ಸಿಂಪಲ್‌ಸ್ಟಾರ್‌ಗೆ ತಪ್ಪದ ಸಂಕಷ್ಟ.. ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಮೇಲೆ ಮತ್ತೊಂದು ದೂರು ದಾಖಲು!

Rakshit Shetty समाचार

ಸಿಂಪಲ್‌ಸ್ಟಾರ್‌ಗೆ ತಪ್ಪದ ಸಂಕಷ್ಟ.. ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಮೇಲೆ ಮತ್ತೊಂದು ದೂರು ದಾಖಲು!
ನಟ ರಕ್ಷಿತ್‌ ಶೆಟ್ಟಿಸಿಂಪಲ್‌ ಸ್ಟಾರ್‌ಸ್ಯಾಂಡಲ್‌ವುಡ್‌ ನಟ
  • 📰 Zee News
  • ⏱ Reading Time:
  • 25 sec. here
  • 13 min. at publisher
  • 📊 Quality Score:
  • News: 51%
  • Publisher: 63%

Rakshit Shetty: ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಕಾಮಿಡಿ ಜಾನರ್‌ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26 ರಂದು ರಿಲೀಸ್‌ ಆಗಿತ್ತು.. ಇದೀಗ ಈ ಚಿತ್ರದಲ್ಲಿರುವ ಹಾಡನ್ನು ಕದ್ದು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ..

Rakshit Shetty : ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಕಾಮಿಡಿ ಜಾನರ್‌ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26 ರಂದು ರಿಲೀಸ್‌ ಆಗಿತ್ತು.. ಇದೀಗ ಈ ಚಿತ್ರದಲ್ಲಿರುವ ಹಾಡನ್ನು ಕದ್ದು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.. ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಟಿಸಿದ್ದರು.. 2016ರಲ್ಲಿ ತೆರೆಗೆ ಬಂದ ಈ ಸಿನಿಮಾ ಕಾಪಿರೈಟ್‌ ವಿಚಾರವಾಗಿ ವಿವಾದಕ್ಕೆ ಸಿಲುಕಿತ್ತು..

ಅನುಮತಿ ಇಲ್ಲದೇ ಬಳಕೆ ಮಾಡಿದ್ದಾರೆ ಎಂದು ಹಾಡುಗಳ ಕಾಪಿರೈಟ್ ಪಡೆದು ಮಾರಟ ಮಾಡುವ ಬ್ಯುಸಿನೆಸ್ ಮೆನ್ ನವೀನ್‌ರಿಂದ ಆರೋಪ ಕೇಳಿ ಬಂದಿದೆ.. ಸದ್ಯ ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಿರಿಕ್ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ ವಿವಾದ ಶುರುವಾಗಿದೆ.. ಹೀಗೆ ನಟ ರಕ್ಷಿತ್‌ ಶೆಟ್ಟಿ ಅವರಿಗೆ ತಪ್ಪದೇ ಕಾಡುತ್ತಿದೆ ಈ ಕಾಪಿರೈಟ್‌ ಸಂಕಷ್ಟ.. ಇನ್ನು ಕಾಮಿಡಿ ಜಾನರ್‌ ಹೊಂದಿರುವ ಈ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26 ರಂದು ರಿಲೀಸ್‌ ಆಗಿತ್ತು.. ಇದರಲ್ಲಿ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟ ರಕ್ಷಿತ್‌ ಶೆಟ್ಟಿ ಸಿಂಪಲ್‌ ಸ್ಟಾರ್‌ ಸ್ಯಾಂಡಲ್‌ವುಡ್‌ ನಟ ‘ಬ್ಯಾಚುಲರ್ ಪಾರ್ಟಿ’ ಕಿರಿಕ್‌ ಪಾರ್ಟಿ Rakshit Shetty Copy Right Issue Bachelor Party File A Complaint Rakshit Shetty Movies Sandalwood Rakshit Shetty News Rakshit Shetty Latest News In Kannad

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »

Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
और पढो »

Fathers dayಗೆ ದರ್ಶನ್‌ ಮಗ ವಿನೀಶ್ ಪೋಸ್ಟ್‌... ಸ್ಟಾರ್‌ ನಟನಾದ್ರೆನೂ, ಆರೋಪಿಯಾದ್ರೆನೂ ಅಪ್ಪ ಎಂದಿಗೂ ಮಕ್ಕಳ ಪಾಲಿನ ʻಹೀರೋʼ ಅಲ್ವೇ!?Fathers dayಗೆ ದರ್ಶನ್‌ ಮಗ ವಿನೀಶ್ ಪೋಸ್ಟ್‌... ಸ್ಟಾರ್‌ ನಟನಾದ್ರೆನೂ, ಆರೋಪಿಯಾದ್ರೆನೂ ಅಪ್ಪ ಎಂದಿಗೂ ಮಕ್ಕಳ ಪಾಲಿನ ʻಹೀರೋʼ ಅಲ್ವೇ!?Vinish post on Fathers day: ದರ್ಶನ್‌ ಏಕೈಕ ಪುತ್ರ ವಿನೀಶ್ ತಂದೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದಾನೆ. ಇಂದು ಫಾದರ್ಸ್ ಡೇ ಕಾರಣ ಮತ್ತೊಂದು ಭಾವನಾತ್ಮಕ ಪೋಸ್ಟ್‌ ಶೇರ್‌ ಮಾಡಿದ್ದಾನೆ.
और पढो »

ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?darshan thoogudeep arrested: ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಈ ಕೇಸ್‌ಗೆ ಸಂಬಂಧಪಟ್ಟಂತೆ ಮತ್ತೊಂದು ಮಾಹಿತಿ ಬಹಿರಂಗವಾಗಿದೆ..
और पढो »

ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ನಟ ಪ್ರಥಮ್ ಗೆ ಜೀವ ಎದರಿಕೆ, ಪೊಲೀಸರಿಗೆ ದೂರುದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ನಟ ಪ್ರಥಮ್ ಗೆ ಜೀವ ಎದರಿಕೆ, ಪೊಲೀಸರಿಗೆ ದೂರುಬದುಕು ಸುಂದರವಾದದ್ದು; ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ;ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ; ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ...;ಯಾರಿಗೋಸ್ಕರವೋ ಲೈಪ್ ಹಾಳುಮಾಡಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
और पढो »

ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!Varthur Santhosh: ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್​ಸಿಆರ್​ ದಾಖಲಾಗಿದ್ದು, ​ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ?
और पढो »



Render Time: 2025-02-15 13:25:56