ಸ್ನಾನಕ್ಕೆ ಬೇವಿನ ಎಲೆ.. ಇದರ ಆರೋಗ್ಯ ಲಾಭ ತಿಳಿದ್ರೆ ಸಾಬೂನ್‌ ಬಳಕೆಯನ್ನೇ ಮರೆತು ಬೀಡ್ತೀರಾ..

Neem Water Bath समाचार

ಸ್ನಾನಕ್ಕೆ ಬೇವಿನ ಎಲೆ.. ಇದರ ಆರೋಗ್ಯ ಲಾಭ ತಿಳಿದ್ರೆ ಸಾಬೂನ್‌ ಬಳಕೆಯನ್ನೇ ಮರೆತು ಬೀಡ್ತೀರಾ..
Neem Water Bath BenefitsHow To Use Neem For BathNeem Paste For Skin Glow
  • 📰 Zee News
  • ⏱ Reading Time:
  • 22 sec. here
  • 13 min. at publisher
  • 📊 Quality Score:
  • News: 50%
  • Publisher: 63%

Neem water bath benefits : ಬೇವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ದೇಹಕ್ಕೆ ಹಾನಿ ಮಾಡುವ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೇವು ಉತ್ತಮ ಆಂಟಿಬ್ಯಾಕ್ಟೀರಿಯಲ್ ಏಜೆಂಟ್ ರೀತಿಯೂ ಸಹ ಕಾರ್ಯನಿರ್ವಹಿಸುತ್ತದೆ.

ಬೇವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ದೇಹಕ್ಕೆ ಹಾನಿ ಮಾಡುವ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೇವು ಉತ್ತಮ ಆಂಟಿಬ್ಯಾಕ್ಟೀರಿಯಲ್ ಏಜೆಂಟ್ ರೀತಿಯೂ ಸಹ ಕಾರ್ಯನಿರ್ವಹಿಸುತ್ತದೆ. ಆದ್ದರಿಂದಲೇ ಬೇವಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಸೋಂಕು ಕಡಿಮೆಯಾಗುತ್ತದೆ. ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಇದು ಸಹಾಯ ಮಾಡುತ್ತದೆ.. ಬೇವಿನ ಮರವು ಹಲವಾರು ಔಷಧೀಯ ಗುಣಗಳಿಗೆ ಹೆಸರುವಾಸಿ. ಇದರ ಎಲೆ, ತೊಗಟೆ, ಹೂವು ಮತ್ತು ಹಣ್ಣು ಪ್ರತಿಯೊಂದೂ ಹಲವಾರು ಗುಣಗಳನ್ನು ಹೊಂದಿದೆ.

ಬೇವಿನ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ವಾರಕ್ಕೊಮ್ಮೆ ಬೇವು ಅಥವಾ ಬೇವಿನ ಎಲೆಯ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಹೇನುಗಳು ನಾಶವಾಗುತ್ತವೆ. ಬೇವಿನ ಎಲೆಯ ನೀರನ್ನು ಬಳಸುವಾಗ ಶಾಂಪೂ ಬಳಸದಿರುವುದು ಉತ್ತಮ. ಬೆವರು: ಬೇಸಿಗೆಯಲ್ಲಿ, ನೀವು ವಿಪರೀತವಾಗಿ ಬೆವರುತ್ತೀರಿ. ಇದರಿಂದ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬೇವಿನ ಸೊಪ್ಪಿನಿಂದ ಸ್ನಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಬೆವರಿನ ದುರ್ವಾಸನೆ ದೂರವಾಗಿ ತ್ವಚೆಯ ರಕ್ಷಣೆಯಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Neem Water Bath Benefits How To Use Neem For Bath Neem Paste For Skin Glow Neem For Bath Neem Water Neem Benefits Lifestyle Health Tips ಸ್ನಾನಕ್ಕೆ ಬೇವಿನ ಬಳಕೆ ಸ್ನಾನಕ್ಕೆ ಬೇವನ್ನು ಬೆರೆಸುವುದು ಹೇಗೆ ಬೇವಿನ ನೀರಿನ ಸ್ನಾನ ಮಹತ್ವ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಮ್ಮ ಆಹಾರದಲ್ಲಿ ಕಿಡ್ನಿ ಬೀನ್ಸ್ ಇದ್ದರೆ ಆರೋಗ್ಯಕ್ಕಿದೆ ಈ 5 ಪ್ರಮುಖ ಪ್ರಯೋಜನನಿಮ್ಮ ಆಹಾರದಲ್ಲಿ ಕಿಡ್ನಿ ಬೀನ್ಸ್ ಇದ್ದರೆ ಆರೋಗ್ಯಕ್ಕಿದೆ ಈ 5 ಪ್ರಮುಖ ಪ್ರಯೋಜನRajma or Kidney Beans Benefits: ಕಿಡ್ನಿ ಬೀನ್ಸ್‌ನಲ್ಲಿ ಕರಗುವ ಫೈಬರ್ ಹೇರಳವಾಗಿದ್ದು, ಇದರ ಬಳಕೆಯಿಂದ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
और पढो »

ಬಾಳೆ ದಿಂಡನ್ನು ಇದರ ಜೊತೆ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಕರಗಿ, ಹೃದಯದ ಆರೋಗ್ಯ ಸುಧಾರಿಸುವುದು!ಬಾಳೆ ದಿಂಡನ್ನು ಇದರ ಜೊತೆ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಕರಗಿ, ಹೃದಯದ ಆರೋಗ್ಯ ಸುಧಾರಿಸುವುದು!ಆಯುರ್ವೇದದಲ್ಲಿ ಬಾಳೆ ದಿಂಡನ್ನು ತೀವ್ರ ಜ್ವರ, ಅಜೀರ್ಣ, ಮಲಬದ್ಧತೆ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.
और पढो »

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಗಮನಿಸಬೇಕಾದ 5 ಆರೋಗ್ಯ ಪರಿಸ್ಥಿತಿಗಳುಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಗಮನಿಸಬೇಕಾದ 5 ಆರೋಗ್ಯ ಪರಿಸ್ಥಿತಿಗಳುMansoon health care tips : ಮಳೆಗಾಲದಲ್ಲಿ ಭೂಮಿ ತಂಪಾಗುತ್ತದೆ. ಮನಸ್ಸೂ ತಂಪಾಗುತ್ತದೆ. ಬೇಸಿಗೆಯ ಶಾಖದಿಂದ ಉಂಟಾದ ಬಳಲಿಕೆಗೆ ಪರಿಹಾರ ಕೊಡುತ್ತದೆ. ಈ ತಂಪು ಸಮಯದಲ್ಲಿ ಬಿಸಿ ಚಹಾ, ಪಕೋಡ ಮತ್ತು ಲಾಂಗ್ ಡ್ರೈವ್ ಗಳಿಗೆ ಹೋಗಬೇಕು ಎಂಬ ಆಸೆ ಮೊಳೆಯುತ್ತದೆ.
और पढो »

ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್‌ ಎಷ್ಟು ಗೊತ್ತಾ
और पढो »

ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!Shani Margi In Aquarius: ಈ ವರ್ಷ ದೀಪಾವಳಿ ಹಬ್ಬವು ಕೆಲವು ರಾಶಿಗಳಿಗೆ ಬಂಪರ್ ಲಾಭ ಮತ್ತು ಸಂತೋಷವನ್ನು ನೀಡಲಿದೆ.
और पढो »

ಹರ್ ಘರ್ ತಿರಂಗಾ ಅಭಿಯಾನ: ಧ್ವಜಾರೋಹಣ ಮಾಡುವ ಮುನ್ನ ಈ ನಿಯಮಗಳನ್ನು ಪಾಲಿಸಿರಿಹರ್ ಘರ್ ತಿರಂಗಾ ಅಭಿಯಾನ: ಧ್ವಜಾರೋಹಣ ಮಾಡುವ ಮುನ್ನ ಈ ನಿಯಮಗಳನ್ನು ಪಾಲಿಸಿರಿನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟçಧ್ವಜವನ್ನು ಹಾರಿಸುವಂತೆ ಉತ್ತೇಜಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ, ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಲಾಗಿದ್ದು, ಇದರ ಉದ್ದೇಶವು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬುವುದು ಮತ್ತು ರಾಷ್ಟç ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರ ಕೊಡುಗೆಯನ್ನು ಸ್ಮರಿಸುವುದಾಗಿದೆ.
और पढो »



Render Time: 2025-02-19 09:33:15