Worlds first AI Dress: ಗೂಗಲ್‌ನ ಸಾಫ್ಟ್‌ವೇರ್ ಇಂಜಿನಿಯರ್ (Software Engineer at Google) ಆಗಿರುವ ಕೆಲಸ ನಿರ್ವಹಿಸುತ್ತಿರುವ ಕ್ರಿಸ್ಟಿನಾ ಅರ್ನ್ಸ್ಟ್ (Christina Ernst) ಎಂಬಾಕೆ ರೋಬೋಟಿಕ್ ಹಾವುಗಳನ್ನು ಒಳಗೊಂಡಿರುವಂತಹ ವಿಶ್ವದ ಮೊದಲ AI ಉಡುಗೆ ಅನ್ನು ತಯಾರಿಸಿದ್ದು, ಸದ್ಯ ಈ ಡ್ರೆಸ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
Worlds First AI Dress: ಗೂಗಲ್ ಎಂಜಿನಿಯರ್ ತಯಾರಿಸಿರುವ 'ವಿಶ್ವದ ಮೊದಲ AI ಉಡುಗೆ' ಗೆ"ಮೆಡುಸಾ ಉಡುಗೆ" ಎಂದು ಹೆಸರಿಸಿದ್ದಾರೆ.Amruthadhaare serialTeam India Playersಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ? ಕಿಚ್ಚ, ದರ್ಶನ್, ಯಶ್.. ಇವರ್ಯಾರು ಅಲ್ಲ!'ವಿಶ್ವದ ಮೊದಲ AI ಡ್ರೆಸ್' ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಉಡುಗೆಯನ್ನು ಮಹಿಳೆಯೊಬ್ಬರು ತಯಾರಿಸಿದ್ದು, ಇವರು ಗೂಗಲ್ ಎಂಜಿನಿಯರ್ ಆಗಿದ್ದಾರೆ ಎಂದು ತಿಳಿದುಬಂದಿದೆ.
Instagram ನಲ್ಲಿ, shebuildsrobots.org ಹೆಸರಿನ ವೆಬ್‌ಸೈಟ್‌ನ ಸಂಸ್ಥಾಪಕರೂ ಆಗಿರುವ ಕ್ರಿಸ್ಟಿನಾ ಅರ್ನ್ಸ್ಟ್ ಅವರು ತಮ್ಮ"ರೊಬೊಟಿಕ್ ಮೆಡುಸಾ ಉಡುಗೆ" ಯ ಒಂದು ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಕಂಡಿದ್ದು ಸಖತ್ ವೈರಲ್ ಆಗುತ್ತಿದೆ."ವಿಶ್ವದ ಮೊದಲ AI ಉಡುಗೆ" ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕ್ರಿಸ್ಟಿನಾ ಅರ್ನ್ಸ್ಟ್ ಅವರಿಗೆ ಭಾರೀ ಮನ್ನಣೆ ವ್ಯಕ್ತವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Christina Ernst Ai Dress First Ai Dress First Ai Dress In The World Social Media Viral Viral News What Is Madusa
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..!Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »
ಮಲ್ಲಿ ಮಿಸ್ಸಿಂಗ್‌ಗೆ ಸಿಕ್ತು ಬಿಗ್ ಟ್ವಿಸ್ಟ್..! ದರ್ಶನ್ ಮಾಜಿ ಮ್ಯಾನೇಜರ್ ಬರೆದ ಲೆಟರ್‌ನಲ್ಲಿ ಏನಿದೆ..?Mallikarjun: ರೇಣುಕಾಸ್ವಾಮಿ ಕೇಸ್‌ನಲ್ಲಿ ಪೋಲಿಸರ ಅತಿಥಿಯಾಗಿರುವ ದರ್ಶನ್ ಮಾಜಿ ಮ್ಯಾನೇಜರ್ ಮಿಸ್ಸಿಂಗ್ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಇದೀಗ ಮಲ್ಲಿಕಾರ್ಜುನ್ ಬರೆದಿದ್ದಾನೆ ಎನ್ನಲಾಗುತಿರುವ ಲೆಟರ್ ಒಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
और पढो »
ಅವನ ಪಾಪಕರ್ಮ ಅವನನ್ನೇ ಸುಡುತ್ತದೆ, ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಹಿರಿಯ ನಟ ಜಗ್ಗೇಶ್ ಮಾರ್ಮಿಕ ಟ್ವೀಟ್Jaggesh: ದರ್ಶನ್ ಕೊಲೆ ಪ್ರಕರಣದ ಬೆನ್ನಲ್ಲೆ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದಾರೆ. ಅವರು ಮಾಡಿರುವ ಟ್ವೀಟ್ ಇದಿಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
और पढो »
ಪತ್ನಿ ನತಾಶಾ ಸ್ಟಾಂಕೋವಿಕ್ ಗಿಂತಲೂ ಸುಂದರಿ ಹಾರ್ದಿಕ್ ಪಾಂಡ್ಯ ಅತ್ತಿಗೆ !ಮಾಡಲಿಂಗ್ ಕ್ಷೇತ್ರದಲ್ಲಿ ಭಾರೀ ಫೇಮಸ್ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ. ಮಾಡೆಲ್ ಆಗಿ ಖ್ಯಾತಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್.
और पढो »
ಬುಮ್ರಾ ಸಂದರ್ಶನ ಮಾಡಿದ ಸಂಜನಾ, ಪತಿ ಪತ್ನಿಯ ಚಿಟ್ ಚ್ಯಾಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....!ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಂತರ ತಂಡದ ಗೆಲುವಿಗೆ ಕಾರಣರಾದ ಬುಮ್ರಾ ಅವರನ್ನು ಅವರ ಪತ್ನಿ ಸಂಜನಾ ಅವರ ಸಂದರ್ಶನ ಮಾಡಿದರು.
और पढो »
ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಈ ಐತಿಹಾಸಿಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಇವರೇRohit Sharma 200 Sixes Record in T20I: ಒಂದು ವೇಳೆ ಆಸ್ಟ್ರೇಲಿಯ ಈ ಪಂದ್ಯದಲ್ಲಿ ಸೋತರೆ, ಕೊನೆಯ ನಾಲ್ಕರಲ್ಲಿ ಅಂದರೆ ಸೆಮಿ ಫೈನಲ್’ನಲ್ಲಿ ಸ್ಥಾನ ಪಡೆಯಲು ಬಾಂಗ್ಲಾದೇಶವು ಅಫ್ಘಾನಿಸ್ತಾನವನ್ನು ಸೋಲಿಸುವ ಅಗತ್ಯವಿರುತ್ತದೆ.
और पढो »