Shalini Pandey life : ಸಿನಿಮಾದಲ್ಲಿ ನಟಿಸಲು ತಂದೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಹೇಳದೆ ಕೇಳದೆ ಮನೆಯಿಂದ ಓಡಿ ಹೋದ ಯುವತಿಯೊಬ್ಬಳು ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಅಲ್ಲದೆ, ಹುಡುಗರೊಂದಿಗೆ ಕೋಣೆಯನ್ನು ಹಂಚಿಕೊಳ್ಳಬೇಕಾಗಿತ್ತು. ಆದರೆ ಎಷ್ಟೇ ಕಷ್ಟಗಳು ಬಂದರೂ ಮನೆಗೆ ವಾಪಸ್ಸು ಹೋಗಲಿಲ್ಲ.. ಇಂದು ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ..
ಸಿನಿಮಾದಲ್ಲಿ ನಟಿಸಲು ತಂದೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಹೇಳದೆ ಕೇಳದೆ ಮನೆಯಿಂದ ಓಡಿ ಹೋದ ಯುವತಿಯೊಬ್ಬಳು ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಅಲ್ಲದೆ, ಹುಡುಗರೊಂದಿಗೆ ಕೋಣೆಯನ್ನು ಹಂಚಿಕೊಳ್ಳಬೇಕಾಗಿತ್ತು. ಆದರೆ ಎಷ್ಟೇ ಕಷ್ಟಗಳು ಬಂದರೂ ಮನೆಗೆ ವಾಪಸ್ಸು ಹೋಗಲಿಲ್ಲ.. ಇಂದು ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ..ಸಿನಿಮಾದಲ್ಲಿ ನಟಿಸುವ ಗುರಿ ಇಟ್ಟುಕೊಂಡು ಮನೆಬಿಟ್ಟು ಓಡಿ ಹೋದವರು ಹಲವರು. ಆದರೆ ಅವರಲ್ಲಿ ಕೆಲವರು ಮಾತ್ರ ಹಠ ಹಿಡಿದು ಯಶಸ್ವಿಯಾಗಿದ್ದಾರೆ.
ಕೊನೆಗೆ ಮನೆಯಿಂದ ಓಡಿ ಮುಂಬೈಗೆ ಬಂದೆ. ಈಗ ಇದು ತಮಾಷೆಯಂತೆ ತೋರುತ್ತದೆ. ಆದರೆ ಆ ಸಮಯದಲ್ಲಿ ಅದು ತುಂಬಾ ದೊಡ್ಡ ವಿಷಯವಾಗಿತ್ತು ಎಂದು ಅವರು ಹೇಳಿದರು.ಮುಂಬೈಗೆ ಹೋದ ನಂತರ ಶಾಲಿನಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಮುಂಬೈನಲ್ಲಿ ಇಬ್ಬರು ಗೆಳತಿಯರಿದ್ದರೂ ಕಾರಣಾಂತರಗಳಿಂದ ಅವರ ಜೊತೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಹಾಗಾಗಿ ಹೊರಗೆ ಬೇರೆ ಹುಡುಗರೊಂದಿಗೆ ರೂಮ್ ಹಂಚಿಕೊಳ್ಳಬೇಕಾಗಿತ್ತು. ಕೊನೆಗೆ ಆ ಹುಡುಗರೇ ನನ್ನ ಕುಟುಂಬದವರಾದರು, ಇಂದಿಗೂ ಅವರೇ ನನ್ನ ಸ್ನೇಹಿತರು.. ಎಂದು ಶಾಲಿನಿ ಹೇಳಿಕೊಂಡಿದ್ದಾರೆ.ಅಧ್ಯಯನದ ಸಮಯದಲ್ಲಿ, ಶಾಲಿನಿ ಜಬಲ್ಪುರದಲ್ಲಿ ರಂಗಭೂಮಿ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದರು.
South Actress Shalini Pandey Arjun Reddy Shalini Pandey Movies Shalini Pandey Latest Movies Shalini Pandey Age Shalini Pandey Boyfriend Shalini Pandey Career Shalini Pandey Instagram Shalini Pandey Photos Shalini Pandey Marriage
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗದರ್ -2 ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್.. ಬಾಲಿವುಡ್ ಗೆ ಕಾಲಿಟ್ಟ ವೀರಸಿಂಹ ರೆಡ್ಡಿ ನಿರ್ದೇಶಕSunny Deol Next Movie: ಗದರ್ 2 ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾ ಘೋಷಿಸಿದ್ದಾರೆ.
और पढो »
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
और पढो »
ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
और पढो »
ಗೌರಿ ರಿಲೀಸ್ ಡೇಟ್ ಅನೌನ್ಸ್: ಈ ವಿಶೇಷ ದಿನಕ್ಕೆ ಬರುತ್ತಿದೆ ಇಂದ್ರಜಿತ್ ಸಿನಿಮಾಕೊನೆಗೂ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಸಮರ್ಜಿತ್ ಲಂಕೇಶ್ ಮೊದಲ ಸಿನಿಮಾ ಬರುತ್ತಿದೆ.
और पढो »
ದರ್ಶನ್ ಜೊತೆ ಈ ಸ್ಟಾರ್ ನಟಿಗೂ ಇತ್ತಾ ಸಂಬಂಧ? ನಿರ್ದೇಶಕ ಓಂ ಪ್ರಕಾಶ್ ರಾವ್ ಬಿಚ್ಚಿಟ್ರು ಆ ಗುಟ್ಟು !Director Om Prakash Rao: ಕಲಾಸಿಪಾಳ್ಯ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ನಿಖಿತಾ ತುಕ್ರಾಲ್ ಕುರಿತಾದ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
और पढो »
ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
और पढो »