ಸಾಲದ ಹೊರೆಯಿಂದ 4 ದಿನ ರಸ್ತೆಯ ಮೇಲೆ ಮಲಗಿದ್ದ ಈ ಖ್ಯಾತ ನಟಿ..! ಊಟಕ್ಕಾಗಿ ರಿಕ್ಷಾ ಚಾಲಕನ ಬಳಿ 20 ರೂ ಭಿಕ್ಷೆ ಬೇಡಿದ್ದ ಈ ನಟಿ..!

Rashami Desai Drowning In Debt समाचार

ಸಾಲದ ಹೊರೆಯಿಂದ 4 ದಿನ ರಸ್ತೆಯ ಮೇಲೆ ಮಲಗಿದ್ದ ಈ ಖ್ಯಾತ ನಟಿ..! ಊಟಕ್ಕಾಗಿ ರಿಕ್ಷಾ ಚಾಲಕನ ಬಳಿ 20 ರೂ ಭಿಕ್ಷೆ ಬೇಡಿದ್ದ ಈ ನಟಿ..!
Rashami Desai Ate On RoadsidesRashami Desai Slept In CarRashami Desai Divorce
  • 📰 Zee News
  • ⏱ Reading Time:
  • 42 sec. here
  • 24 min. at publisher
  • 📊 Quality Score:
  • News: 97%
  • Publisher: 63%

ಈ ನಟಿ ಬೇರೆ ಯಾರೂ ಅಲ್ಲ ರಶ್ಮಿ ದೇಸಾಯಿ. ಕಿರುತೆರೆಯ ಟಾಪ್ ಕ್ಲಾಸ್ ನಟಿಯರಲ್ಲಿ ಒಬ್ಬರಾದ ರಶ್ಮಿ ದೇಸಾಯಿ. ‘ಉತ್ತರಣ’ ಧಾರಾವಾಹಿಯಲ್ಲಿ ತಪಸ್ಯ ಪಾತ್ರದಲ್ಲಿ ನಟಿಸಿ ರಾತ್ರೋರಾತ್ರಿ ಜನಪ್ರಿಯರಾದರು.

ಸಾಲದ ಹೊರೆಯಿಂದ 4 ದಿನ ರಸ್ತೆಯ ಮೇಲೆ ಮಲಗಿದ್ದ ಈ ಖ್ಯಾತ ನಟಿ..! ಊಟಕ್ಕಾಗಿ ರಿಕ್ಷಾ ಚಾಲಕನ ಬಳಿ 20 ರೂ ಭಿಕ್ಷೆ ಬೇಡಿದ್ದ ಈ ನಟಿ..!

ಅದು ಕಿರುತೆರೆಯಾಗಿರಲಿ ಅಥವಾ ಬೆಳ್ಳಿ ತೆರೆಯಾಗಿರಲಿ ಬಾಹ್ಯ ಜಗತ್ತು ನೋಡಲು ಸುಂದರವಾಗಿಯೇ ಕಾಣುತ್ತದೆ.ಆದರೆ ಕೆಲವೊಮ್ಮೆ ಈ ಬೆರಗುಗೊಳಿಸುವ ಪ್ರಪಂಚದ ಹಿಂದೆ ಸಿನಿಮಾ ತಾರೆಯರ ಸ್ಥಿತಿಯು ಅಯೋಮಯವಾಗಿರುತ್ತದೆ.ಹೌದು, ಈಗ ಬಾಲಿವುಡ್ ನಟಿಯೊಬ್ಬರಿಗೆ ಆಗಿದ್ದೂ ಇದೆಯೇ. ಅವಳ ಬಳಿ ಹೆಸರು, ಖ್ಯಾತಿ ಮತ್ತು ಹಣ ಎಲ್ಲವೂ ಇತ್ತು, ಆದರೆ ಏಕಾಏಕಿ ಬೀದಿಗೆ ಬಂದು ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾಳೆ ಅಷ್ಟಕ್ಕೂ ಆ ಸುಂದರಿ ಯಾರು ಅಂತೀರಾ? ಇಲ್ಲಿದೆ ಫುಲ್ ಡಿಟೇಲ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ನಟಿ ಬೇರೆ ಯಾರೂ ಅಲ್ಲ ರಶ್ಮಿ ದೇಸಾಯಿ. ಕಿರುತೆರೆಯ ಟಾಪ್ ಕ್ಲಾಸ್ ನಟಿಯರಲ್ಲಿ ಒಬ್ಬರಾದ ರಶ್ಮಿ ದೇಸಾಯಿ. ‘ಉತ್ತರಣ’ ಧಾರಾವಾಹಿಯಲ್ಲಿ ತಪಸ್ಯ ಪಾತ್ರದಲ್ಲಿ ನಟಿಸಿ ರಾತ್ರೋರಾತ್ರಿ ಜನಪ್ರಿಯರಾದರು. ಆದರೆ ಕೋಟಿಗಟ್ಟಲೆ ಸಂಪಾದನೆ ಮಾಡಿದ ನಂತರ ಆಕೆ ಬಳಿ ಒಂದು ಪೈಸೆಯೂ ಉಳಿಯಲಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rashami Desai Ate On Roadsides Rashami Desai Slept In Car Rashami Desai Divorce Rashami Desai Latest News Who Is Rashami Desai Rashami Desai Uttaran Show Rashami Desai Shares Her Struggles Rashami Desai Casting Couch Rashami Desai Tv Shows Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

ನಾನು ಕನ್ನಡದವಳಲ್ಲ, ಮೂಲತಃ ಈ ರಾಜ್ಯದವಳು...: ಅಣ್ಣಯ್ಯ ಧಾರಾವಾಹಿ ನಟಿ ನಿಶಾ ಶಾಕಿಂಗ್‌ ಹೇಳಿಕೆನಾನು ಕನ್ನಡದವಳಲ್ಲ, ಮೂಲತಃ ಈ ರಾಜ್ಯದವಳು...: ಅಣ್ಣಯ್ಯ ಧಾರಾವಾಹಿ ನಟಿ ನಿಶಾ ಶಾಕಿಂಗ್‌ ಹೇಳಿಕೆನಟಿ ನಿಶಾ ರವಿಕೃಷ್ಣನ್ ಅವರು, ʼಅಂಶುʼ ಎಂಬ ಸೈಕ್ಯಾಡೆಲಿಕ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ವಿಶೇಷವಾಗಿಯೇ ಕಾಣಿಸುತ್ತಿದ್ದು, ಈ ಚಿತ್ರದ ಪೋಸ್ಟರ್‌ಗಳು ಹೆಚ್ಚು ಗಮನ ಸೆಳೆದಿವೆ.
और पढो »

Viral Video: ಇತ್ತ ನಾಗಚೈತನ್ಯ ಮದುವೆಯಾಗುತ್ತಿದ್ದಂತೆ...ಈ ಹುಡುಗನ ಮೇಲೆ ನಂಗೆ ಪ್ಯಾರ್ಗೆ ಆಗ್ಬಿ ಆಗಬಿಟ್ಟೈತೆ ಎಂದ ನಟಿ ಸಮಂತಾ...!Viral Video: ಇತ್ತ ನಾಗಚೈತನ್ಯ ಮದುವೆಯಾಗುತ್ತಿದ್ದಂತೆ...ಈ ಹುಡುಗನ ಮೇಲೆ ನಂಗೆ ಪ್ಯಾರ್ಗೆ ಆಗ್ಬಿ ಆಗಬಿಟ್ಟೈತೆ ಎಂದ ನಟಿ ಸಮಂತಾ...!ಗಲಾಟ್ಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಸಮಂತಾ ರುತ್ ಪ್ರಭು ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದರು. ಇದರಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲು ಮತ್ತು ಪಿತೃಪ್ರಭುತ್ವದ ಸಮಾಜದಲ್ಲಿ ಎಲ್ಲದಕ್ಕೂ ಮಹಿಳೆಯನ್ನೇ ಹೊಣೆಗಾರರನ್ನಾಗಿ ಮಾಡುವ ಪರಿಪಾಟವಿದೆ ಎಂದು ಅವರು ಹೇಳಿದರು.
और पढो »

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?Madhuri Dixit : ಬಾಲಿವುಡ್‌ನ ಈ ನಟಿ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದವರು. ಒಂದೇ ಒಂದು ಕಿಸ್‌ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರು ಎನ್ನಲಾಗುತ್ತದೆ.
और पढो »

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »



Render Time: 2025-02-19 13:03:18