ಉಭಯ ತಂಡಗಳ ನಡುವಿನ ಸೂಪರ್-8ರ ಮೂರನೇ ಪಂದ್ಯ ಇದಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗುಂಪು ಹಂತದಲ್ಲಿ ಅಜೇಯವಾಗಿತ್ತು, ಅದೇ ಫಾರ್ಮ್ ಅನ್ನು ಮುಂದುವರೆಸಿವ ಇಚ್ಛೆ ಹೊಂದಿದೆ
IND vs AFG, Super 8: .20 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿದೆಕರ್ನಾಟಕ ಮೂಲದ ಟೀಂ ಇಂಡಿಯಾ ದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯICC ಪುರುಷರ T20 ವಿಶ್ವಕಪ್’ನ 43ನೇ ಪಂದ್ಯ ಇಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಬಾರ್ಬಡೋಸ್’ನ ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್’ನಲ್ಲಿ ಆಯೋಜನೆಗೊಂಡಿದೆ.ರ ಮೂರನೇ ಪಂದ್ಯ ಇದಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗುಂಪು ಹಂತದಲ್ಲಿ ಅಜೇಯವಾಗಿತ್ತು, ಅದೇ ಫಾರ್ಮ್ ಅನ್ನು ಮುಂದುವರೆಸಿವ ಇಚ್ಛೆ ಹೊಂದಿದೆ.
ಇನ್ನು ಈ ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್’ಗೆ ಬಂದ ಟೀಂ ಇಂಡಿಯಾ 20 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿದೆ. ಇನ್ನೊಂದೆಡೆ ನಾಯಕ ರೋಹಿತ್ ಶರ್ಮಾ ಅಲ್ಪ ಮೊತ್ತಕ್ಕೆ ಔಟ್ ಆದ ಬಳಿಕ ವಿರಾಟ್ ತಂಡಕ್ಕೆ ನೆರವಾಗುವ ಭರವಸೆ ನೀಡಿದರು. ಆದರೆ ರಶೀದ್ ಖಾನ್, ವಿರಾಟ್ ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು. ಇದಾದ ಬಳಿಕ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಉತ್ತಮ ಕೊಡುಗೆ ನೀಡಿದರು. ಪಂತ್ 11 ಎಸೆತದಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸೂರ್ಯಕುಮಾರ್ ಯಾದವ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇನ್ನು ಹಾರ್ದಿಕ್ ಪಾಂಡ್ಯ ಕೂಡ ಭರ್ಜರಿ ಕಂಬ್ಯಾಕ್ ಮಾಡಿದ್ದು ಈ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಈ ಮೂಲಕ 32 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆಪ್ರಧಾನಿ ಮೋದಿ ಉಕ್ರೇನ್ ಯುದ್ದವನ್ನು ನಿಲ್ಲಿಸಬಹುದಾದರೆ ಪೇಪರ್ ಸೋರಿಕೆ ತಡೆಯಲಾಗುತ್ತಿಲ್ಲವೇಕೆ?-ರಾಹುಲ್ ಗಾಂಧಿ116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ..
ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾ ಭಾರತ ಮತ್ತು ಅಫ್ಘಾನಿಸ್ತಾನ ಭಾರತ Vs ಅಫ್ಘಾನಿಸ್ತಾನ ವಿಶ್ವಕಪ್ ಭಾರತ ಮತ್ತು ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ಇತ್ತೀಚಿನ ಅಪ್ಡೇಟ್ Team India Suryakumar Yadav Rohit Sharma India Vs Afghanistan India Vs Afghanistan World Cup India Vs Afghanistan T20 Cricket Latest Update
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!Natasa Stankovic Kannada Movie: ಸದ್ಯ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
और पढो »
T20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿಅಮೆರಿಕದ ನ್ಯೂಯಾರ್ಕ್ನಲ್ಲಿ ಟೀಂ ಇಂಡಿಯಾ ಲೀಗ್ನ ತನ್ನ ಎಲ್ಲಾ 4 ಪಂದ್ಯಗಳನ್ನು ಆಡಲಿದೆ. ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ.
और पढो »
3 ಸ್ಥಾನ, 7 ತಂಡಗಳ ಪೈಪೋಟಿ… ಸೂಪರ್ 8 ಪ್ರವೇಶಿಸಬೇಕೆಂದರೆ ಈ 2 ತಂಡಗಳಿಗೆ ಆ ದೇವರೇ ಗತಿ!!T20 World Cup 2024 Super 8 Scenario: ಸೂಪರ್-8ರ ಪಟ್ಟಿಯಲ್ಲಿ ಎ, ಬಿ ಮತ್ತು ಡಿ ಗುಂಪಿನ ತಲಾ ಒಂದು ತಂಡ ಅರ್ಹತೆ ಪಡೆದಿದ್ದು, ಸಿ ಗುಂಪಿನಿಂದ ಸೂಪರ್-8 ತಲುಪಿದ ಎರಡೂ ತಂಡಗಳ ಹೆಸರನ್ನು ತೆರವುಗೊಳಿಸಲಾಗಿದೆ.
और पढो »
ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದ ಆತ ಇಂದು ಕ್ರಿಕೆಟ್ ಲೋಕಕ್ಕೇ ಲೆಜೆಂಡ್! ರೌಡಿಗಳ ಕೊಂಪೆಯಲ್ಲೇ ಬೆಳದರೂ ಸ್ಟಾರ್ ಆಗಿ ಮೆರೆದ ಕ್ರಿಕೆಟಿಗನೀತKieron Pollard Life Background: ವೆಸ್ಟ್ ಇಂಡೀಸ್ ಸೂಪರ್ ಆಲ್’ರೌಂಡರ್ ಕೀರಾನ್ ಪೊಲಾರ್ಡ್ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದಾರೆ.
और पढो »
ಬೀಚ್ ನಲ್ಲಿ ಟೀಂ ಇಂಡಿಯಾ ಬಾಯ್ಸ್ ! ಜಾಲಿ ಮೂಡ್ ನಲ್ಲಿರೋ ವಿಡಿಯೋ ವೈರಲ್...ಭಾರತ ತಂಡ ಮೊನ್ನೆಯಷ್ಟೇ ನಡೆದ ಅಮೇರಿಕಾ ವಿರುದ್ಧ ಮ್ಯಾಚ್ ನಲ್ಲಿ ಗೆದ್ದು, ಸೂಪರ್-8ಗೆ ಪ್ರವೇಶ ಪಡೆಯಿತು.
और पढो »
ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ರೋಹಿತ್ ಶರ್ಮಾ ತಂಡ ಅಮೆರಿಕದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗುಂಪು ಸುತ್ತಿನಲ್ಲಿ ಆಡಿದೆ. ಅಲ್ಲಿ ವೇಗದ ಬೌಲರ್’ಗಳಿಗೆ ಸಾಕಷ್ಟು ನೆರವು ಸಿಕ್ಕಿತು. ಈಗ ವೆಸ್ಟ್ ಇಂಡೀಸ್’ನಲ್ಲಿ ಪಂದ್ಯಗಳು ನಡೆಯಲಿದ್ದು, ಸ್ಪಿನ್ನರ್ಗಳು ಇಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.
और पढो »