Ratan Tata in Bollywood :ರತನ್ ಟಾಟಾ ಅವರಿಗೂ ಸಿನಿಮಾಗಳಲ್ಲಿ ಆಸಕ್ತಿ ಇತ್ತು. ಹಾಗಾಗಿ ಅವರು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೆಲಕಾಲ ದಾಖಲಾಗಿದ್ದರು.ಊಟಕ್ಕಿಂತ 15 ನಿಮಿಷ ಮುನ್ನ ಈ ಹಣ್ಣನ್ನು ಸೇವಿಸಿ!ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುತ್ತದೆ !ಇದು ಸಾಬೀತಾದ ಸತ್ಯರತನ್ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್ ಆಯ್ತು ಅವರ ಟ್ವಿಟರ್ ಪೇಜ್‌ನ ಕೊನೆ ಪೋಸ್ಟ್‌ಉದ್ಯಮಿ ರತನ್ ಟಾಟಾ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಅನಾರೋಗ್ಯದ ನಿಮಿತ್ತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೆಲಕಾಲ ದಾಖಲಾಗಿದ್ದರು. ರತನ್ ಟಾಟಾ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
2004 ರಲ್ಲಿ ರತನ್ ಟಾಟಾ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಈ ಚಿತ್ರವನ್ನು ಟಾಟಾ ಇನ್ಫೋಮೀಡಿಯಾ ಬ್ಯಾನರ್ ಅಡಿಯಲ್ಲಿ ಉದ್ಯಮಿ ರತನ್ ಟಾಟಾ ನಿರ್ಮಿಸಿದ್ದಾರೆ.ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಬಾಲಿವುಡ್ ನ ಹಲವು ದೊಡ್ಡ ತಾರೆಯರು ಇದರಲ್ಲಿ ನಟಿಸಿದ್ದರು.ಆದರೆ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಯಿತು. ಹೌದು ರತನ್ ಟಾಟಾ ನಿರ್ಮಾಣದ ಮೊದಲ ಚಿತ್ರ ‘ಐತ್‌ಬಾರ್’. ಅಮಿತಾಬ್ ಬಚ್ಚನ್ ಜೊತೆಗೆ ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಈ ಸಿನಿಮದ ಮುಖ್ಯ ಭೂಮಿಕೆಯಲ್ಲಿದ್ದರು.
Ratan Tatas Bollywood Love Ratan Tatas Film Love Ratan Tata As A Producer Ratana Tatas First Film Raan Tatas Last Film Ratan Tata Age Ratan Tata Life ರತನ್ ಟಾಟಾ ರತನ್ ಟಾಟಾ ಸಿನಿಮಾ ಬಾಲಿವುಡ್ ನಲ್ಲಿ ರತನ್ ಟಾಟಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ!ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರೆ ಈಕೆ !ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರ ಯಾರು ? ವಾಸ್ತವವಾಗಿ ರತನ್ ಟಾಟಾ ಜೀವಂತವಿರುವಾಗಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿತು ಎನ್ನಲಾಗಿದೆ.
और पढो »
ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಬಳಸಬೇಡಿ... ನಿಮ್ಮ ದೃಷ್ಟಿಯೇ ಹೋದೀತು...!ಕೆಂಪು ಮಾಂಸವು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ರಕ್ತನಾಳಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಇದು ಕಣ್ಣುಗಳ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಕಣ್ಣಿನ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
और पढो »
ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್ ಆಗುತ್ತೆ! ಕನ್ನಡಕವೇ ಬೇಕಿಲ್ಲಕರಂಡೆ ಹಣ್ಣು ಪೌಷ್ಟಿಕಾಂಶ-ಸಮೃದ್ಧ ಹಣ್ಣಾಗಿದ್ದು, ಇದು ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.
और पढो »
IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024ಇದೇ ವೇಳೆ ಹನಿ ಸಿಂಗ್, ಅವರ ರಾಪ್ ಮತ್ತು ಬಾಲಿವುಡ್ ನ ಹಾಡುಗಳು ಕಾರ್ಯಕ್ರಮಕ್ಕೆ ಹೊಸ ಹೈ ವೋಲ್ಟೇಜ್ ಎನರ್ಜಿಯನ್ನು ನೀಡುತ್ತವೆ.
और पढो »
ಬರೀ 13 ವರ್ಷಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ? ತಂದೆಗಿಂತಲೂ ದುಪ್ಪಟ್ಟು ಸಂಪತ್ತಿಗೆ ʼರಾಣಿʼ ಈಕೆ...!!Aaradhya Bachchan Net Worth: ಪ್ರಸ್ತುತ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದೆ. ಇನ್ನೊಂದೆಡೆ ಆರಾಧ್ಯ ಮತ್ತು ಐಶ್ವರ್ಯಾ ಬಾಂಧವ್ಯವನ್ನು ಜನ ಕೊಂಡಾಡುತ್ತಿದ್ದಾರೆ.
और पढो »
Health Tips: ಖಾಲಿ ಹೊಟ್ಟೆಯಲ್ಲಿ ಸಬ್ಬಕ್ಕಿ ತಿಂದರೆ ಸಕ್ಕರೆ ಹೆಚ್ಚುತ್ತದೆಯೇ?ಸಬ್ಬಕ್ಕಿಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
और पढो »