ಸ್ಟಾರ್ ಹೀರೋ ಜೊತೆ ಬ್ರೇಕ್ ಅಪ್ ನಂತರ 100 ಕೋಟಿ ಆಸ್ತಿ ಇರುವ ವ್ಯಕ್ತಿಯೊಂದಿಗೆ ಮದುವೆ ಆದ ನಟಿ

ಮನರಂಜನೆ समाचार

ಸ್ಟಾರ್ ಹೀರೋ ಜೊತೆ ಬ್ರೇಕ್ ಅಪ್ ನಂತರ 100 ಕೋಟಿ ಆಸ್ತಿ ಇರುವ ವ್ಯಕ್ತಿಯೊಂದಿಗೆ ಮದುವೆ ಆದ ನಟಿ
ಲವ್ಬ್ರೇಕ್ ಅಪ್ನಟಿ
  • 📰 Zee News
  • ⏱ Reading Time:
  • 62 sec. here
  • 11 min. at publisher
  • 📊 Quality Score:
  • News: 56%
  • Publisher: 63%

ಹಿಂದಿ ಕಿರುತೆರೆಯ ನಟಿ ಅಂಕಿತಾ ಲೋಖಂಡೆ 7 ವರ್ಷಗಳಿಂದ ಸ್ಟಾರ್ ಹೀರೋ ಸುಶಾಂತ್ ಸಿಂಗ್ ರಜಪೂತ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ, ಸುಶಾಂತ್ ಬೆಳ್ಳಿತೆರೆಗೆ ಹೀರೋ ಆಗಿ ಎಂಟ್ರಿ ಕೊಟ್ಟ ಮೇಲೆ ಇಬ್ಬರೂ ಸಂಬಂಧ ಮುರಿದುಕೊಂಡರು. ಅದಾದ ನಂತರ ಅಂಕಿತಾ 100 ಕೋಟಿ ಆಸ್ತಿ ಇರುವ ಉದ್ಯಮಿ ವಿಕ್ಕಿ ಜೈನ್ ಅವರನ್ನು ವಿವಾಹವಾದರು.

ನಟಿ ಯೊಬ್ಬರು 7 ವರ್ಷಗಳಿಂದ ಸ್ಟಾರ್ ಹೀರೋ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಕಾರಣಾಂತರಗಳಿಂದ ಬೇರ್ಪಟ್ಟರು. ಅದಾದ ನಂತರ ಕೆಲ ಸಮಯದ ಬಳಿಕ 100 ಕೋಟಿ ಆಸ್ತಿ ಇರುವ ವ್ಯಕ್ತಿಯೊಂದಿಗೆ ಮದುವೆ ಆಗಿದ್ದಾರೆ. ಸ್ಟಾರ್ ಹೀರೋ ಜೊತೆ ಬ್ರೇಕ್ ಅಪ್ ತಿಂಗಳಿಗೆ ಇಷ್ಟು ಬಾರಿ ಸಂಭೋಗ, ಹಸ್ತಮೈಥುನ ಮಾಡಿಕೊಂಡ್ರೆ ಈ ಮಾರಕ ಕಾಯಿಲೆ ಬರೋದೇ ಇಲ್ಲ..!ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ವಾರಾಂತ್ಯಕ್ಕೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!

ಇಂಡಸ್ಟ್ರಿಯಲ್ಲಿ ಲವ್ ಮತ್ತು ಬ್ರೇಕ್ ಅಪ್ ಆಗುವುದು ತುಂಬಾ ಸಾಮಾನ್ಯ. ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದಿನಿಂದಲೂ ಲವ್ ಮತ್ತು ಬ್ರೇಕ್ ಅಪ್ ವಿಚಾರಗಳ ಬಗ್ಗೆ ಕೇಳುತ್ತಲೇ ಇದ್ದೇವೆ. ಈ ನಡುವೆ.. ನಟಿಯೊಬ್ಬರು 7 ವರ್ಷಗಳಿಂದ ಸ್ಟಾರ್ ಹೀರೋ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಕಾರಣಾಂತರಗಳಿಂದ ಬೇರ್ಪಟ್ಟರು. ಅದಾದ ನಂತರ ಕೆಲ ಸಮಯದ ಬಳಿಕ 100 ಕೋಟಿ ಆಸ್ತಿ ಇರುವ ವ್ಯಕ್ತಿಯೊಂದಿಗೆ ಮದುವೆ ಆಗಿದ್ದಾರೆ.

ಆ ಸುಂದರಿಯ ಹೆಸರು ಅಂಕಿತಾ ಲೋಖಂಡೆ. ತೆಲುಗು ಪ್ರೇಕ್ಷಕರಿಗೆ ಅಂಕಿತಾ ಲೋಖಂಡೆ ಹೆಚ್ಚು ತಿಳಿದಿಲ್ಲ. ಆದರೆ ಅವರು ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಸೂಪರ್ ಹಿಟ್ ಆದ ಪವಿತ್ರಿ ರಿಶ್ತಾ ಧಾರಾವಾಹಿಯೊಂದಿಗೆ ಅಂಕಿತಾ ಪೂರ್ಣ ಜನಪ್ರಿಯತೆಯನ್ನು ಗಳಿಸಿದರು.ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ನನ್ನು ಪ್ರೀತಿಸುತ್ತಿದ್ದರು. ಒಂದಲ್ಲ ಎರಡಲ್ಲ.. ಇವರಿಬ್ಬರು ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ಆದ್ರೆ.. ಸುಶಾಂತ್ ಬೆಳ್ಳಿತೆರೆಗೆ ಹೀರೋ ಆಗಿ ಎಂಟ್ರಿ ಕೊಟ್ಟ ಮೇಲೆ.. ಇಬ್ಬರೂ ಸಂಬಂಧ ಮುರಿದುಕೊಂಡರು.

ಆ ನಂತರ ಕೆಲ ಕಾಲದ ಬಳಿ ಅಂಕಿತಾ ಖ್ಯಾತ ಉದ್ಯಮಿ ವಿಕ್ಕಿ ಜೈನ್ ಅವರನ್ನು ವಿವಾಹವಾದರು. ವಿಕ್ಕಿ ಜೈನ್ 100 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಗೊತ್ತಾಗಿದೆ. ಅಂಕಿತಾ ಲೋಖಂಡೆ ಒಟ್ಟು ಆಸ್ತಿ 30 ಕೋಟಿ ಹೊಂದಿದ್ದಾರೆ ಎನ್ನಲಾಗುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಲವ್ ಬ್ರೇಕ್ ಅಪ್ ನಟಿ ಸ್ಟಾರ್ ಹೀರೋ ಮದುವೆ ಟೆಲುಗು ಹಿಂದಿ ಕಿರುತೆರೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

ಬಾಲು ಮಹೇಂದ್ರ: ನಟಿ ಶೋಭಾ ಜೊತೆ ಮದುವೆ, ಆಘಾತದ ನಟಿ ವಡಿವುಕ್ಕರಸಿ!ಬಾಲು ಮಹೇಂದ್ರ: ನಟಿ ಶೋಭಾ ಜೊತೆ ಮದುವೆ, ಆಘಾತದ ನಟಿ ವಡಿವುಕ್ಕರಸಿ!ಬಾಲು ಮಹೇಂದ್ರ ನಟಿ ಶೋಭಾ ಜೊತೆ ಮದುವೆಯಾಗಿ ಎರಡು ವರ್ಷಗಳ ನಂತರ ಮದುವೆ ಬಂತು. ನಟಿ ವಡಿವುಕ್ಕರಸಿ ಶೋಭಾ - ಬಾಲು ಮಹೇಂದ್ರ ಮದುವೆಗೆ ಒಗ್ಗೇ ಬಂದ ಹೆಚ್ಚಿನ ವಿಚಾರಗಳು ಹೇಳಿದ್ದಾರೆ.
और पढो »

42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?Madhuri Dixit : ಬಾಲಿವುಡ್‌ನ ಈ ನಟಿ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದವರು. ಒಂದೇ ಒಂದು ಕಿಸ್‌ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರು ಎನ್ನಲಾಗುತ್ತದೆ.
और पढो »

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

ಸಾಹುಕಾರ್ ಜಾನಕಿ: 74 ವರ್ಷಗಳ ಸಿನಿಮಾ ಕೆರಿಯರ್ ಮತ್ತು ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ನಟಿ!ಸಾಹುಕಾರ್ ಜಾನಕಿ: 74 ವರ್ಷಗಳ ಸಿನಿಮಾ ಕೆರಿಯರ್ ಮತ್ತು ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ನಟಿ!ಸಾಹುಕಾರ್ ಜಾನಕಿ 74 ವರ್ಷಗಳ ಸಿನಿಮಾ ಕೆರಿಯರ್ ನಂತರ ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ಮನ್ನಣೆ ಸಾಧಿಸಿರುವ ನಟಿ. ಅವರು ನಟಿಸಿದ ಸೂಪರ್ ಹಿಟ್ ಚಿತ್ರ ಗಳ ಬಗ್ಗೆ ವಿವರವಾಗಿ ತಿಳಿಯೋಣ.
और पढो »

24 ವರ್ಷಗಳ ನಂತರ ಮಮತಾ ಕುಲಕರ್ಣಿ ಭಾರತಕ್ಕೆ ಮರಳಿದ್ದಾರೆ!24 ವರ್ಷಗಳ ನಂತರ ಮಮತಾ ಕುಲಕರ್ಣಿ ಭಾರತಕ್ಕೆ ಮರಳಿದ್ದಾರೆ!ಮಮತಾ ಕುಲಕರ್ಣಿ ವಿಕ್ಕಿ ಗೋಸ್ವಾಮಿ ಜೊತೆ ಮದುವೆಯಾಗಲಿಲ್ಲ. 12 ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದೆ ಎಂದು 24 ವರ್ಷಗಳ ನಂತರ ಭಾರತಕ್ಕೆ ಮರಳಿದ ನಟಿ ಸ್ಪಷ್ಟಪಡಿಸಿದ್ದಾರೆ.
और पढो »



Render Time: 2025-02-15 14:52:34