ಸಿನಿಮಾ ಶೂಟಿಂಗ್‌ ವೇಳೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು..? ಬಯಲಾಯ್ತು ರೋಚಕ ಸತ್ಯ..!

ಸಲ್ಮಾನ್‌ ಖಾನ್‌ समाचार

ಸಿನಿಮಾ ಶೂಟಿಂಗ್‌ ವೇಳೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು..? ಬಯಲಾಯ್ತು ರೋಚಕ ಸತ್ಯ..!
ಸಲ್ಮಾನ್‌ ಖಾನ್‌ ಹತ್ಯೆಸಲ್ಮಾನ್‌ ಖಾನ್‌ ಹತ್ಯೆಗೆ ಸಂಚುಸಲ್ಮಾನ್‌ ಖಾನ್‌ ಕೊಲೆ
  • 📰 Zee News
  • ⏱ Reading Time:
  • 33 sec. here
  • 26 min. at publisher
  • 📊 Quality Score:
  • News: 100%
  • Publisher: 63%

Salman Khan murder : ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಹತ್ಯೆಗೆ ಸಂಚು ನಡೆದಿದೆಯೇ? ಸಿನಿಮಾ ಶೂಟಿಂಗ್ ಸ್ಥಳದಲ್ಲೇ ನಟನನ್ನು ಕೊಲ್ಲಲು ಪ್ಲ್ಯಾನ್‌ ಮಾಡಿದ್ರಾ..? ತನಿಖೆಯಲ್ಲಿ ಬಯಲಾದ ರೋಚಕ ಸಂಗತಿಗಳೇನು? ಇಲ್ಲಿದೆ ಸಲ್ಲುಗೆ ಸಂಬಂಧಿಸಿದ ರೋಚಕ ವಿಚಾರಗಳು..

ಸಿನಿಮಾ ಶೂಟಿಂಗ್ ಸ್ಥಳದಲ್ಲೇ ನಟನನ್ನು ಕೊಲ್ಲಲು ಪ್ಲ್ಯಾನ್‌Tamanna bhatiaRajayoga

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಿನಿಮಾ ಶೂಟಿಂಗ್ ವೇಳೆ ಕೊಲ್ಲಲು ಪ್ಲಾನ್ ಮಾಡಿತ್ತಂತೆ. ಅಲ್ಲದೆ, ಸಲ್ಮಾನ್ ಅವರನ್ನು ಕೊಲ್ಲಲು ಬಿಷ್ಣೋಯ್ ಅವರೇ ತನ್ನ ಗ್ಯಾಂಗ್ ಸದಸ್ಯರಿಗೆ 25 ಲಕ್ಷ ಸುಪಾರಿ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಯೋಜಿಸಿದ್ದರು. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದ ಅದೇ ಆಯುಧಗಳಿಂದ ಸಲ್ಮಾನ್ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಟರ್ಕಿ ನಿರ್ಮಿತ ಜಿಗಾನಾ ಪಿಸ್ತೂಲ್ ನಿಂದ ಸಲ್ಮಾನ್ ಖಾನ್ ಹತ್ಯೆಗೆ ಗ್ಯಾಂಗ್ ಯೋಜನೆ ರೂಪಿಸಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಲ್ಮಾನ್‌ ಖಾನ್‌ ಹತ್ಯೆ ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ಸಲ್ಮಾನ್‌ ಖಾನ್‌ ಕೊಲೆ ನಟ ಸಲ್ಮಾನ್‌ ಖಾನ್‌ ಲಾರೆನ್ಸ್ ಬಿಷ್ಣೋಯ್ Salman Khan Lawrence Bishnoi Salman Khan Murder Salman Khan Murder Plan Salman Khan Plan To Kill Lawrence Bishnoi Kill Salman Plan To Kill Salman Khan Bishnoi Gang Plan To Kill Salman Khan Reveals Attempt To Murder Salman Khan Salman Khan Resident Gun Shot Salman Khan’S Assassination Attempt Salman Khan Bandra Salman Khan Murder Plan Salman Khan Firing Incident Salman Khan Assassination Plan Anmol Bishnoi Salman Khan Firing Case New Chargesheet Salman Khan Assassination Plan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪುಷ್ಪಾ ವಿಲನ್ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲು!ಪುಷ್ಪಾ ವಿಲನ್ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲು!case against Pushpa villain Fahad Fazil: ಫಹದ್ ನಿರ್ಮಾಣ ಮಾಡುತ್ತಿರುವ ಪಿಂಕೇಲಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಇದೇ ವೇಳೆ ಫಹಾದ್ ಫಾಜಿಲ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.
और पढो »

ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಸಲ್ಮಾನ್ ಖಾನ್ ಬಾಲಿವುಡ್ ಸುಲ್ತಾನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಕೋಟಿ ಕೋಟಿ ಆಸ್ತಿಯ ಒಡೆಯ. ಆದರೆ ಇನ್ನೂ ಮದುವೆಯಾಗಿಲ್ಲ.
और पढो »

ನಟ ಸಲ್ಮಾನ್ ಖಾನ್ ಮೊದಲ ಗರ್ಲ್‌ ಫ್ರೆಂಡ್‌ ಸೋಮಿ ಅಲಿನಟ ಸಲ್ಮಾನ್ ಖಾನ್ ಮೊದಲ ಗರ್ಲ್‌ ಫ್ರೆಂಡ್‌ ಸೋಮಿ ಅಲಿSalman Khan first girlfriend was Somy Ali :ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್ ಖಾನ್‌ ವಿರುದ್ಧ ಮಾಜಿ ಗೆಳತಿ ಸೋಮಿ ಅಲಿ ಗಂಭೀರ ಆರೋಪ ಮಾಡಿದ್ದಾರೆ.
और पढो »

Bigg Boss OTT 3 New Promo : ಸಲ್ಮಾನ್ ಖಾನ್ ಬದಲಿಗೆ ಶೋ ನಡೆಸಿಕೊಡಲಿದ್ದಾರೆ ಈ ನಟ !!Bigg Boss OTT 3 New Promo : ಸಲ್ಮಾನ್ ಖಾನ್ ಬದಲಿಗೆ ಶೋ ನಡೆಸಿಕೊಡಲಿದ್ದಾರೆ ಈ ನಟ !!ಬಿಗ್ ಬಾಸ್ OTT 3 ರ ಹೊಸ ಪ್ರೊಮೋ ವೀಡಿಯೊ ಹೊರಬಂದಿದೆ. ಈ ಬಾರಿ ಸಲ್ಮಾನ್ ಖಾನ್ ಬದಲಿಗೆ ಈ ನಟ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ ಜೂನ್ 21 ರಂದು JioCinema ನಲ್ಲಿ ಶೋ ಪ್ರಾರಂವಾಗಲಿದೆ.
और पढो »

ಧಾರಾವಾಹಿ ಶೂಟಿಂಗ್‌ ವೇಳೆ ಅಪಘಾತ..! ಖ್ಯಾತ ನಟಿಗೆ ಗಂಭೀರ ಗಾಯ..ಧಾರಾವಾಹಿ ಶೂಟಿಂಗ್‌ ವೇಳೆ ಅಪಘಾತ..! ಖ್ಯಾತ ನಟಿಗೆ ಗಂಭೀರ ಗಾಯ..Mngal lakshmi actress Deepika : ಸೀರಿಯಲ್‌ ಶೂಟಿಂಗ್‌ ವೇಳೆ ನಡೆದ ಅವಘಡದಲ್ಲಿ ಖ್ಯಾತ ನಟಿ ಗಾಯಗೊಂಡಿದ್ದಾರೆ. ಮಂಗಳಲಕ್ಷ್ಮಿ ಎಂಬ ಧಾರಾವಾಹಿ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »

ದರ್ಶನ್, ಸಲ್ಮಾನ್, ಸಂಜಯ್ ಸೇರಿದಂತೆ ಜೈಲಿಗೆ ಹೋಗಿ ಬಂದ ಸಿನಿಮಾ ತಾರೆಯರು ಇವರೇ..ದರ್ಶನ್, ಸಲ್ಮಾನ್, ಸಂಜಯ್ ಸೇರಿದಂತೆ ಜೈಲಿಗೆ ಹೋಗಿ ಬಂದ ಸಿನಿಮಾ ತಾರೆಯರು ಇವರೇ..Film Actors who went to jail: ತಮ್ಮ ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ ಸದ್ಯ ಜೈಲಿನಲ್ಲೇ ಜೀವನ ಕಳೆಯುತ್ತಿದ್ದಾರೆ.
और पढो »



Render Time: 2025-02-16 13:01:59