ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಗೆಜ್ಜಿನಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಧೀರ್ ಇಂದು ಬಹುಬೇಡಿಕೆ ಆಂಕರ್ ಹಾಗೂ ನಟ ಕೂಡ. ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದಿದ್ದ ನಟ-ನಿರೂಪಕ ರಶ್ಮಿ ಜೊತೆ ಸುಧೀರ್‌ನ ಮದುವೆ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ.
ಸಿನಿಮಾದಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸಿನಿಮಾದಲ್ಲಿ ಸ್ಟಾರ್ ಆಗಿ ಮೆರೆಯಬೇಕೆಂದರೆ ಅದಕ್ಕೆ ನಾನಾ ಕಷ್ಟಗಳು ಪಡಬೇಕು, ಅದರಲ್ಲೂ ಚ್ಯಾನ್ಸ್ ಗಿಟ್ಟಿಸಿಕೊಳ್ಳಬೇಕು ಅಂದ್ರೆ ತಪ್ಪಸ್ಸು ಮಾಡಬೇಕು. ಈ ರೀತಿ ಒಂದು ಸಣ್ಣ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಧೀರ್ ಇಂದು ಬಹುಬೇಡಿಕೆ ಆಂಕರ್ ಹಾಗೂ ನಟ ಕೂಡ ಹೌದು. ಸುಡಿಗಾಲಿ ಸುಧೀರ್ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಅಂದ್ರೆ ಆ ಕಾರ್ಯಕ್ರಮಕ್ಕೆ ಇರುವ ಕ್ರೇಜ್ ಬೇರೆಯದ್ದೆ ರೀತಿ ಇರುತ್ತೆ. ಪ್ರೇಕ್ಷಕರು ಮೆಚ್ಚಿ ಆ ಕಾರ್ಯಕ್ರಮವನ್ನು ನೋಡುತ್ತಾರೆ.
ನಿರೂಪಣೆ ಮೂಲಕ ಸುಡಿಗಾಲಿ ಸುಧೀರ್ ಮನೆಮಗನಾಗಿದ್ದಾರೆ. ಜಬರ್ದಸ್ತ್ ಎಂಬ ಕಾರ್ಯಕ್ರಮದ ಮೂಲಕ ಸಿನಿಮಾ ಜೀವನವನ್ನು ಆರಂಭಿಸಿದ ಸುದೀರ್ ಇಂದು ಸ್ಟಾರ್ ಅಂತಲೇ ಹೇಳಬಹುದು. ಈ ಕಾರ್ಯಕ್ರಮದೊಂದಿಗೆ ಸುಧೀರ್ ಅವರಿಗೆ ಆಂಕರ್ ಆಗುವ ಅವಕಾಶ ಸಿಕ್ಕಿತು. ಸಾಫ್ಟ್‌ವೇರ್ ಸುಧೀರ್, 3 ಮಂಕೀಸ್, ವಾಂಟೆಡ್ フェスಟಿವಲ್, ಗಲೋಡು ಮುಂತಾದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಸುಧೀರ್ ಕುರಿತು ಇದೀಗ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ. ನಟಿ, ನಿರೂಪಕಿ ರಶ್ಮಿ ಅವರೊಂದಿಗೆ ಸುಧೀರ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುತ್ತದೆ, ಈ ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರ ಫೆವರೆಟ್ ಅಂತಲೇ ಹೇಳಬಹುದು. ಈ ಇಬ್ಬರ ಜೋಡಿಗೆ ಒಂದು ಸೆಪೆರೇಟ್ ಫ್ಯಾನ್ಸ್ ಬೇಸ್ ಇದೆ ಅಂತಲೇ ಹೇಳಬಹುದು. ಆನ್ ಸ್ಕ್ರೀನ್‌ನಲ್ಲಿ ಈ ಜೋಡಿಯನ್ನು ನೋಡಿ ಪ್ರೇಕ್ಷಕರು ಇವರಿಬ್ಬರು ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂದುಕೊಂಡಿದ್ದರು. ಇದೀಗ ಈ ನಂಬಿಕೆ ಇದೀಗ ಹುಸಿಯಾಗಿದೆ. ಸುಧೀರ್ ಅವರ ಮದುವೆ ಸುದ್ದಿ ಇದೀಗ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಸುಧೀರ್ ಮದುವೆಯ ಕುರಿತಾದ ಚರ್ಚೆಗಳು ಇದೀಗ ಶುರುವಾಗಿದ್ದು, ನಟ-ನಿರೂಪಕ ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸುಧೀರ್ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಅನುಮಾನ ನಿಮಗೂ ಕೂಡ ಇರಬಹುದು. ಈತ ಖ್ಯಾತ ನಿರ್ಮಾಪಕನ ಮಗಳನ್ನು ಕೈ ಹಿಡಿಯಲಿದ್ದಾನೆ ಎನ್ನು ಸುದ್ದಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. GREEN PEAS ಈ ಹಸಿರು ಕಾಳು ಮಧುಮೇಹವನ್ನು ಗುಣಪಡಿಸುವ ಶಕ್ತಿ ಹೊಂದಿದೆ
Anchor Sudheer Marriage Actress Rashmi Kannada Entertainment Film Industry Actor
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನದ ಬಿರುಗಾಳಿ.. ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು!ಡಿವೋರ್ಸ್ ನಿಜಾನಾ?Mayuri Kyatari Divorce Rumors: ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ನಟಿಯೊಬ್ಬರ ವಿಚ್ಛೇದನ ಸುದ್ದಿ ಹರಿದಾಡುತ್ತಿದೆ. ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿದೆ.
और पढो »
ಬಿಗ್‌ಬಾಸ್ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!Bigg Boss contestant Hospitalised: ಬಿಗ್ ಬಾಸ್‌ನಲ್ಲಿ ನೋವಿನಿಂದ ಬಳಲುತ್ತಿದ್ದ ಖ್ಯಾತ ಸ್ಪರ್ಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.mary]
और पढो »
ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್.. ಬಾಲಿವುಡ್ ಬೆಡಗಿಯ ಅಂದಕ್ಕೆ ಮನಸೋತ ಟೀಮ್ ಇಂಡಿಯಾ ವೇಗಿ !Mohammed Siraj: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.
और पढो »
ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !Sai Pallavi Marriage: ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
और पढो »
54ನೇ ವಯಸ್ಸಿಗೆ ರಾಹುಲ್ ಗಾಂಧಿಗೆ ಕೂಡಿಬಂತಾ ಕಂಕಣ ಭಾಗ್ಯ! ಪಬ್ಲಿಕ್‌ನಲ್ಲೇ ಗುಡ್‌ನ್ಯೂಸ್ ಕೊಟ್ಟ ಕಾಂಗ್ರೆಸ್ ನಾಯಕಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಮದುವೆ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ,
और पढो »
ನಾಗಚೈತನ್ಯ ಮದುವೆ ಅನೌನ್ಸ್ ಬೆನ್ನಲ್ಲೇ ಹೊಸ ಬಾಯ್‌ಫ್ರೆಂಡ್ ಪರಿಚಯಿಸಿದ ಸಮಂತಾ! ಖ್ಯಾತ ನಟನೊಂದಿಗೆ ಸ್ಯಾಮ್ ಸೆಕೆಂಡ್ ಮ್ಯಾರೇಜ್ ಫಿಕ್ಸ್?!Samantha Second Marriage: ಸೌತ್ ನಟಿ ಸಮಂತಾ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಚೇದನ ಪಡೆದು ದೂರವಾದರು.. ಇದೀಗ ನಟಿ ಖ್ಯಾತ ನಟನೊಂದಿಗೆ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
और पढो »