ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿವೆ.ದೀಪಾವಳಿಗೆ ಮುಂಚಿತವಾಗಿ ಹಲವಾರು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.
ಈ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ತುಂಬಾ ಖುಷಿಯಾಗಿದ್ದಾರೆ. ದೀಪಾವಳಿ ಬೋನಸ್, ತುಟ್ಟಿಭತ್ಯೆ ಹೆಚ್ಚಳದಿಂದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹೆಚ್ಚುವರಿ ಹಣ ಜಮೆಯಾಗುತ್ತದೆ.ಈಗಾಗಲೇ ಬೋನಸ್ ಹಣ ಹಲವರ ಖಾತೆ ಸೇರಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಖುಷಿಯಾಗಿದ್ದ ನೌಕರರಿಗೆ ಇದೀಗ ದೀಪಾವಳಿ ಬೋನಸ್ ಕೂಡಾ ಘೋಷಣೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಈ ದೀಪಾವಳಿ ಡಬಲ್ ಧಮಾಕ.ತಮಿಳುನಾಡು ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ 1.7.2024 ರಿಂದ ಜಾರಿಗೆ ಬರುವಂತೆ ಶೇಕಡಾ 53 ರಷ್ಟು ತುಟ್ಟಿಭತ್ಯೆ ನೀಡಲಾಗುವುದು ಎಂದು ಘೋಷಿಸಿದೆ.
Diwali Bonus For State Gobt Employees Salry Hike Da Hike Salary Hike Latest News Dahike Latest News Central Govy Employees State Govt Employees Diwalibonus Diwali Bonus Amount
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ದೀಪಾವಳಿಗೆ ಭರ್ಜರಿ ಬೋನಸ್ ಘೋಷಿಸಿದ ಸರ್ಕಾರ: ವೇತನದ ಜೊತೆಗೆ ಕೈಸೇರಲಿದೆ ಇಷ್ಟು ಮೊತ್ತದ ʼದೀಪಾವಳಿ ಗಿಫ್ಟ್ʼDiwali Bonus: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದು ಬಂದಿದೆ. 2023-24ನೇ ಸಾಲಿಗೆ ವಿಶೇಷ ದೀಪಾವಳಿ ಬೋನಸ್ ಘೋಷಿಸಲಾಗಿದೆ.
और पढो »
ಸರ್ಕಾರಿ ನೌಕರರಿಗೆ ಡಬಲ್ ಗುಡ್ ನ್ಯೂಸ್ !ಬೋನಸ್ ಜೊತೆಗೆ 18 ತಿಂಗಳ ಬಾಕಿ ಡಿಎ ಬಗ್ಗೆ ದೀಪಾವಳಿಗೂ ಮುನ್ನವೇ ಮಹತ್ವದ ನಿರ್ಧಾರಸರ್ಕಾರಿ ನೌಕರರ 18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆ ಮಹತ್ವದ ನಿರ್ಧಾರ. ದೀಪಾವಳಿ ಹೊತ್ತಿನಲ್ಲಿ ಸರ್ಕಾರಿ ನೌಕರರಿಗೆ ಬಂಪರ್.
और पढो »
ಸರ್ಕಾರಿ ನೌಕರರ ಕಾಯುವಿಕೆಗೆ ತೆರೆ !ವೇತನ ಹೆಚ್ಚಳದ ನಿರ್ಧಾರ ಇಂದೇ ಪ್ರಕಟ!ಎಷ್ಟಾಗಲಿದೆ ಏರಿಕೆ ಇಲ್ಲಿದೆ ಲೆಕ್ಕಾಚಾರಕೇಂದ್ರ ಸರ್ಕಾರಿ ನೌಕರರ ಕಾಯುವಿಕೆಗೆ ಅಂತೂ ತೆರೆ ಬೀಳಲಿದೆ.ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಲಿದೆ.
और पढो »
ಸರ್ಕಾರಿ ನೌಕರರಿಗೆ ಮೆಗಾ ಅಪ್ಡೇಟ್! ಶೂನ್ಯವಾಗುವುದೇ ತುಟ್ಟಿಭತ್ಯೆ? ಹಬ್ಬದ ಹೊತ್ತಿನಲ್ಲಿ ಹುಸಿಯಾಗುವುದೇ ಡಿಎ ಹೆಚ್ಚಳದ ನಿರೀಕ್ಷೆಸರ್ಕಾರಿ ನೌಕರರಿಗೆ ಇದು ಮುಖ್ಯವಾದ ಸುದ್ದಿ, ಡಿಎ ಹೆಚ್ಚಳಕ್ಕೆ ಇಲ್ಲಿಯವರೆಗೆ ಕಾದು ಕುಳಿತಿರುವ ನೌಕರರ ನಿರೀಕ್ಷೆ ಹುಸಿಯಾಗಲಿದೆಯೇ ? ತುಟ್ಟಿಭತ್ಯೆ ಹೆಚ್ಚಳದ ಬದಲು ಶೂನ್ಯವಾಗುವುದೇ?
और पढो »
ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ಸಿಬ್ಬಂದಿ ಕೊರತೆಯನ್ನು ನೀಗಿಸಲು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಉದ್ಯೋಗಿಗಳನ್ನು ಸರ್ಕಾರ ಮರು ನೇಮಕ ಮಾಡಿಕೊಳ್ಳಲಿದೆ.
और पढो »
ಬಂತು, ಬಂತು ಸಿಹಿಸುದ್ದಿ... ಕೇಂದ್ರ ಸರ್ಕಾರದ ಬೆನ್ನಲೇ ದೀಪಾವಳಿ ಬೋನಸ್ ಘೋಷಿಸಿದ ರಾಜ್ಯ ಸರ್ಕಾರ! ವೇತನದ ಜೊತೆಗೆ ಸಿಗಲಿದೆ ಇಷ್ಟು ಮೊತ್ತದ ʼಭರ್ಜರಿ ಗಿಫ್ಟ್ʼDiwali bonus: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಸಹ ಬೋನಸ್ ಘೋಷಿಸುತ್ತಿದೆ. ಇದೀಗ ಕಾರ್ಮಿಕರಿಗೆ ಸಂತಸದ ಸುದ್ದಿಯೊಂದು ಬಂದಿದ್ದು, ತೆಲಂಗಾಣದಲ್ಲಿ ನೌಕರರಿಗೆ ಸಿಎಂ ರೇವಂತ್ ರೆಡ್ಡಿ ದೀಪಾವಳಿ ಬೋನಸ್ ಘೋಷಿಸಿದ್ದಾರೆ.
और पढो »