ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ?

Team India समाचार

ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ?
Indian Cricket TeamYuvraj SinghRavi Shastri
  • 📰 Zee News
  • ⏱ Reading Time:
  • 65 sec. here
  • 13 min. at publisher
  • 📊 Quality Score:
  • News: 64%
  • Publisher: 63%

Team India: ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ?

ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾ ದ ಆಟಗಾರರು ಯಾರು ಗೊತ್ತಾ?

ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ.Bigg Boss 8NTR ದೇಗುಲ ದರ್ಶನ ಹಿಂದಿನ ನಿಜವಾದ ಕಾರಣ.? ಅಸಲಿಗೆ ಕರ್ನಾಟಕಕ್ಕೆ ಯಂಗ್‌ ಟೈಗರ್‌ ಬಂದಿದ್ದೇಕೆ ಗೊತ್ತೆ..? ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ?

ಬಾಲಿವುಡ್‌ ನಟಿಯರನ್ನು ಟೀಂ ಇಂಡಿಯಾದ ಆಟಗಾರರು ಲವ್‌ ಮಾಡಿ ಬ್ರೇಕ್‌ ಅಪ್‌ ಆದ ಹಲವು ಉದಾಹರಣೆಗಳಿವೆ, ಲವ್‌ ಮಾಡಿದವರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆ, ಉದಾಹರನೆಗೆ ಅಥಿಯಾ ಶೆಟ್ಟಿ- ಕೆ ಎಲ್‌ ರಾಹುಲ್‌, ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ. ಆದರೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡ ಹಲವು ಉದಾಹರಣೆಗಳು ಸಹ ಇದೆ.ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹೆಸರು ಬಾಲಿವುಡ್ ವಲಯದಲ್ಲಿ ಆಗಾಗ ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಮತ್ತು ಕಿಮ್ ಶರ್ಮಾ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧದ ಕುರಿತು ಜೋಡಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!ನಿಜಕ್ಕೂ ಭೂಮಿ ತಿರುವುವುದನ್ನು ಎಂದಾದರೂ ಕಂಡಿದ್ದೀರಾ? ಅದ್ಭುತ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Indian Cricket Team Yuvraj Singh Ravi Shastri Cricket Social ಟೀಂ ಇಂಡಿಯಾ ಬಾಲಿವುಡ್‌ ಟೀಂ ಇಂಡಿಯಾ ಬಾಲಿವುಡ್‌ ಲವ್‌ ಸ್ಟೋರಿ ಟೀಂ ಇಂಡಿಯಾ ಲವ್‌ ಸ್ಟೊರಿ ರವಿಶಾಸ್ತರಿ ಅಮೃತಾ ಸಿಂಗ್‌ ಯುವರಾಜ್‌ ಸಿಂಗ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲAnushka Sharma brother: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ʼನಲ್ಲಿ ಸೆಟಲ್‌ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
और पढो »

9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್‌ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್‌ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?sanjay Manjrekar : ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್‌ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 111 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
और पढो »

IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
और पढो »

IND vs BAN: ಸಂಕಷ್ಟದಲ್ಲಿ ಟೀಂ ಇಂಡಿಯಾ..ಬಾಂಗ್ಲಾದೇಶದೊಂದಿಗಿನ ಟೆಸ್ಟ್‌ನಿಂದ ಬೂಮ್ರಾ ದೂರ..!IND vs BAN: ಸಂಕಷ್ಟದಲ್ಲಿ ಟೀಂ ಇಂಡಿಯಾ..ಬಾಂಗ್ಲಾದೇಶದೊಂದಿಗಿನ ಟೆಸ್ಟ್‌ನಿಂದ ಬೂಮ್ರಾ ದೂರ..!Jasprit Bumrah: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್‌ನಿಂದ ದೂರ ಉಳಿಯಲಿದ್ದಾರೆ. ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಬೂಮ್ರಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
और पढो »

ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌Hardik Pandya Dating British Singer: ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹಾರದಿಕ್‌ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ.
और पढो »

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್‌..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್‌..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?Virat Kohli: ಟೀಂ ಇಂಡಿಯಾದ ಸ್ಟಾರ್‌ ಆಟಗಾರ..ಕ್ರಿಕೆಟ್‌ ಜಗತ್ತಿನ ಸರದಾರ ಕಿಂಗ್‌ ಕೊಹ್ಲಿ ಅವರಿಗಿಂದು (ಆಗಸ್ಟ್‌ 18) ರಂದು ಅಂತರಾಷ್ಟ್ರಿಯಾ ಕ್ರಿಕೆಟ್‌ನಲ್ಲಿ 16 ಪೂರೈಸಿದ ಸಂಭ್ರಮ.
और पढो »



Render Time: 2025-02-13 15:16:30