Raghuvaran Wife: ರಘುವರನ್ ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರು. ಅಭಿನಯದಿಂದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದವರು.
Raghuvaran Wife:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಘುವರನ್ ಕನ್ನಡದ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಪ್ರಿಯರ ಮನಗೆದ್ದಿದ್ದಾರೆ.ರಘುವರನ್ ಪತ್ನಿ ತೆಲುಗಿನಲ್ಲಿ ಸ್ಟಾರ್ ನಟಿ. ಹೌದು, ರಘುವರುಣ್ ಪತ್ನಿ ರೋಹಿಣಿ ಒಂದು ಕಾಲದಲ್ಲಿ ಖ್ಯಾತ ಹೀರೋಯಿನ್.
ಬಾಹುಬಲಿಯಲ್ಲಿ ಪ್ರಭಾಸ್ ತಾಯಿಯ ಪಾತ್ರವನ್ನು ರೋಹಿಣಿ ನಿರ್ವಹಿಸಿದ್ದಾರೆ.ರಘುವರನ್ ಅವರನ್ನು ಪ್ರೀತಿಸಿ 1996 ರಲ್ಲಿ ರೋಹಿಣಿ ವಿವಾಹವಾದರು. ಆದರೆ ಎಂಟು ವರ್ಷಗಳ ನಂತರ ಅಂದರೆ 2004ರಲ್ಲಿ ಇವರಿಬ್ಬರೂ ಬೇರ್ಪಟ್ಟರು. ಅವರಿಗೆ ಒಬ್ಬ ಮಗನಿದ್ದಾನೆ. ಅಂದಿನಿಂದ ರಘುವರನ್ ಮತ್ತು ರೋಹಿಣಿ ಒಂಟಿ ಜೀವನ ನಡೆಸುತ್ತಿದ್ದರು. ರಘುವರನ್ 2008 ರಲ್ಲಿ ನಿಧನರಾದರು.ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀGold Price Today: ಚಿನ್ನದ ಬೆಲೆಯಲ್ಲಿ ಮತ್ತೇ ಭಾರಿ ಇಳಿಕೆ..
ನಟ ರಘುವರನ್ ಪತ್ನಿ ವಿಲನ್ ರಘುವರನ್ ರಘುವರನ್ ಪತ್ನಿ ನಟಿ ರೋಹಿಣಿ ತೆಲುಗು ನಟಿ ರಘುವರನ್ ಪತ್ನಿ ರಘುವರನ್ ಪತ್ನಿ ಯಾರು ಕನ್ನಡ ನಟ ರಘುವರನ್ Actor Raghuvaran Actor Raghuvaran Wife Villain Raghuvaran Raghuvaran Wife Actress Rohini Telugu Actress Raghuvaran Wife Who Is Raghuvaran's Wife Kannada Actor Raghuvaran
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್..!IND vs SL: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ತಂಡದ ಸ್ಟಾರ್ ಸ್ಪಿನ್ನರ್ ವನಿಂದು ಹಸರನ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ.
और पढो »
48 ವರ್ಷದ ಸ್ಟಾರ್ ಹೀರೋಯಿನ್..11 ಜನರ ಜೊತೆ ಅಫೇರ್..ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ..ಯಾರು ಗೊತ್ತಾ..?Sushmita Sen: ಸುಶ್ಮಿತಾ ಸೇನ್ ಅವರ ಹೆಸರು ಇಲ್ಲಿಯವರೆಗೆ ಅನೇಕರೊಂದಿಗೆ ಮೆಲುಕು ಹಾಕಿಕೊಂಡಿದೆ. ಇವರಲ್ಲಿ ಕೋಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಸೇರಿದ್ದಾರೆ. ಇದಕ್ಕಾಗಿ ಜನರಿಂದ ಸಾಕಷ್ಟು ಟೀಕೆಗಳನ್ನೂ ನಟಿ ಎದುರಿಸಿದ್ದಾರೆ. 48 ನೇ ವಯಸ್ಸಿನಲ್ಲಿ, ನಟಿ ಒಂಟಿಯಾಗಿದ್ದಾರೆ.
और पढो »
ಮದುವೆಯಾದ ಒಂದು ವರ್ಷಕ್ಕೆ ಪತಿಗೆ ವಿಚ್ಛೇದನದ ನೀಡಲು ಸಿದ್ಧರಾದ್ರಾ ಈ ಸ್ಟಾರ್ ಹೀರೋಯಿನ್?divorce rumors viral on heroine parineeti chopra: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಅಧಿಕವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳೇ ಇದ್ದಾರೆ... ಯಾವ ದಿನ ಯಾವ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಘೋಷಿಸುತ್ತಾಯೋ ಎನ್ನುವ ಸ್ಥಿತಿಗೆ ಬಂದು ತಲುಪಿದೆ..
और पढो »
ಬಾಲಿವುಡ್ ಸ್ಟಾರ್ ಸಂಜಯ್ ದತ್ ಮೊದಲ ಪತ್ನಿ ನಟಿ ರಿಚಾ ಶರ್ಮಾ ಇವರೇ ನೋಡಿ.! ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತೇ?Sanjay Dutt first wife: ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ ಬಗ್ಗೆ ಅನೇಕರಿಗೆ ಹೆಚ್ಚು ತಿಳಿದಿಲ್ಲ.
और पढो »
ಸ್ಟಾರ್ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?Brahmanandam: ಸ್ಟಾರ್ ಕಾಮಿಡಿಯನ್ ಆಗಿ ಮುಂದುವರಿದಿರುವ ಬ್ರಹ್ಮಾನಂದಂ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಪುಟವನ್ನು ಹೊಂದಿದ್ದಾರೆ. ಸಣ್ಣಪುಟ್ಟ ಪಾತ್ರಗಳಿಂದ ಆರಂಭಿಸಿ, ತಮ್ಮ ಸಂಭಾಷಣೆ, ಹಾವಭಾವಗಳಿಂದ ಪಾತ್ರಧಾರಿಗಳಿಗೆ ರಕ್ತಗತವಾಗಿ ದಶಕಗಳ ಕಾಲ ಪ್ರೇಕ್ಷಕರನ್ನು ಮನಸಾರೆ ನಗಿಸಿದ್ದರು. ಇದಲ್ಲದೆ, ಅವರು ಉತ್ತಮ ನಟ ಎಂದು ಗುರುತಿಸಲ್ಪಟ್ಟಿದ್ದಾರೆ.
और पढो »
6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್ ಮಾಡಿದ ಸ್ಟಾರ್ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »