Vijay Rajkumar Pepe movie : ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಬಹುನಿರೀಕ್ಷಿತ ಚಿತ್ರ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಮೂಡಿಸಿದ ಚಿತ್ರ.Curly Hair Personality: ಗುಂಗುರು ಕೂದಲಿನ ಹುಡುಗಿಯರ ಸೀಕ್ರೆಟ್ ಗುಣಗಳಿವು.. ಮೆಚ್ಚಿಸಲು ಇಷ್ಟು ಮಾಡಿ ಸಾಕು!ಬ್ರಹ್ಮಗಂಟು ಸೀರಿಯಲ್ ಅತ್ತಿಗೆ ಪಾತ್ರಧಾರಿ ಪ್ರೀತಿ ರಿಯಲ್ ಪತಿ ಯಾರು ಗೊತ್ತಾ?! ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!ಒಂದು ಸರಳ ಪ್ರೇಮಕಥೆ ಅಭೂತಪೂರ್ವ ಯಶಸ್ಸಿನ ಬಳಿಕ ವಿನಯ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪೆಪೆ . ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ.
ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ವಿನಯ್ ರಗಡ್ ಲುಕ್ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಈ ರೀತಿಯ ಪಾತ್ರದಲ್ಲಿ ವಿನಯ್ ಕಾಣಿಸಿಕೊಂಡಿಲ್ಲ.ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ.
ಡಾ. ರವಿವರ್ಮ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...DK shivakumarvijay devarakonda"ಕತ್ತೆ ಕೂಡ ಸಿಂಹ ಅಂದುಕೊಳ್ಳುತ್ತೆ".. ಯಾರನ್ನ ಟಾರ್ಗೆಟ್ ಮಾಡಿದ್ರು ರಾಮ್ ಗೋಪಾಲ್ ವರ್ಮಾ...?IND vs SL: ವಿಕೆಟ್ ಪಡೆದ ಖುಷಿಯಲ್ಲಿ ಬ್ಯಾಟ್ಸ್‌ಮನ್‌ಗೆ ಛೀಮಾರಿ ಹಾಕಿದ ರಿಯಾನ್ ಪರಾಗ್..
ಅಂದು ಶೂಟಿಂಗ್ ತ್ಯಜಿಸಲು ನಿರ್ಧರಿಸಿದ್ದಾಕೆ ಇಂದು ಫೈನಲ್ʼಗೆ ಎಂಟ್ರಿ: ಒಲಿಂಪಿಕ್ಸ್ʼನಲ್ಲಿ ಮನು ಭಾಕರ್ ಚಿನ್ನದ ಪದಕದ ಆಟ ನಾಳೆ ಎಷ್ಟೊತ್ತಿಗೆ?
Pepe Movie Pepe Kannada Film Pepe Kannada Movie Pepe Gets A Certificate Kannada Film Kannada Movie Kannada Cinema Gangster Drama Action Thriller Ondu Sarala Prema Kathe Kannada News Vinay Rajkumar Wife Vinay Rajkumar Marriage Vinay Rajkumar Wife ಪೆಪೆ ಪೆಪೆ ಸಿನಿಮಾ ವಿನಯ್ ರಾಜ್ ಕುಮಾರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?Parvathamma Rajkumar: ಡಾ. ರಾಜ್ ಕುಮಾರ್ ಸಿನಿಮಾ ಯಶಸ್ಸಿನ ಹಿಂದೆ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರ ಪಾತ್ರ ಮಹತ್ವದ್ದು ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿ.
और पढो »
ನಟಿ ವರಲಕ್ಷ್ಮಿ ಶರತ್‌ಕುಮಾರ್ ಅದ್ದೂರಿ ಮದುವೆ ಸಂಭ್ರಮ...ದಾಂಪತ್ಯಕ್ಕೆ ಸಾಕ್ಷಿಯಾಯ್ತು ಸ್ಟಾರ್ ತಾರಾ ಗಣಶರತ್ ಕುಮಾರ್ ಪುತ್ರಿ, ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ತಮ್ಮ ಬಹು ಕಾಲದ ಗೆಳೆಯ ನಿಕೊಲಾಯ್ ಸಚ್ ದೇವ್ ಅವರೊಂದಿಗೆ ದಾಂಪತ್ಯ ಜಿವನ್ನಕ್ಕೆ ಕಾಲಿಟ್ಟಿದ್ದಾರೆ.
और पढो »
ಹೇಮಂತ್ ಕಾಂಬಿನೇಷನ್‌ನಲ್ಲಿ ‘ಭೈರವನ ಕೊನೆ ಪಾಠ’ಭೈರವನ ಕೊನೆ ಪಾಠ ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳಲಿದ್ದು, ಡಾ.ಶಿವರಾಜ್‌ಕುಮಾರ್ ನಾಯಕ ನಟರಾಗಿ ಬಣ್ಣ ಹಚ್ಚಲಿದ್ದಾರೆ.
और पढो »
ಚಾಯ್ ಮತ್ತು ಸಮೋಸಾ, ಜೊತೆ ಅಕ್ಷಯ ಕುಮಾರ್ ನಟನೆಯ ಸರ್ಫಿರಾ ಕೊಂಬೋ!!! ದಯವಿಟ್ಟು ಚಿತ್ರನೋಡಿ ಎಂದ ತಯಾರಕರು..ಅಕ್ಷಯ್ ಕುಮಾರ್ ನಟನೆಯ ಸುಧಾ ಕೊಂಕರ ನಿರ್ದೇಶನದ ಸರ್ಫಿರಾ ಸಿನಿಮಾ ಜುಲೈ 12ರಂದು ತೆರೆಕಂಡಿದೆ.
और पढो »
ಆರ್ ಚಂದ್ರು ಅವರಿಂದ ಅನಾವರಣವಾಯಿತು ಹಾರಾರ್ ಜಾನರ್ ನ ಹಗ್ಗ ಚಿತ್ರದ ಟೀಸರ್!Hagga Movie: ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ ಹಗ್ಗ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು.
और पढो »
ಪ್ರೇಯಸಿ ಜೊತೆ ಹೆಡ್‌ಕಾನ್ಸ್‌ಟೇಬಲ್ ಲವ್ವಿಡವ್ವಿ..! ಪತ್ನಿ ಕೈಯಲ್ಲಿ ಸಿಕ್ಕಿ ಬಿದ್ದ ಪೋಲಿಸಪ್ಪ!Crime NEws: ರಾಯಚೂರು ಜಿಲ್ಲೆಯ ಸಿರವಾರ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ (Head Constable) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ ಮೊಹಮ್ಮದ್, ದೇವದುರ್ಗ ಠಾಣೆಯಲ್ಲಿ ಕಾನ್ಸ್ಟೇಬಲ್ (Constable) ಆಗಿರುವ ಪ್ಯಾರಿ ಬೇಗಂ ಅವರು ವಿವಾಹವಾಗಿದ್ದಾರೆ.
और पढो »