ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೊನೆಗೂ ಹೊರ ಬಿತ್ತು ಮಾಹಿತಿ ! ಈ ದಿನದಂದೇ ಘೋಷಣೆಯಾಗಲಿದೆ ಸಿಹಿ ಸುದ್ದಿ

DA Hike समाचार

ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೊನೆಗೂ ಹೊರ ಬಿತ್ತು ಮಾಹಿತಿ ! ಈ ದಿನದಂದೇ ಘೋಷಣೆಯಾಗಲಿದೆ ಸಿಹಿ ಸುದ್ದಿ
DA Hike NewsDA Hike Latest NewsLatest News On Da Hike
  • 📰 Zee News
  • ⏱ Reading Time:
  • 34 sec. here
  • 13 min. at publisher
  • 📊 Quality Score:
  • News: 55%
  • Publisher: 63%

DA Kike Latest news : ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ಉಡುಗೊರೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.

DA Kike Latest news : ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ಉಡುಗೊರೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ. : ಕೇಂದ್ರ ಸರ್ಕಾರಿ ನೌಕರರಿಗೆ ಭತ್ಯೆ ಹೆಚ್ಚಳ ಕುರಿತು ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದೆ.ಇದಕ್ಕಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಈ ಬಾರಿ ತುಟ್ಟಿಭತ್ಯೆ 4% ದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.ಹೀಗಾದಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಒಟ್ಟು DA ಮತ್ತು DR 54% ಕ್ಕೆ ಏರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚನೆಯನ್ನು ಬಜೆಟ್‌ನಲ್ಲಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು.ಆದರೆ ಹಾಗಾಗಲಿಲ್ಲ.

ತಂದೆ ಮೀನುಗಾರ, ಮನೆಯಲ್ಲಿ ಬಡತನ, ರೈಲ್ವೇ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟ ಮಾಡಿ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರ ಆಸ್ತಿ ಏನಾಗಿತ್ತು ಗೊತ್ತಾ..?ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

DA Hike News DA Hike Latest News Latest News On Da Hike Salary Hike Salary Hike Latest News Latest News On Salary Hike 7Th Pay Commission Latest News On 7Th Pay Commission ತುಟ್ಟಿಭತ್ಯೆ ಹೆಚ್ಚಳ ವೇತನ ಹೆಚ್ಚಳ ಎಷ್ಟು ಹೆಚ್ಚಾಗಲಿದೆ ತುಟ್ಟಿಭತ್ಯೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರSalary Hike :ಸರ್ಕಾರಿ ನೌಕರರಿಗೆ ಜುಲೈ ನಲ್ಲಿ ಅಂದರೆ ಇದೇ ತಿಂಗಳಲ್ಲಿ ಎರಡು ಸಿಹಿ ಸುದ್ದಿ ಸಿಗಲಿದೆ. ಈ ಮೂಲಕ ದೊಡ್ಡ ಮಟ್ಟದ ಮೊತ್ತ ಅವರ ಖಾತೆ ಸೇರಲಿದೆ.
और पढो »

ಹಳೆ ಪಿಂಚಣಿ ಯೋಜನೆ ಬಗ್ಗೆ ಹೊರ ಬಿತ್ತು ಅಪ್ಡೇಟ್ !ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಕ್ಕಿತ್ತು ಗ್ಯಾರಂಟಿಹಳೆ ಪಿಂಚಣಿ ಯೋಜನೆ ಬಗ್ಗೆ ಹೊರ ಬಿತ್ತು ಅಪ್ಡೇಟ್ !ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಕ್ಕಿತ್ತು ಗ್ಯಾರಂಟಿOld Pension Update :ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
और पढो »

Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!ಘಟನೆಯ ಬಗ್ಗೆ ಸೆಕ್ಟರ್ 63 ಠಾಣೆಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
और पढो »

ಸರ್ಕಾರಿ ನೌಕರರ ವೇತನ ಪದ್ದತಿಯಲ್ಲಿಯೇ ಬದಲಾವಣೆ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !ಸರ್ಕಾರಿ ನೌಕರರ ವೇತನ ಪದ್ದತಿಯಲ್ಲಿಯೇ ಬದಲಾವಣೆ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !8th Pay Commission: ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಅಧಿಸೂಚನೆ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಈ ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ.
और पढो »

ಟೀಂ ಇಂಡಿಯಾದ ದಿಗ್ಗಜ ಸುನಿಲ್‌ ಗವಾಸ್ಕರ್‌ ಮಗ ಕೂಡ ಕ್ರಿಕೆಟಿಗನೇ: ಪತ್ನಿ ದೇಶದ ಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ! ಯಾರಿವರು ಗೊತ್ತಾಯ್ತಾ?ಟೀಂ ಇಂಡಿಯಾದ ದಿಗ್ಗಜ ಸುನಿಲ್‌ ಗವಾಸ್ಕರ್‌ ಮಗ ಕೂಡ ಕ್ರಿಕೆಟಿಗನೇ: ಪತ್ನಿ ದೇಶದ ಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ! ಯಾರಿವರು ಗೊತ್ತಾಯ್ತಾ?Sunil Gavaskar: ಟೀಂ ಇಂಡಿಯಾದ ಲಿಟಲ್‌ ಮಾಸ್ಟರ್‌ ಎಂದೇ ಪ್ರಖ್ಯಾತಿ ಗಳಿಸಿದ್ದ ಸುನಿಲ್ ಗವಾಸ್ಕರ್ ಕುಟುಂಬದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಈ ಒಂದು ಬೇಸರದಿಂದಲೇ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರಂತೆ ಸಚಿನ್!ಇಷ್ಟು ವರ್ಷದ ಬಳಿಕ ಹೊರ ಬಿತ್ತು ಸತ್ಯಈ ಒಂದು ಬೇಸರದಿಂದಲೇ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರಂತೆ ಸಚಿನ್!ಇಷ್ಟು ವರ್ಷದ ಬಳಿಕ ಹೊರ ಬಿತ್ತು ಸತ್ಯSachin Tendulkar:ತಾನು ನಾಯಕನ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಸಚಿನ್ ಬಂದಾಗ, ಹೊಸ ನಾಯಕನನ್ನು ಹುಡುಕುವ ಸವಾಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಮುಂದಿತ್ತು.
और पढो »



Render Time: 2025-02-15 20:39:20