ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ವಿರಾಟ್‌ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್‌..

Team India समाचार

ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ವಿರಾಟ್‌ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್‌..
Virat KohliIndian Cricket TeamInd Vs Aus
  • 📰 Zee News
  • ⏱ Reading Time:
  • 42 sec. here
  • 13 min. at publisher
  • 📊 Quality Score:
  • News: 58%
  • Publisher: 63%

Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ವಿರಾಟ್‌ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್‌..

IND vs AUS 3rd Test: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ನಾಲ್ಕನೇ ದಿನದಾಟದ ಅಂತ್ಯದವರೆಗೂ ಫಾಲೋ-ಆನ್ ತಪ್ಪಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಭಾರತ ದಿನದಾಟದ ಅಂತ್ಯಕ್ಕೆ 445ಕ್ಕೆ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದೆ. ಟೀಂ ಇಂಡಿಯಾ ಇನ್ನೂ 193 ರನ್‌ಗಳ ಹಿನ್ನಡೆಯಲ್ಲಿದೆ. ಫಾಲೋ-ಆನ್ ತಪ್ಪಿಸಲು ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಅಜೇಯ 39 ರನ್ ಜೊತೆಯಾಟ ನಡೆಸಿದರು. ಅದಕ್ಕೂ ಮುನ್ನ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಟೀಂ ಇಂಡಿಯಾದ ಬಹುತೇಕ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ.

ವಯಸ್ಸೆಲ್ಲಾ ಯಾವ ಲೆಕ್ಕಾ ಗುರು ಇದ್ರೆ ನೆಮ್ಮದಿಯಾಗಿರ್ಬೇಕು.. 60 ನೇ ವಯಸ್ಸಿನಲ್ಲಿ ಪ್ರೀತಿಸಿ ಎಡರನೇ ಮದುವೆಯಾದ ಖ್ಯಾತ ನಟ ಈತ! ಮೂರನೇ ಟೆಸ್ಟ್‌ಗಾಗಿ ಆಸ್ಟ್ರೇಲಿಯಾ ಪ್ಲೇಯಿಂಗ್ XI: ಪ್ಯಾಟ್ ಕಮ್ಮಿನ್ಸ್ , ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ , ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಜಲ್‌ವುಡ್.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Virat Kohli Indian Cricket Team Ind Vs Aus Aus Vs Ind 3Rd Test Gabba Brisbane Australia Gabba Brisbane BGT Border Gavaskar Trophy

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
और पढो »

ಪಾಕ್‌ ಕ್ರಿಕೆಟರ್‌ ಜೊತೆ ಲವ್.. ಕೊಹ್ಲಿ‌ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್‌ ನಟಿ ಯಾರು ಗೊತ್ತಾ !ಪಾಕ್‌ ಕ್ರಿಕೆಟರ್‌ ಜೊತೆ ಲವ್.. ಕೊಹ್ಲಿ‌ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್‌ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್‌ ಇಂಡಿಯಾ ಕ್ರಿಕೆಟರ್‌ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »

ಈ ವೈರಲ್‌ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್‌ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗು ಅಕಾಯ್ ಅಲ್ಲ ಎಂದು ವಿರಾಟ್ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಸ್ಪಷ್ಟನೆ ನೀಡಿದ್ದಾರೆ.
और पढो »

ಹಾಲಿಡೇ ಮೂಡ್‌ನಲ್ಲಿ ವಿರಾಟ್‌-ಅನುಷ್ಕಾ..! ಫೋಟೋಸ್‌ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್‌ಹಾಲಿಡೇ ಮೂಡ್‌ನಲ್ಲಿ ವಿರಾಟ್‌-ಅನುಷ್ಕಾ..! ಫೋಟೋಸ್‌ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್‌Virat kohli Anushka Sharma: ಅನುಷ್ಕಾ ಶರ್ಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಪತಿ ವಿರಾಟ್ ಕೊಹ್ಲಿ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
और पढो »

ಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆVirat Kohli Son Akaay Photo: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
और पढो »

ವರ್ಷದ ಚೊಚ್ಚಲ ಶತಕ... ವಿರಾಟ್‌ ವಿಶ್ವದಾಖಲೆಗೆ ಕ್ರಿಕೆಟ್‌ ಲೋಕವೇ ಫಿದಾ! ಈ ಇಬ್ಬರು ದಿಗ್ಗಜರ ಸಮಾನಕ್ಕೆ ನಿಂತೇಬಿಟ್ರು ಟೀಂ ಇಂಡಿಯಾದ ʼರನ್‌ ಮೆಷಿನ್‌ʼವರ್ಷದ ಚೊಚ್ಚಲ ಶತಕ... ವಿರಾಟ್‌ ವಿಶ್ವದಾಖಲೆಗೆ ಕ್ರಿಕೆಟ್‌ ಲೋಕವೇ ಫಿದಾ! ಈ ಇಬ್ಬರು ದಿಗ್ಗಜರ ಸಮಾನಕ್ಕೆ ನಿಂತೇಬಿಟ್ರು ಟೀಂ ಇಂಡಿಯಾದ ʼರನ್‌ ಮೆಷಿನ್‌ʼಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿ 81 ಶತಕಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
और पढो »



Render Time: 2025-04-25 06:58:50