ನಿಜ ಜೀವನದಲ್ಲಿ ನಟಿ ಚಂದನಾ ಪತಿ ಯಾರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.
ಸೀತಾರಾಮ ಧಾರವಾಹಿಯಲ್ಲಿ ಶಾಲಿನಿ ಪಾತ್ರಧಾರಿಯಲ್ಲಿ ಮಿಂಚುತ್ತಿರುವ ನಟಿ ಚಂದನಾ ಮಹಾಲಿಂಗಯ್ಯ ನಿಜ ಜೀವನದ ಪತಿ ಕೂಡಾ ತುಂಬಾ ಫೇಮಸ್ ನಟ. ಅನೇಕ ಧಾರಾವಾಹಿಗಳಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಭಾರೀ ಜನಮನ್ನಣೆ ಪಡೆದಿದೆ. ಸೀತಾ ಮತ್ತು ಆಕೆಯ ಮಗು ಸಿಹಿಯ ಸುತ್ತ ಸುತ್ತುವ ಕತೆ ಇದು.ಸಿಹಿಯ ನಿಜವಾದ ತಾಯಿಯ ಪಾತ್ರದಲ್ಲಿ ಚಂದನಾ ಮಹಾಲಿಂಗಯ್ಯ ಕಾಣಿಸಿಕೊಂಡಿದ್ದಾರೆ. ಚಂದನಾ ಈ ಧಾರಾವಾಹಿಯಲ್ಲಿ ಶಾಲಿನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
Seetharama Serial Seetharama Serail Trp Seetharama Serial Time Chandana Mahalingaiah Chandana Mahalingaiah Husband Deepak Mahadev ಸೀತಾರಾಮ ಧಾರಾವಾಹಿ ಸೀತಾರಾಮ ಧಾರಾವಾಹಿ ಟೈಮ್ ಚಂದನಾ ಮಹಾಲಿಂಗಯ್ಯ ದೀಪಕ್ ಮಹಾದೇವ್ Zee News Kannada Kannada Zee News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
और पढो »
Amruthadhaare Kannada serial: ಅಮೃತಧಾರೆ ಗೌತಮ್ ಅಲಿಯಾಸ್ ರಾಜೇಶ್ ನಟರಂಗ ಪತ್ನಿ ಯಾರು ಗೊತ್ತೇ? ಮಗಳೂ ಕೂಡ ಫೇಮಸ್ ನಟಿ!!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
और पढो »
ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್ ಹೇಳಿಕೆಯೊಂದನ್ನು ನೀಡಿದ್ದಾರೆ..
और पढो »
ಮಧ್ಯರಾತ್ರಿ ಸಂಭೋಗಕ್ಕೆ ಬಾ ಎಂದಿದ್ದ ಆ ನಟ, ಇನ್ನೊಬ್ಬ ಹೀರೋ ಬ್ಯಾಕ್ ಮುಟ್ಟಿ, ತಬ್ಬಿ ಮುತ್ತಿಟ್ಟ : ಖ್ಯಾತ ನಟಿ ಆರೋಪ..Justice Hema Committee Report: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ನಟರ ಮೇಲೆ ಸಾಲು ಸಾಲು ಆರೋಪಗಳನ್ನು ನಟಿಯರು ಮಾಡುತ್ತಿದ್ದಾರೆ..
और पढो »
ಹೊಟ್ಟೆ ಹುಣ್ಣಾಗುವಂತೆ ಎಲ್ಲರನ್ನು ನಕ್ಕು ನಲಿಸಿದ್ದ ಖ್ಯಾತ ಕಾಮಿಡಿ ನಟ ಸಾವು..ಕುಡಿತದ ಚಟಕ್ಕೆ ಬಲಿಯಾದ ತಾರೆBijili ramesh death: ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿ ಗಳಿಸಿ ಸಿನಿಮಾಗಳಲ್ಲಿ ನಟಿಸಿದ್ದ ಬಿಜಿಲಿ ರಮೇಶ್ ಅವರು ಸೋಮವಾರ(ಆಗಸ್ಟ್ 27) ದಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
और पढो »
Vikas Sethi: ಮಲಗಿದ್ದಲ್ಲೇ ಹೃದಯ ಸ್ತಂಭನದಿಂದ 48ರ ಹರೆಯದ ಖ್ಯಾತ ನಟ ನಿಧನ!ವಿಕಾಸ್ ನಿರ್ಮಾಪಕರಾಗಿ ಸಿಕೆ ಪಿಕ್ಚರ್ಸ್ ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದ್ದರು. ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಅವರು ʼದೀವಾನಪನ್ʼ ಮತ್ತು ʼಕಭಿ ಖುಷಿ ಕಭಿ ಘಮ್ʼ ಎನ್ನುವ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.
और पढो »