Most popular Indian celebrity: ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಒಮ್ಮೆ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಅವರ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು.
ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!
Shraddha Kapoor: ಪ್ರಸ್ತುತ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿ ಎಂದು ಗುರುತಿಸಿಕೊಂಡಿರುವ ಈಕೆ ಖ್ಯಾತ ಖಳನಟನ ಪುತ್ರಿ...! ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಒಮ್ಮೆ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಅವರ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮನೋವಿಜ್ಞಾನದಲ್ಲಿ ಹೆಸರು ಮಾಡುವ ಗುರಿಯಿಂದ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದ ಈಕೆ ಫ್ಲಾಪ್‌ಗಳೊಂದಿಗೆ ವೃತ್ತಿ ಜೀವನ ಆರಂಭಿಸಿದ್ದರು. ತಾವು ವಿದ್ಯಾರ್ಥಿಯಾಗಿದ್ದಾಗ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಬಾಲಿವುಡ್‌ನ ಖ್ಯಾತ ಖಳನಟ ಶಕ್ತಿ ಕಪೂರ್ ಪುತ್ರಿ.
ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಪ್ರಿಯಾಂಕಾ ಚೋಪ್ರಾ ಪ್ರಧಾನಿ ನರೇಂದ್ರ ಮೋದಿ Significant Milestone Of Shraddha Kapoor Priyanka Chopra PM Narendra Modi Famous Bollywood Villain Most Popular Indian Celebrity Shraddha Kapoor Most Followed On Instagram Shraddha Kapoor Instagram Shraddha Kapoor Rejected Salman Khan Movie Shraddha Kapoor Education Shraddha Kapoor News Shraddha Kapoor PR Shraddha Kapoor Movies Shraddha Kapoor Hit Film Shraddha Kapoor Flop Movies Shraddha Kapoor First Film PM Modi News Narendra Modi Latest News Bollywood News Celebrity
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಲ್ಮಾನ್ ಜೀವ ಬೆದರಿಕೆ ಬಳಿಕ.. ಸುದೀಪ್ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್ ಮುಂದಿನ ಟಾರ್ಗೆಟ್ ..?ಸಲ್ಮಾನ್ ಖಾನ್ ಗೆ ಬಾಲಿವುಡ್ ನಲ್ಲಿ ತುಂಬಾ ಕ್ರೇಜ್ ಇದೆ. ಸದ್ಯ ಹಿಂದಿ ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಸಲ್ಮಾನ್ ಕೂಡ ಒಬ್ಬರು.
और पढो »
ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್ ಖಾನ್ ಮದುವೆಯಾಗಲು ಬಯಸಿದ್ದರಂತೆ.
और पढो »
ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಸ್ಟೇಜ್ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »
ಹೋಟೆಲ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?Sonam Kapoor Life story: ಸಿನಿಮಾದಲ್ಲಿ ಒಳ್ಳೆಯ ಅವಕಾಶ ಸಿಗುವ ಮೊದಲು ಹೊಟೇಲ್‌ನಲ್ಲಿ ಕೆಲಸ ಮಾಡಿದ್ದ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಇಂದು ಬಾಲಿವುಡ್ ಅನ್ನೇ ಆಳುತ್ತಿರುವ ಸುಂದರಿ.
और पढो »
ದುನಿಯಾ ವಿಜಯ್ ಅವರ ಎರಡನೇ ಪತ್ನಿ ಯಾರು ಗೊತ್ತಾ? ಈಕೆ ಕೂಡ ಫೇಮಸ್ ನಟಿ! ಹೀರೋಹಿನ್‌ಗಳಿಗೆ ಸೆಡ್ಡು ಒಡೆಯುತ್ತಾಳೆ ಈ ಬ್ಯೂಟಿDUNIYA VIJAY SECOND WIFE: ದುನಿಯಾ ವಿಜಯ್ ಈ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುವ ಸ್ಟಾರ್ ನಟರ ಪಟ್ಟಿಯಲ್ಲಿ ದುನಿಯಾ ವಿಜಿ ಹೆಸರು ಕೂಡ ಒಂದು. ಇವರು ಎಲ್ಲರಿಗೂ ಚಿರಪರಚಿತರೇ ಆಗಿದ್ದರು ಕೂಡ, ಇವರ ಕುರಿತು ತಿಳಿಯದ ಹಲವಾರು ವಿಷಯಗಳು ಇವೆ.
और पढो »
ಖ್ಯಾತ ನಟರ ಜೊತೆ ನಟಿಸಿದ್ದ, ಮಹೇಶ್ ಬಾಬು ಪತ್ನಿಯ ಸಹೋದರಿಗೆ ಅವು ದಪ್ಪಗಿದ್ದಕ್ಕೆ ಸಿನಿಮಾ ಆಫರ್‌ಗಳೇ ಸಿಗಲಿಲ್ಲ..!Shilpa Shirodkar : ಈಕೆ 90 ರ ದಶಕದ ಹೆಸರಾಂತ ನಟಿ, ತಮ್ಮ ವೃತ್ತಿಜೀವನ ಉತ್ತುಂಗದ ಹಂತದಲ್ಲಿದ್ದಾಗ, ಸಿನಿಮಾಗಳಿಂದ ದೂರ ಉಳಿದು, ಸಂಸಾರೀಕ ಜೀವನ ನಡೆಸುತ್ತಿದ್ದಾರೆ. ಬಿಟೌನ್ ಸ್ಟಾರ್ ನಟರಾದ, ಸಲ್ಮಾನ್ ಖಾನ್, ಮಿಥುನ್ ಚಕ್ರವರ್ತಿ, ಗೋವಿಂದ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಇವರು ನಟಿಸಿ ಸೈ ಎನಿಸಿಕೊಂಡಿದ್ದರು.. ಆದರೆ...
और पढो »