ಸರ್ವ ಋತುವಿನಲ್ಲೂ ಸಿಗುವ ಈ ಒಂದು ಹಣ್ಣೆ ಸಾಕು ಬೆಣ್ಣೆಯಂತೆ ಕರಗುತ್ತೆ ಬೊಜ್ಜು, ಬೆಲ್ಲಿ ಆಗುತ್ತೆ ಫ್ಲಾಟ್

Pomegranate For Weight Loss समाचार

ಸರ್ವ ಋತುವಿನಲ್ಲೂ ಸಿಗುವ ಈ ಒಂದು ಹಣ್ಣೆ ಸಾಕು ಬೆಣ್ಣೆಯಂತೆ ಕರಗುತ್ತೆ ಬೊಜ್ಜು, ಬೆಲ್ಲಿ ಆಗುತ್ತೆ ಫ್ಲಾಟ್
Fruits For Belly Fat LossWeight Loss Belly FatWeight Lose Belly Fat Diet
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Weight Loss Fruit: ಸರ್ವ ಋತುವಿನಲ್ಲೂ ಬಹಳ ಸುಲಭವಾಗಿ ಸಿಗುವ ಒಂದು ಹಣ್ಣು ಹೊಟ್ಟೆ ಕೊಬ್ಬನ್ನು ಕರಗಿಸಿ ಬೆಲ್ಲಿಯನ್ನು ಫ್ಲಾಟ್ ಆಗಿಸಬಲ್ಲದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇಹದ ಇತರ ಭಾಗಗಳಿಗಿಂತ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗಿರುವ ಕೊಬ್ಬು ಸೌಂದರ್ಯವನ್ನು ವಿರೂಪಗೊಳಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಕರಗಿಸುವುದು ಕೂಡ ತುಂಬಾ ಕಷ್ಟ. ಆದರೆ, ಒಂದು ಹಣ್ಣು ಈ ಕೆಲಸವನ್ನು ಸುಲಭಗೊಳಿಸುತ್ತದೆ.

ನಿತ್ಯ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ್ದ ಇದರಲ್ಲಿರುವ ಟ್ಯಾನಿನ್ಗಳು, ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿರುವ ಕೊಬ್ಬನು ಬೆಣ್ಣೆಯಂತೆ ಕರಗಿಸುತ್ತವೆ. ದಾಳಿಂಬೆ ಸ್ಮೂಥಿ ಸವಿಯುವುದರಿಂದ ಇದರಲ್ಲಿರುವ ಉರಿಯೂತ ನಿವಾರಕ ಅಂಶಗಳು ದೇಹದಲ್ಲಿ ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ದಾಳಿಂಬೆಯನ್ನು ಬಿಡಿಸಿ ತಿನ್ನುವುದರಿಂದ ಇದರಲ್ಲಿರುವ ಜೀವಸತ್ವಗಳು, ಫೈಬರ್, ಖನಿಜಗಳು ಆರೋಗ್ಯಕರವಾಗಿ ದೇಹದ ಕೊಬ್ಬನ್ನು ಕರಗಿಸಿ ಫ್ಲಾಟ್ ಬೆಲ್ಲಿ ಹೊಂದಲು ಸಹಕಾರಿ ಆಗಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Fruits For Belly Fat Loss Weight Loss Belly Fat Weight Lose Belly Fat Diet Belly Fat Burning Tips Belly Fat Burning Foods Belly Fat Burning Fruits Weight Loss Food Weight Loss Fruits ತೂಕ ಇಳಿಕೆ ಹಣ್ಣು ತೂಕ ಇಳಿಕೆಗೆ ಯಾವ ಹಣ್ಣು ಉತ್ತಮ ದಾಳಿಂಬೆ ದಾಳಿಂಬೆ ಪ್ರಯೋಜನ ತೂಕ ಇಳಿಕೆಗೆ ದಾಳಿಂಬೆ How To Lose Belly Fat Naturally In 1 Week How To Lose Belly Fat Overnight How To Eat Pomegranate For Weight Loss Pomegranate For Weight Loss Reviews

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!Benefits of buttermilk to burn fat: ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಈ ಸಮಸ್ಯೆಗೆ ಹೆಚ್ಚಾಗುತ್ತಿದೆ. ಒಂದು ವೇಳೆ ನಿಮಗೂ ತೂಕ ಇಳಿಸುವ ಆಲೋಚನೆ ಇದ್ದರೆ ಮಜ್ಜಿಗೆಯ ಸಹಾಯವನ್ನು ಪಡೆದುಕೊಳ್ಳಬಹುದು.
और पढो »

ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »

ವರ್ಷಕ್ಕೊಮ್ಮೆ ಸಿಗುವ ಈ ಹಸಿರು ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೆ ಸಾಕು, ಮಧುಮೇಹ, ಬಿಪಿ, ಹೃದ್ರೋಗಕ್ಕೆ ಸಿಗುವುದು ಮುಕ್ತಿ !ವರ್ಷಕ್ಕೊಮ್ಮೆ ಸಿಗುವ ಈ ಹಸಿರು ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೆ ಸಾಕು, ಮಧುಮೇಹ, ಬಿಪಿ, ಹೃದ್ರೋಗಕ್ಕೆ ಸಿಗುವುದು ಮುಕ್ತಿ !ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸಿದರೆ ಒಂದಲ್ಲ ಎರಡಲ್ಲ 8 ರೋಗಗಳಿಂದ ಮುಕ್ತಿ ಸಿಗಬಹುದು. ಆರೋಗ್ಯದ ಖಜಾನೆ ಈ ಹಣ್ಣು.
और पढो »

Weight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆWeight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆBelly Fat Reduce Tips: ಬಲೂನ್ ರೀತಿ ಊದಿರುವ ಹೊಟ್ಟೆಯನ್ನು ಕರಗಿಸಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳೇ ಸಾಕು. ಇವುಗಳ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತದೆ.
और पढो »

ಒಂದು ಲೋಟ ಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿದ ಅತಿಯಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!ಒಂದು ಲೋಟ ಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿದ ಅತಿಯಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!Tender Coconut water for Weight Loss: ತೂಕ ನಷ್ಟಕ್ಕೆ ಬೇಸಿಗೆ ಕಾಲವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ದೇಹವು ಹೆಚ್ಚು ಬೆವರುವುದು ಮಾತ್ರವಲ್ಲದೆ, ದೇಹದ ಕ್ಯಾಲೊರಿಗಳು ಸಹ ವೇಗವಾಗಿ ಸುಡುತ್ತವೆ. ದೇಹವನ್ನು ಹೈಡ್ರೇಟ್ ಮಾಡಲು, ಆಗಾಗ್ಗೆ ನೀರನ್ನು ಕುಡಿಯುವುದು ಒಳ್ಳೆಯದು. ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
और पढो »

ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »



Render Time: 2025-02-13 17:09:35