Salman Khan Girlfriend: ಸಲ್ಮಾನ್ ಖಾನ್ ಲವ್ ಸ್ಟೋರಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಆ ಖ್ಯಾತ ನಟಿಯೇ ಕಾರಣ ಅಂತಾ ಆರೋಪ ಮಾಡಿದ್ದಾರೆ.
Salman Khan: ಸಲ್ಮಾನ್ ಖಾನ್ ಮತ್ತು ಆ ಖ್ಯಾತ ನಟಿ ಇಬ್ಬರೂ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಆಕೆಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು. ಉಕ್ಕಿ ಹರಿಯುತ್ತಿದ್ದ ಅವರ ಪ್ರೀತಿಯನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಆದರೆ...ಪ್ರೀತಿಯಲ್ಲಿ ಮುಳುಗಿಹೋಗಿದ್ದ ಸಲ್ಮಾನ್ ಖಾನ್ ಸಿಕ್ಕಾಪಟ್ಟೆ ಪರಿತಪಿಸಿದ್ದಾರೆ.
ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಆ ಪ್ರಖ್ಯಾತ ನಟಿ ಡೇಟಿಂಗು-ಮೀಟಿಂಗು- ಲವ್ ಸ್ಟೋರಿ ಆಮೇಲೆ ಪ್ರೇಮ ಫಲಿಸದೆ ಇಬ್ಬರೂ ಕಿತ್ತಾಡಿಕೊಂಡಿದ್ದು ಯಾರಿಗೆ ಗೊತ್ತಿಲ್ಲ ಹೇಳಿ. ಆದ್ರೀಗ ಇವರ ಲವ್ ಸ್ಟೋರಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಆ ಖ್ಯಾತ ನಟಿಯೇ ಕಾರಣ ಅಂತಾ ಆರೋಪ ಮಾಡಿದ್ದಾರೆ.ಮತ್ತು ಐಶ್ವರ್ಯ ರೈ ಇಬ್ಬರು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಐಶ್ವರ್ಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು.
ಒಂದೆಡೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪಾತ್ಯ ಸರಿ ಇಲ್ಲ. ಅವರಿಬ್ಬರೂ ಈಗಾಗ್ಲೇ ಪ್ರತ್ಯೇಕವಾಗಿ ವಾಸವಿದ್ದು ಶೀಘ್ರವೇ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ದಟ್ಟ ವದಂತಿಗಳ ನಡುವೆ ಸೊಹೇಲ್ ಖಾನ್ ಅವರು ಐಶ್ವರ್ಯ ರೈ ಅವರ ಹಳೆಯ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಮೊದಲು ಐಶ್ವರ್ಯ ರೈ ಹೆಸರು ವಿವೇಕ್ ಒಬೆರಾಯ್ ಅವರ ಜೊತೆ ತಳುಕು ಹಾಕಿಕೊಂಡಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ "ಎಡ್ ಶೀರನ್ ಮ್ಯೂಜಿಕ್ ಕನ್ಸರ್ಟ್"..! ಟಿಕೆಟ್ ದರ, ಸಮಯ, ಬುಕ್ಕಿಂಗ್ ಡಿಟೈಲ್ಸ್ ಇಲ್ಲಿವೆ..Viral Video: ಹುಟ್ಟು ದೋಣಿ ಮೂಲಕ ಅಟ್ಲಾಂಟಿಕ್ ಮಹಾಸಾಗರ ದಾಟುವ ಸಾಹಸಕ್ಕೆ ಮುಂದಾದ ಕನ್ನಡದ ಈ ಕವಿಯ ಮೊಮ್ಮಗಳು...
Aishwarya Rai Salman Khan Aishwarya Rai Salman Khan Lovestory Aishwarya Rai On Salman Khan Aishwarya Rai Viral Bollywood News Entertainmnet News Viral News ಐಶ್ವರ್ಯ ರೈ ವೈರಲ್ ಬಾಲಿವುಡ್ ವೈರಲ್ ಬಾಲಿವುಡ್ ವೈರಲ್ ನ್ಯೂಸ್ ಸಿನಿಮಾ ಸುದ್ದಿ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಐಶ್ವರ್ಯ ರೈ ಐಶ್ವರ್ಯ ರೈ ಸಲ್ಮಾನ್ ಖಾನ್ ಲವ್ ಸ್ಟೋರಿ ಸಲ್ಮಾನ್ ಖಾನ್ ಐಶ್ವರ್ಯ ರೈ ಡೇಟಿಂಗ್ ಐಶ್ವರ್ಯ ರೈ ಸಲ್ಮಾನ್ ಖಾನ್ ವೈರಲ್ ನ್ಯೂಸ್ ಸಲ್ಮಾನ್ ಖಾನ್ ಲವ್ ಸ್ಟೋರಿ ಸಲ್ಮಾನ್ ಖಾನ್ ಮದುವೆಯಾಗದೆ ಇರಲು ಕಾರಣ ಐಶ್ವರ್ಯ ರೈ ಸಲ್ಮಾನ್ ಖಾನ್ ಲವ್ Viral Video Aishwarya Rai Salman Khan Viral Video Abhishek Bachchan Aishwarya Rai Divorce Amithab Bchchan Salman Khan News Salman Khan Latest News In Kannada Salman Khan Family Salman Khan Property Devide
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಖ್ಯಾತ ಬಾಲಿವುಡ್ ಸ್ಟಾರ್ ನಟಿಯರ ಜೊತೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಫೋಟೋಸ್ ವೈರಲ್..! ಅಂಗರಕ್ಷಕನ ಅವತಾರಕ್ಕೆ ಫ್ಯಾನ್ಸ್ ಶಾಕ್..?!Salman Khan bodygaurd shera: ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಶೇರ ಎಲ್ಲರಿಗೂ ಗೊತ್ತಿದೆ, ಸಲ್ಮಾನ್ ಖಾನ್ ಎಲ್ಲಿ ಇರುತ್ತಾರೋ ಅಲ್ಲಿ, ಶೇರ್ ಖಾನ್ ಇರುತ್ತಾರೆ, ಹೆಸರಗೆ ತಕ್ಕಂತೆ ಸಲ್ಮಾನ್ ಖಾನ್ ಅವರ ರಕ್ಷಣೆ ಮಾಡುತ್ತಾರೆ.
और पढो »
ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »
ನನಗೆ ಗೆಳತಿ ಎಂದರೇ ಅವಳೊಬ್ಬಳೇ.. ಪಬ್ಲಿಕ್‌ನಲ್ಲೇ ಹೃದಯ ಕದ್ದವಳ ಹೆಸರು ರಿವೀಲ್ ಮಾಡಿದ ಸಲ್ಮಾನ್ ಖಾನ್!salman khan accepts he has only one girlfriend: ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ತಮ್ಮ ಅದ್ಭುತ ನಟನೆಯ ಜೊತೆಗೆ, ವೈಯಕ್ತಿಕ ಜೀವನದಿಂದಾಗಿಯೂ ಮುಖ್ಯಾಂಶಗಳಲ್ಲಿದ್ದಾರೆ.
और पढो »
ʼಐಶ್ವರ್ಯ ಈಗ..ʼ ಅಭಿಷೇಕ್ ಬಚ್ಚನ್ ಜೊತೆಗಿನ ಡಿವೋರ್ಸ್ ವದಂತಿ ಮಧ್ಯೆ ಮಾಜಿ ಪ್ರೇಯಸಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಲ್ಮಾನ್ ಖಾನ್!!Aishwarya Rai-Salman Khan: ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದರೂ, ಸಲ್ಮಾನ್ ಮತ್ತು ಐಶ್ವರ್ಯಾ ಅವರ ಸಂಬಂಧವು ಇನ್ನೂ ಚರ್ಚೆಯಾಗುತ್ತಲೇ ಇದೆ.. ಸದ್ಯ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಮಾತುಕತೆ ನಡೆಯುತ್ತಿದೆ.. ಈ ನಡುವೆ ಸಲ್ಮಾನ್ ಪ್ರತಿಕ್ರಿಯೆಯೊಂದು ವೈರಲ್ ಆಗಿದೆ.
और पढो »
ಈ ಕಾರಣಕ್ಕಾಗಿ ಬಾತ್‌ರೂಮ್‌ನಲ್ಲಿ ಕುಳಿತು ಅಳುತ್ತೇನೆ : ಶಾರುಖ್ ಖಾನ್Shah Rukh Khan: ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಮುಖದಲ್ಲಿ ಸದಾ ನಗುವೊಂದೇ ಕಾಣುತ್ತದೆ. ಆದರೆ ಶಾರುಖ್ ಕೂಡ ಹಲವು ಬಾರೀ ದುಃಖಿತರಾಗುತ್ತಾರೆ.
और पढो »
42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್ ನಟಿ !?Madhuri Dixit : ಬಾಲಿವುಡ್‌ನ ಈ ನಟಿ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದವರು. ಒಂದೇ ಒಂದು ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರು ಎನ್ನಲಾಗುತ್ತದೆ.
और पढो »