ಸ್ಯಾಂಡಲ್ವುಡ್‌ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ 38 ವರ್ಷದಾಗಿದ್ದರೂ ಅಂದ ಮಾಸಿಲ್ಲ. ರಾಧಿಕಾ ಅವರು ಶ್ರೀಮಂತ ನಟಿಯೂ ಹೌದು. ಇವರು ಹೊಂದಿರುವ ಆಸ್ತಿ ಮತ್ತು ಪ್ರತಿ ಸಿನಿಮಾಕ್ಕಾಗಿ ಪಡೆಯುವ ಸಂಭಾವನೆ ಎಷ್ಟು ಎಂಬುದು ಇತ್ತೀಚಿನ ವರದಿಗಳಲ್ಲಿ ಚर्ಚೆಯಾಗಿದೆ.
ಸ್ಯಾಂಡಲ್ವುಡ್‌ನ ಅತ್ಯಂತ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ... ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಗೊತ್ತಾ? ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ... ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ 38 ವರ್ಷ ವಯಸ್ಸಾದ್ರೂ ಇನ್ನೂ ಅಂದ ಮಾಸಿಲ್ಲ. ಕನ್ನಡದ ಎಲ್ಲಾ ನಟಿಯರನ್ನೂ ಸಹ ಹಿಂದಿಕ್ಕುವಷ್ಟು ಅಂದ ಚಂದ ಹೊಂದಿರುವ ರಾಧಿಕಾ ಅವರು, ಶ್ರೀಮಂತ ನಟಿಯೂ ಹೌದು, ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಮತ್ತು ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ 38 ವರ್ಷ ವಯಸ್ಸಾದ್ರೂ ಇನ್ನೂ ಅಂದ ಮಾಸಿಲ್ಲ. ಕನ್ನಡದ ಎಲ್ಲಾ ನಟಿಯರನ್ನೂ ಸಹ ಹಿಂದಿಕ್ಕುವಷ್ಟು ಅಂದ ಚಂದ ಹೊಂದಿರುವ ರಾಧಿಕಾ ಅವರು, ಶ್ರೀಮಂತ ನಟಿಯೂ ಹೌದು, ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಮತ್ತು ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ. ರಾಧಿಕಾ ಕುಮಾರಸ್ವಾಮಿಯವರು ಮಂಗಳೂರು ಮೂಲದವರು. ಬೆಂಗಳೂರಿನಲ್ಲಿ ಇದ್ದರೂ ಸಹ ಇಂದಿಗೂ ಕರಾವಳಿಯ ನಂಟು ತೊರೆದಿಲ್ಲ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬಲ್ಲಿನ ಸಾಲೆತ್ತೂರು ಪ್ರದೇಶದಲ್ಲಿ ರಾಧಿಕಾ ಅವರ ಹೆಸರಿನಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಮನೆ ಹಾಗೂ ತೋಟವಿದೆ. ವಿಟ್ಲದ ಸಾಲೆತ್ತೂರು ರಾಧಿಕಾ ಅವರ ಹುಟ್ಟೂರು. ಇಲ್ಲಿ ಸುಮಾರು 3 ಕೋಟಿ ರೂ. ಬೆಲೆ ಬಾಳಾಗುವ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅಂದಹಾಗೆ ಮಂಗಳೂರಿನಲ್ಲೂ ಒಂದು ಮನೆಯಿದ್ದು ಅದಕ್ಕೆ ದೇವಸ್ಯ ಎಂದು ಹೆಸರಿಟ್ಟಿದ್ದಾರೆ. ಮಂಗಳೂರಿನ ಯೆಯ್ಯಾಡಿಯಲ್ಲಿರುವ ಈ ಮನೆ ಸುಮಾರು 60-70 ಲಕ್ಷ ಮೌಲ್ಯದ್ದು ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿ ಬಂಟ್ವಾಳ ಸಮೀಪದ ಕಲ್ಲಡ್ಕದ ಅಮ್ಟೂರಿನಲ್ಲಿ ತೋಟದ ಮನೆ ಕೂಡ ಇದೆ. ನಂದನವನ ಎಂಬ ಹೆಸರಿರುವ ಈ ತೋಟದ ಮನೆ ಸುಮಾರು 3 ಕೋಟಿ ಮೌಲ್ಯದ್ದು ಎನ್ನಲಾಗಿದೆ. ಇದರ ಹೊರತಾಗಿ ಬೆಂಗಳೂರಿನ ಸಂಜಯ್ ನಗರದಲ್ಲಿ ರಾಧಿಕಾ ವಾಸ ಮಾಡುವ ಬಹುಕೋಟಿ ವೆಚ್ಚದ ಮನೆ ಇದೆ. ಇದರ ಬೆಲೆ ನಿಖರವಾಗಿ ತಿಳಿದಿಲ್ಲ. ನಟಿ ಮಾತ್ರವಲ್ಲದೆ, ಶಮಿಕಾ ಎಂಟರ್‌ಪ್ರೈಸಸ್ ನಿರ್ಮಾಣ ಸಂಸ್ಥೆ ಹೊಂದಿರುವ ರಾಧಿಕಾ ಸ್ಯಾಂಡಲ್ವುಡ್‌ನ ಯಶಸ್ವಿ ನಿರ್ಮಾಪಕಿಯೂ ಹೌದು. ಈ ನಿರ್ಮಾಣ ಸಂಸ್ಥೆಯಡಿಯಲ್ಲಿ ಈಗಾಗಲೇ ಮೂರು ಸಿನಿಮಾಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ ಹಿಟ್ ಕಂಡಿದೆ. ವರದಿಗಳ ಪ್ರಕಾರ ರಾಧಿಕಾ ಕುಮಾರಸ್ವಾಮಿ ಅವರ ನಿವ್ವಳ ಮೌಲ್ಯ 124 ಕೋಟಿ ರೂ.ಗಳಾಗಿದೆ. ಇವರು ಪ್ರತಿ ಸಿನಿಮಾವೊಂದಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
RADHIKA KUMARASWAMI SANDALWOOD ACTRESS WEALTH ASSETS PROPERTY INCOME
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದರಿದ್ರ ನಟಿಗೆ ಕೋಟಿ ಕೋಟಿ ಆಸ್ತಿ! ಏನ್ ಏನ್ ಸಾಧನೆ!ದುರದೃಷ್ಟವಂತೆ ಎಂದು ಒಂದೆ ದಿನದಲ್ಲಿ 12 ಸಿನಿಮಾಗಳಿಂದ ತೆಗೆದು ಹಾಕಲ್ಪಟ್ಟ ಈ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿ!
और पढो »
ಒಂದೇ ಒಂದು ಹಾಡಿಗೆ ಸೊಂಟ ಬಳುಕಿಸಿದ್ದಕ್ಕೆ ಬರೋಬ್ಬರಿ 7 ಕೋಟಿ ಸಂಭಾವನೆ !ಅತ್ಯಂತ ಕಿರಿ ವಯಸ್ಸಿನಲ್ಲಿ ಶ್ರೀಮಂತರ ಪಟ್ಟಿ ಸೇರಿದ ಕಿರು ತೆರೆ ನಟಿಹೊಸ ವರ್ಷದ ಸಂದರ್ಭದಲ್ಲಿ ಒಂದು ಸ್ಟೇಜ್ ಶೋ ನೀಡಲು 7 ಕೋಟಿ ರೂಪಾಯಿ ಶುಲ್ಕವನ್ನು ವಿಧಿಸಿದ್ದಾರೆ.
और पढो »
52 ವರ್ಷಗಳಿಂದ ಒಬ್ಬ ನಟನನ್ನು ಪ್ರೀತಿಸುತ್ತಿರುವ ಸ್ಟಾರ್ ನಟಿ!ಜಯಾ ಬಚ್ಚನ್, 52 ವರ್ಷಗಳಿಂದ ಒಬ್ಬನೇ ನಟನನ್ನು ಪ್ರೀತಿಸುತ್ತಿರುವ ಚಿತ್ರರಂಗದ ಏಕೈಕ ಸೂಪರ್‌ಹಿಟ್ ನಟಿ. ತನ್ನ ಇಡೀ ಜೀವನವನ್ನು ಆತನಿಗೆ ಅರ್ಪಿಸಿ, ನಟಿ ಇಂದು ತಾಯಿಯಾಗುವುದರ ಜೊತೆಗೆ ಅತ್ತೆಯಾಗಿಯೂ ಬೆಳೆದು ಮೊಮ್ಮಕ್ಕಳನ್ನು ಹೊಂದಿದ್ದಾರೆ.
और पढो »
ಮೀನಾ ಮಗಳಿಗೆ ಸ್ಟಾರ್ ಸ್ಥಾನಕನ್ನಡ ನಟಿ ಮೀನಾ ಅವರ ಮಗಳು ನೈನಿಕಾ ವಿದ್ಯಾಸಾಗರ್ ಅವರು ಚಿತ್ರರಂಗದಲ್ಲಿ ಚೆಲ್ಲಾಟ ಉಂಟುಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮಿಂಚಿರುವ ನಟಿ ನೈನಿಕಾ, ತಾಯಿ ಮೀನಾ ಅವರೇ ಸ್ಪೂರ್ತಿ ಎಂದು ಹೇಳುತ್ತಾರೆ
और पढो »
ಫೆಬ್ರವರಿಯಲ್ಲಿ ಈ 3 ರಾಶಿಗೆ ಗುರು ಬಲ.. ಸ್ವಂತ ಮನೆ ವಾಹನ ಭಾಗ್ಯ, ಕೋಟ್ಯಾಧಿಪತಿ ಯೋಗ.. ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀ, ಲೈಫ್ ಫುಲ್ ಚೇಂಜ್!Guru direct effect on zodiac sign : ಗುರು ಗ್ರಹವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
और पढो »
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಐಶ್ವರ್ಯ ಗೌಡ ಕೇಸಿನಲ್ಲಿ ಅನಿತಾ, ನಿಖಿಲ್ ಹೆಸರು ಪ್ರಸ್ತಾಪಐಶ್ವರ್ಯ ಗೌಡ ಕೇಸಿನಲ್ಲಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರ ಹೆಸರುಗಳು ಪ್ರಸ್ತಾಪವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ವಿವಾದ ಕಾಣಲಾಗುತ್ತಿದೆ. ಐಶ್ವರ್ಯ ಗೌಡ ಅವರು ಯಾವಾಗ, ಎಲ್ಲಿ ನಿಖಿಲ್, ಅನಿತಾ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎಂದು ಮಾಹಿತಿ ಕೇಳಿದಿದ್ದಾರೆ.
और पढो »