂಗ್ ಜೀವನ ಹಾಳಾಗಿದೆ, ಧೋನಿಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ಬಿರುಸಿನ ಸಂದರ್ಶನ ನೀಡಿದ್ದಾರೆ.
और पढो »

ತನಗಿಂತ 6 ವರ್ಷ ಕಿರಿಯ ಕ್ರಿಕೆಟಿಗನನ್ನು ಪ್ರೀತಿಸಿ, ರಹಸ್ಯವಾಗಿ ಆತನ ನಂಬರ್ ಪಡೆದಯ ಕರೆ ಮಾಡಿದ್ದ ಸ್ಟಾರ್‌ ಕ್ರಿಕೆಟಿಗನ ಪತ್ನಿ ಯಾರು ಗೊತ್ತಾ..?ತನಗಿಂತ 6 ವರ್ಷ ಕಿರಿಯ ಕ್ರಿಕೆಟಿಗನನ್ನು ಪ್ರೀತಿಸಿ, ರಹಸ್ಯವಾಗಿ ಆತನ ನಂಬರ್ ಪಡೆದಯ ಕರೆ ಮಾಡಿದ್ದ ಸ್ಟಾರ್‌ ಕ್ರಿಕೆಟಿಗನ ಪತ್ನಿ ಯಾರು ಗೊತ್ತಾ..?sachin tendulkar-Anjali: ಸಚಿನ್ ತೆಂಡೂಲ್ಕರ್ ತಮ್ಮ ಆನ್-ಫೀಲ್ಡ್ ದಾಖಲೆಗಳಿಗೆ ಹೆಸರುವಾಸಿಯಾಗಿದ್ದಾರೆ, ಆದರೆ ಮೈದಾನದ ಹೊರಗಿನ ಅವರ ಪ್ರೇಮ ಕಥೆ ಅಷ್ಟೆ ಆಸಕ್ತಿದಾಯಕವಾಗಿದೆ. ಅಂತೆಯೇ ಸಚಿನ್ ತೆಂಡೂಲ್ಕರ್ ಅವರ ಪ್ರೇಮಕಥೆಯು 17 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು.
और पढो »



Render Time: 2025-02-15 17:35:27