South Actress hansika motwani: ಹನ್ಸಿಕಾ ಮೋಟ್ವಾನಿ ದಕ್ಷಿಣದ ಜನಪ್ರಿಯ ಮತ್ತು ಮನಮೋಹಕ ನಟಿ. ಮುಗ್ಧ ನಗುವಿನಿಂದಲೇ ಎಲ್ಲರನ್ನೂ ಸೆಳೆದ ಹನ್ಸಿಕಾ ನಿನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು... ಇದೇ ವೇಳೆ ಈ ನಟಿಯ ಕುರಿತಾದ ಶಾಕಿಂಗ್ ಮಾಹಿತಿಯೊಂದು ಸಖತ್ ಸದ್ದು ಮಾಡುತ್ತಿದೆ..
ಕಿರುತೆರೆಯಿಂದ ಹಿಡಿದು ಬಾಲಿವುಡ್, ಟಾಲಿವುಡ್ ವರೆಗೂ ನಟಿ ಹನ್ಸಿಕಾ ಛಾಪು ಮೂಡಿಸಿದ್ದಾರೆ... ಹನ್ಸಿಕಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗಿವೆ.. ಕೆಲವೊಮ್ಮೆ ಹಾರ್ಮೋನ್ ಇಂಜೆಕ್ಷನ್ ನಿಂದಾಗಿ, ಕೆಲವೊಮ್ಮೆ ಎಂಎಂಎಸ್ ಲೀಕ್ ನಿಂದಾಗಿ ಹನ್ಸಿಕಾ ಸುದ್ದಿಯಲ್ಲಿದ್ದರು. ಹನ್ಸಿಕಾ ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟರು. ಅವರು 2000 ರಲ್ಲಿ 'ಶಕಾ ಲಕಾ ಬೂಮ್ ಬೂಮ್' ನಲ್ಲಿ ಕಾಣಿಸಿಕೊಂಡರು.. ನಂತರ ಅವರು ಏಕ್ತಾ ಕಪೂರ್ ಅವರ ಜನಪ್ರಿಯ ಧಾರಾವಾಹಿ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ನಲ್ಲಿ ಕಾಣಿಸಿಕೊಂಡರು.
ಹನ್ಸಿಕಾ ಮೋಟ್ವಾನಿ ಅವರು ತಮ್ಮ ಗೆಳೆಯ ಸೊಹೈಲ್ ಕಥುರಿಯಾ ಅವರೊಂದಿಗೆ ಡಿಸೆಂಬರ್ 4, 2022 ರಂದು ಜೈಪುರದ ಮುಂಡೋಟಾ ಫೋರ್ಟ್‌ನಲ್ಲಿ ವಿವಾಹವಾದರು. ವಾಸ್ತವವಾಗಿ, ಸೊಹೈಲ್ ಕಥುರಿಯಾ ಅವರು 2006 ರಲ್ಲಿ ಹನ್ಸಿಕಾ ಅವರ ಸ್ನೇಹಿತೆ ರಿಂಕಿ ಬಜಾಜ್ ಅವರೊಂದಿಗೆ ಗೋವಾದಲ್ಲಿ ಮದುವೆಯಾಗಿದ್ದರು.. ಅವರ ಮದುವೆಯಲ್ಲಿ ಹನ್ಸಿಕಾ ಕೂಡ ಪಾಲ್ಗೊಂಡಿದ್ದರು. ಬಳಿಕ ಅವರ ವಿಚ್ಛೇದನದ ನಂತರ, ಹನ್ಸಿಕಾ ಸೊಹೈಲ್ ಜೊತೆ ಸಪ್ತಪದಿ ತುಳಿದರು.. ಇದರಿಂದಾಗಿ ಮನೆ ಒಡೆದಿದ್ದಾರೆ ಎನ್ನುವ ಟ್ಯಾಗ್ ಕೂಡ ಈಕೆಗೆ ಸಿಕ್ಕಿತ್ತು.. ಇದಲ್ಲದೇ ಎಂಎಂಎಸ್ ಲೀಕ್ ವಿವಾದದಲ್ಲೂ ಆಕೆ ಸಿಲುಕಿಕೊಂಡಿದ್ದಳು.
Bollywood News ಬಾಲಿವುಡ್ ನ್ಯೂಸ್ ಹನ್ಸಿಕಾ ಮೋಟ್ವಾನಿ ಹನ್ಸಿಕಾ ಮೋಟ್ವಾನಿ ಲೇಟೆಸ್ಟ್ ನ್ಯೂಸ್ ಬಿಂದಾಸ್ ಸಿನಿಮಾ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಹನ್ಸಿಕಾ ಮೋಟ್ವಾನಿ ಯೋಗ ಹನ್ಸಿಕಾ ಮೋಟ್ವಾನಿ ವೇಯ್ಟ್ ಲಾಸ್ ಹನ್ಸಿಕಾ ಮೋಟ್ವಾನಿ ಇನ್‌ಸ್ಟಾಗ್ರಾಮ್ Hansika Motwani Hansika Motwani News In Kannada Hansika Motwani Latest News Bindaas Movie Heroine Hansika Motwani Marriage Hansika Motwani Yoga Hansika Motwani Weight Loss Hansika Motwani Instagram Birthday Hansika Motwani Age Hansika Motwani News Husband Hansika Motwani Business Hansika Motwani Mms Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
और पढो »
ಪೈಲಟ್ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂಗೆ ಮತಾಂತರಗೊಂಡು ಎರಡನೇ ಮದುವೆಯಾದ ʻಈʼ ನಟಿ ಯಾರು ಗೊತ್ತಾ..?Deepika Kakkar: ದೀಪಿಕಾ ಕಾಕರ್ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಲಾಯಿತು. ಕಾರಣಾಂತರಗಳಿಂದ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾಳೆ.
और पढो »
ಆಲಿಯಾಗೆ ತಡರಾತ್ರಿ ಮೆಸೇಜ್ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್! ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
और पढो »
16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !South Actress Genelia News: ಈ ಖ್ಯಾತ ನಟಿ ಜೆನಿಲಿಯಾ ಡಿಸೋಜಾ. ಮುಖ್ಯಮಂತ್ರಿಯ ಮಗ ಹಾಗೂ ರಿತೇಶ್ ದೇಶಮುಖ್ ಜೊತೆ 16 ನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದರು.
और पढो »
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?Jyothi Rai In Bigg Boss Kannada Season 11: ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಕಂಟೆಸ್ಟಂಟ್ ಆಗಲು ಆಫರ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
और पढो »
ಮುಂದಿನ ವರ್ಷವೇ ಆಂಕರ್ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !Anchor Anushree marriage: ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ, ನಟಿ ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದಾರೆ.
और पढो »