ಸಲ್ಮಾನ್ ಖಾನ್ ಪತ್ನಿಯಾಗಬೇಕಿತ್ತು ಜೂಹಿ ಚಾವ್ಲಾ! ಈ ಒಂದೇ ಕಾರಣಕ್ಕೆ ನಡೆಯಲಿಲ್ಲ ಮದುವೆ

Salman Khan समाचार

ಸಲ್ಮಾನ್ ಖಾನ್ ಪತ್ನಿಯಾಗಬೇಕಿತ್ತು ಜೂಹಿ ಚಾವ್ಲಾ! ಈ ಒಂದೇ ಕಾರಣಕ್ಕೆ ನಡೆಯಲಿಲ್ಲ ಮದುವೆ
Juhi ChawlaBollywood Love StorySalman Khan Juhi Chawla Love Story
  • 📰 Zee News
  • ⏱ Reading Time:
  • 23 sec. here
  • 10 min. at publisher
  • 📊 Quality Score:
  • News: 40%
  • Publisher: 63%

Salman Khan Juhi Chawla : ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್ ಖಾನ್ ಅವರು ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದರಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈಗಲೂ ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಒಂದು ಕಾಲದಲ್ಲಿ ಸಲ್ಮಾನ್ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿರುವುದಾಗಿ ಹೇಳಿದ್ದ ಹಳೆಯ ವಿಚಾರವೊಂದು ಈಗ ವೈರಲ್‌ ಆಗುತ್ತಿದೆ. ಇದರಲ್ಲಿ ಜೂಹಿ ತುಂಬಾ ಸ್ವೀಟ್‌, ಅವಳು ಮುದ್ದಾಗಿದ್ದಾಳೆ. ನಾನು ಅವಳನ್ನು ಮದುವೆಯಾಗುತ್ತೇನೆ ಎಂದು ಅವಳ ತಂದೆಗೆ ಕೇಳಿದ್ದೆ.

ಆದರೆ ಅವರು ನಿರಾಕರಿಸಿದರು ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ.ಸಲ್ಮಾನ್ ಮತ್ತು ಜೂಹಿ ದೀವಾನಾ ಮಸ್ತಾನಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 1997 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು. ಜೂಹಿ ಚಾವ್ಲಾ ತಮ್ಮ ವೃತ್ತೀಜೀವನಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಈ ಮದುವೆ ವಿಚಾರವನ್ನು 6 ವರ್ಷಗಳ ಕಾಲ ಮುಚ್ಚಿಟ್ಟಿದ್ದರು ಎನ್ನಲಾಗುತ್ತದೆ. ಹಿರಿಯ ನಟ ಮುಸುರಿ ಕೃಷ್ನಮೂರ್ತಿ ಪತ್ನಿ, ಮಕ್ಕಳು ಯಾರು ಗೊತ್ತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Juhi Chawla Bollywood Love Story Salman Khan Juhi Chawla Love Story Salman Khan Movies Salman Khan Juhi Chawla ಸಲ್ಮಾನ್ ಖಾನ್ ಜೂಹಿ ಚಾವ್ಲಾ ಸಲ್ಮಾನ್ ಖಾನ್ ಜೂಹಿ ಚಾವ್ಲಾ ಮದುವೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಅಮಿರ್‌ ಖಾನ್ ಮೂವರು ಒಟ್ಟಿಗೆ ಒಂದೇ ಸಿನಿಮಾದಲ್ಲಿ.!ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಅಮಿರ್‌ ಖಾನ್ ಮೂವರು ಒಟ್ಟಿಗೆ ಒಂದೇ ಸಿನಿಮಾದಲ್ಲಿ.!Bollywood : ಕಳೆದ ವರ್ಷ ಇಬ್ಬರೂ ಖಾನ್‌ಗಳು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಮೀರ್ ಖಾನ್ ಅವರನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ.
और पढो »

ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್‌ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್‌Salman Khan Home Firing Case: ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ಇಬ್ಬರು ಶೂಟರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
और पढो »

ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
और पढो »

Bigg Boss: ಬಿಗ್ ಬಾಸ್ OTT ಹೊಸ ಸೀಸನ್‌.. ಈ ಬಾರಿ ಹೋಸ್ಟ್‌ ಮಾಡೋದು ಯಾರು ಗೊತ್ತಾ?Bigg Boss: ಬಿಗ್ ಬಾಸ್ OTT ಹೊಸ ಸೀಸನ್‌.. ಈ ಬಾರಿ ಹೋಸ್ಟ್‌ ಮಾಡೋದು ಯಾರು ಗೊತ್ತಾ?Bigg Boss Host: ಮನೆಯ ಹೊರಗೆ ಗುಂಡು ಹಾರಿಸಿದರೂ, ಸಲ್ಮಾನ್ ಖಾನ್ ಬಿಗ್ ಬಾಸ್ OTT ಮೂರನೇ ಸೀಸನ್‌ನೊಂದಿಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.
और पढो »

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
और पढो »

Amir Khan: ಅಮೀರ್ ಖಾನ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರನ್ನು ನೀಡಿದವರು ಯಾರು?Amir Khan: ಅಮೀರ್ ಖಾನ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರನ್ನು ನೀಡಿದವರು ಯಾರು?Bollywood Actor Amir Khan: ಬಾಲಿವುಡ್‌ ಸ್ಟಾರ್‌ ನಟ ಅಮೀರ್‌ ಖಾನ್‌ ಅವರನ್ನು ಮಿಸ್ಟರ್ ಪರ್ಫೆಕ್ಟ್‌ ಎಂದು ಕರೆಯುತ್ತಾರೆ.. ಹಾಗಾದ್ರೆ ಈ ರೀತಿಯ ಟ್ಯಾಗ್‌ನ್ನು ಇವರಿಗೆ ಕೊಟ್ಟಿದ್ದು ಯಾರು?
और पढो »



Render Time: 2025-02-14 01:37:01