ಸೋದರ ಮಾವನನ್ನೇ ಬೀದಿಗಟ್ಟಿದ್ರಂತೆ ಡೆವಿಲ್ : ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಸಾಕ್ಷಿ

Actor Darshan समाचार

ಸೋದರ ಮಾವನನ್ನೇ ಬೀದಿಗಟ್ಟಿದ್ರಂತೆ ಡೆವಿಲ್ : ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಸಾಕ್ಷಿ
DevilBrother-In-LawStreets
  • 📰 Zee News
  • ⏱ Reading Time:
  • 26 sec. here
  • 25 min. at publisher
  • 📊 Quality Score:
  • News: 94%
  • Publisher: 63%

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರ ನಡೆಯುತ್ತಿದ್ದಂತೆ, ಹೊಸದಾಗಿ ಕ್ರೌರ್ಯದ ಸಾಕ್ಷಿಯೊಂದು ಹೊರಬಿದ್ದಿದೆ.

Actor Darshan : ದರ್ಶನ್ ತಮ್ಮ ಹೆಂಡತಿ ವಿಜಯಲಕ್ಷ್ಮಿಯ ಮೇಲೆ ಹಲ್ಲೆ ನಡೆಸಿದಾಗ ಅವರು ರಾಜಾಜಿನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರುHome Remedies for ColdAjay Jadeja

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತಲೇ ಇವೆ. ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. ಸತ್ಯಕ್ಕೆ ಹೊಸತೊಂದು ಮಾಹಿತಿ ದೊರೆತಿದ್ದು, ಈ ಕೊಲೆ ಪ್ರಕರಣಕ್ಕೂ ಮುನ್ನ ನಟ ದರ್ಶನ್ ಆಸ್ತಿಯ ವಿಚಾರಕ್ಕೆ ಇನ್ನೊಂದು ಕ್ರೌರ್ಯವೊಂದು ಹೊರಹಾಕಿದೆ.ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಇದಕ್ಕೂ ಮುಂಚೆ ಇನ್ನೊಂದು ಕ್ರೌರ್ಯವೊಂದನ್ನು ಎಸಗಿದ್ದರು.ಆ ಕುರಿತಂತೆ ಈಗೊಂದು ಸಾಕ್ಷಿ ಹೊರ ಬಿದ್ದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Devil Brother-In-Law Streets Darshan Evidence Cruelty Abuse Mistreatment Public Harshness Torment Aggression Family Conflict Brutality Confrontation Violence Tension Animosity Suffering Malevolence Hostility Outrage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
और पढो »

ನಟ ದರ್ಶನ್ ವಿರುದ್ಧ ಮತ್ತೊಂದು ಆರೋಪ: ಹತ್ತು ವರ್ಷಗಳ ಹಿಂದಿನ ಕರಾಳ ಕಥೆ ಇದೀಗ ಬಯಲುನಟ ದರ್ಶನ್ ವಿರುದ್ಧ ಮತ್ತೊಂದು ಆರೋಪ: ಹತ್ತು ವರ್ಷಗಳ ಹಿಂದಿನ ಕರಾಳ ಕಥೆ ಇದೀಗ ಬಯಲುDarshan Thoogudeep: ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್ (Thoogudeepa Farm House) ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರ ಮಹೇಶ್ ಬದುಕು ನರಕಮಯವಾಗಿದ್ದು ಅಂದು ಪರಿಹಾರ ಕೊಡದೇ ದರ್ಶನ್ ಕ್ರೌರ್ಯ ಮೆರೆದಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ.
और पढो »

ಎಣ್ಣೆ ಹೊಡೆದ್ರೆ ದರ್ಶನ್ ಆಗ್ತಾರಂತೆ ʼಡೆವಿಲ್‌ʼ..! ಸಿಕ್ಕಸಿಕ್ಕವರಿಗೆ ಬಾರಿಸುತ್ತಾನಂತೆ ʼದಾಸʼಎಣ್ಣೆ ಹೊಡೆದ್ರೆ ದರ್ಶನ್ ಆಗ್ತಾರಂತೆ ʼಡೆವಿಲ್‌ʼ..! ಸಿಕ್ಕಸಿಕ್ಕವರಿಗೆ ಬಾರಿಸುತ್ತಾನಂತೆ ʼದಾಸʼರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತವೆ ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. ನಟ ದರ್ಶನ ಕುರಿತಂತೆಯೂ ಹಲವಾರು ಮಾಹಿತಿಗಳು ಹೊರಬರುತ್ತಿವೆ.
और पढो »

ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
और पढो »

Darshan Pavitra Gowda: ದರ್ಶನ್‌ ಮತ್ತು ಪವಿತ್ರಾ ಗೌಡ ಸ್ನೇಹ ಆರಂಭವಾಗಿದ್ದು ಎಲ್ಲಿಂದ ಗೊತ್ತೇ!Darshan Pavitra Gowda: ದರ್ಶನ್‌ ಮತ್ತು ಪವಿತ್ರಾ ಗೌಡ ಸ್ನೇಹ ಆರಂಭವಾಗಿದ್ದು ಎಲ್ಲಿಂದ ಗೊತ್ತೇ!Darshan Pavithra Gowda Relationship: ದರ್ಶನ್‌ ಪದೆ ಪದೇ ಪವಿತ್ರಾ ಗೌಡ ವಿಚಾರವಾಗಿಯೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
और पढो »

ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
और पढो »



Render Time: 2025-02-15 17:24:07