Tilak Varma: ಟೀಂ ಇಂಡಿಯಾದ ಯುವ ಆಟಗಾರ ತಿಲಕ್ ವರ್ಮಾ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರೋಚಕ ಸೆಂಚುರಿ ಭಾರಿಸುವ ಮೂಲಕ ಭಾರತ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಅಷ್ಟಕ್ಕೂ ಯಾರು ಈ ಆಟಗಾರ, ಈತನ ಹಿನ್ನೆಲೆ ಏನು? ಮುಂದೆ ಓದಿ...
ತಿಲಕ್ ವರ್ಮಾ ಅವರು ಹೈದರಾಬಾದ್ ಮೂಲದ 20 ವರ್ಷದ ಕ್ರಿಕೆಟಿಗ, ಭಾರತ ಎ ತಂಡಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್‌ನ ಮೂಲಕ ತಿಲಕ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್ ಬ್ರೇಕ್ ಬೌಲರ್ ಆಗಿರುವ ತಿಲಕ್ ವರ್ಮಾ , ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿ ಕೂಡ ಮಿಂಚುತ್ತಿದ್ದಾರೆ. ಕ್ರಿಕೆಟ್ ಅಷ್ಟೆ ಅಲ್ಲದೆ ತಿಲಕ್ ವರ್ಮಾ ಹಲವು ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ತಮ್ಮ ಪ್ರಯತ್ನ ಹಾಗೂ ಅದ್ಭುತವಾದ ಆಟದಿಂದ ಟೀಂ ಇಂಡಿಯಾ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ತಿಲಕ್, ಶತಕ ಭಾರಿಸಿ ಮಿಂಚುತ್ತಿದ್ದಾರೆ.
ದಕ್ಷಿಣ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ 56 ಬಾಲ್‌ಗಳಿಗೆ 107 ರನ್ ಸಿಡಿಸಿರುವ ತಿಲಕ್ ಟೀಂ ಇಂಡಿಯಾದ ಪಾಲಿನ ಬಲವಾಗಿ ಮಾರ್ಪಟ್ಟಿದ್ದಾರೆ. ಇನ್ನೂ, ನಿನ್ನೆಯ ಪಂದ್ಯದಲ್ಲಿ ಯುವ ಆಟಗಾರನ ಆಟವಾನ್ನು ನೋಡಿದ ಅಭಿಮಾನಿಗಳಂತೂ ಈತನ ಆಟಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿತಂದೆ ಸಿನಿಮಾ ರಂಗವನ್ನೇ ಆಳಿದ ಸೂಪರ್ ಸ್ಟಾರ್, ನೂರಾರು ಕೋಟಿಯ ಒಡೆಯ! ಆದರೂ ಒಂದು ಹೊತ್ತಿನ ಊಟಕ್ಕಾಗಿ ಜಮೀನಿನಲ್ಲಿ ಕುರಿ ಕಾಯುತ್ತಾ ದುಡಿಯುತ್ತಿರುವ ಪುತ್ರಮಧುಮೇಹಕ್ಕೆ ಸಂಜೀವಿನಿ ಈ ಪುಟ್ಟ ಹಣ್ಣು...
Tilak Varma Lifestory Tilak Varma Background Tilak Varma First Match Tilak Varma Age Tilak Varma Parents Tilak Varma Centry Ind Vs SA ತಿಲಕ್ ವರ್ಮಾ ತಿಲಕ್ ವರ್ಮಾ ಹಿನ್ನೆಲೆ ತಿಲಕ್ ವರ್ಮಾ ಲೈಫ್ ಸ್ಟೋರಿ ತಿಲಕ್ ವರ್ಮಾ ಟೀಂ ಇಂಟಿಯಾದ ಆಟಗಾರ ಯುವ ಆಟಗಾರ ತಿಲಕ್ ವರ್ಮಾ ಶತಕ ತಿಲಕ್ ವರ್ಮಾ ಆಟ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತಿಲಕ್ ವರ್ಮಾ ಹಿನ್ನೆಲೆ ದಕ್ಷಿಣ ಭಾರತ ಭಾರತ ಪಂದ್ಯ Cricket News Latest Sports News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!Ashika Ranganath Mother: ಸ್ಯಾಂಡಲ್‌ವುಡ್ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್. ನೋಡಲು ದೇವಕನ್ಯೆಯಂತೆ ಸುಂದರವಾಗಿರುವ ಈಕೆಯ ತಾಯಿ ಯಾರು ಗೊತ್ತಾ?
और पढो »
ಆಗ 20 ಲಕ್ಷ... ಈಗ 14 ಕೋಟಿ... ಗಂಭೀರ್ ಶಿಷ್ಯನ ಒಂದೇ ಆಟಕ್ಕೆ ಬದಲಾಯಿತು ಅದೃಷ್ಷ! ವಿರಾಟ್ ಥರ ಕೋಟಿ ಕೋಟಿ ಸಂಭಾವನೆ ಪಡೆಯಲಿರುವ ಆ ಆಟಗಾರ ಯಾರು?Mayank Yadav IPL 2025: ಟೀಂ ಇಂಡಿಯಾದ ಭವಿಷ್ಯದ ಭರವಸೆಯ ಆಟಗಾರ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಈ ಬಾರಿ ಅದೃಷ್ಟವನ್ನೇ ಹೊತ್ತುಕೊಂಡು ಸವಾರಿ ಮಾಡುತ್ತಿದ್ದಂತಿದೆ.
और पढो »
Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?Sanath Jayasuriya son Met Virat Kohli: ಟೀಂ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿರುವುದು ಗೊತ್ತೇ ಇದೆ.
और पढो »
ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »
ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್‌ಗೆ ಗುಡ್ ಬೈ!ವೃದ್ಧಿಮಾನ್ ಸಹಾ ಐಪಿಎಲ್‌ನಲ್ಲಿ ಐದು ತಂಡಗಳಿಗಾಗಿ ಆಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಹೆಸರುಗಳು ಸೇರಿವೆ.
और पढो »
ಅಶ್ವಿನಿ ಪುನೀತ್ ರಾಜಕುಮಾರ್ ಓದಿದ್ದೇನು.. ಇವರ ತಂದೆ ಯಾರು ಗೊತ್ತಾ ?Ashwini Puneeth Rajkumar Education And Parents Details: ಅಶ್ವಿನಿ ಪುನೀತ್ ರಾಜಕುಮಾರ್ ಓದಿದ್ದೇನು.. ಇವರ ತಂದೆ ಯಾರು ಇಲ್ಲಿ ತಿಳಿಯೋಣ..
और पढो »