jacqueline fernandez: ಸಿನಿಮಾಗೆ ಎಂಟ್ರಿ ಕೊಡುವ ನಾಯಕಿಯರು ಸಾಲು ಸಾಲು ಸಿನಿಮಾಗಳನ್ನು ಮಾಡಿ ಕೋಟಿ ಕೋಟಿ ಹನ ಗಲಿಸುತ್ತಾರೆ. ಜೆಟ್, ಐಷಾರಾಮಿ ಅಪಾರ್ಟ್‌ಮೆಂಟ್ ಅಂತಾ ಹಲವಾರು ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಅದರೆ ಈ ಬಾಲಿವುಡ್ ನಟಿ ಖಾಸಗಿ ಐಲಾಂಡ್ ಹೊಂದಿದ್ದಾರೆ ಎಂದರೆ ನೀವು ನಂಬುತ್ತೀರಾ.
ಸಿನಿಮಾಗೆ ಎಂಟ್ರಿ ಕೊಡುವ ನಾಯಕಿಯರು ಸಾಲು ಸಾಲು ಸಿನಿಮಾಗಳನ್ನು ಮಾಡಿ ಕೋಟಿ ಕೋಟಿ ಹನ ಗಲಿಸುತ್ತಾರೆ. ಜೆಟ್, ಐಷಾರಾಮಿ ಅಪಾರ್ಟ್‌ಮೆಂಟ್ ಅಂತಾ ಹಲವಾರು ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಅದರೆ ಈ ಬಾಲಿವುಡ್ ನಟಿ ಖಾಸಗಿ ಐಲಾಂಡ್ ಹೊಂದಿದ್ದಾರೆ ಎಂದರೆ ನೀವು ನಂಬುತ್ತೀರಾ. ಹೌದು, ಅಷ್ಟಕ್ಕೂ ನಾವು ಇಲ್ಲಿ ಹೇಳಿತ್ತಿತುವುದು ದಿಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಅತವಾ ಪ್ರಿಯಾಂಕ ಚೋಪ್ರಾ ಅವರ ಬಗ್ಗೆ ಅಲ್ಲ. ಹಾಗಾದರೆ ಆ ನಟಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಸಹ ಇದೆಯಾ. ಈ ಸ್ಟೋರಿ ಓದಿ...ಸಿನಿಮಾ ಆಕ್ಟರ್‌ಗಳು ದುಬಾರಿ ವಿಲ್ಲಾ ಹಾಗೂ ಫ್ಲಾಟ್‌ಗಲನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಾರೆ.
ಸಾಕಷ್ಟು ಡಿಮ್ಯಾಂಡ್ ಇಲ್ಲದಿದ್ದರೂ, ಸ್ಟಾರ್ ನಟಿಯರು ಪಡೆದ ಫೇಮ್ ಈಕೆ ಪಡೆಯದಿದ್ದರೂ, ಈ ನಟಿ ದ್ವೀಪವನ್ನು ಖರೀದಿಸಿದ್ದು ಹೇಗೆ ಎನ್ನುವ ಪ್ರಸ್ನೆ ನಿಮ್ಮನ್ನು ಸಹ ಕಾಡುತ್ತಿರಬಹುದು. ಮರ್ಡರ್ 2, ಹೌಸ್‌ಫುಲ್ 2 ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಜಾಕ್ವಲಿನ್ ಫರ್ನಾಂಡಿಸ್, ಆಗಿನ ಕಾಲದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದವರು, ಬೋಲ್ಡ್ ಪಾತ್ರಗಲಲ್ಲಿ ನಟಿಸಿ ಪಡ್ಡೆ ಹುಡುಗರ ಹೃದಯ ಕದ್ದ ಈಕೆ ಅಗಿನ ಕಾಲಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು. ಸಾಲು ಸಾಲು ಸಿನಿಮಾಗಳು ಹಿಟ್ ಆದ ನಂತರ ಈ ನಟಿ ಒಂದಷ್ಟು ಸಂಪತ್ತನ್ನು ಕೂಡಿಸಿಟ್ಟರು.
ಜಾಕ್ಲಿನ್ ಫರ್ನಾಂಡಿಸ್ ನಟಿ ಕಿಚ್ಚ ಸ್ಯಾಂಡಲ್ವುಡ್ ದ್ವೀಪ ಸ್ವಂತ ದ್ವೀಪ ಬಾಲಿವುಡ್ ಚೆಲುವೆ Jacqueline Fernandez Age Jacqueline Fernandez Owns Island Jacqueline Fernandez Private Island Jacqueline Fernandez Bollywood Actress Island Sri Lanka Jacqueline Fernandez News Jacqueline Fernandez Career Jacqueline Fernandez Movies Jacqueline Fernandez Networth Jacqueline Fernandez Boy Friend Jacqueline Fernandez Marriage Jacqueline Fernandez Car Collection Jacqueline Fernandez Photos Jacqueline Fernandez Instagram Jacqueline Fernandez Dance Tollywood News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »
ಹಳೆಯ ಒಂದು ರೂಪಾಯಿ ನೋಟು ಬದಲಿಗೆ ಲಕ್ಷ ಲಕ್ಷ ಹಣ !ಮಾರಾಟ ಮಾಡುವ ಸೈಟ್ ಇಲ್ಲಿದೆನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದೆಯಾ ಚೆಕ್ ಮಾಡಿಕೊಳ್ಳಿ.ಇದೆ ಎಂದಾದರೆ ಹಣ ಗಳಿಸುವ ದಾರಿ ನಿಮ್ಮ ಮುಂದಿದೆ.
और पढो »
ಹಿಂದೂಗಳು ಅಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು... ನಟಿ, ಸಂಸದೆ ಕಂಗನಾ ರಣಾವತ್ ವಿವಾದಾತ್ಮಕ ಪೋಸ್ಟ್‌ಈ ವೀಡಿಯೋ ಮುಹರಂನದ್ದಾಗಿದ್ದು, ಇದರಲ್ಲಿ ಮುಸ್ಲಿಮರು ಕೈಯಲ್ಲಿ ಕತ್ತಿಗಳನ್ನು ಹಿಡಿದಿದ್ದಲ್ಲದೆ, ರಕ್ತದ ಕಲೆಗಳು ಕೂಡ ಇದೆ. ಈ ವೀಡಿಯೊ ಹಂಚಿಕೊಂಡ, ಕಂಗನಾ ರನೌತ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ವಿಷಯವೊಂದನ್ನು ಬರೆದಿದ್ದಾರೆ.
और पढो »
ಅಗಸ್ಟ್ 21ರ ನಂತರ ಖಾಸಗಿ ಶಾಲೆಗಳು ಬಂದ್ !ಸರ್ಕಾರದ ವಿರುದ್ದ ಹೋರಾಟಕ್ಕಿಳಿದ ರುಪ್ಸಾ ಸಂಘಟನೆರುಪ್ಸಾ ಸಂಘಟನೆ ನಾಲ್ಕು ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ. ಈ ಬೇಡಿಕೆ ಈಡೇರದೆ ಹೋದಲ್ಲಿ ಅಗಸ್ಟ್ 21ರ ನಂತರ ಖಾಸಗಿ ಶಾಲೆಗಳನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದೆ.
और पढो »
ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್..ಅಹೋ ವಿಕ್ರಮಾರ್ಕ ಸಿನಿಮಾದ ಸಾಂಗ್ ರಿಲೀಸ್..!Aho Vikramarka: ಮಗಧೀರ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ.
और पढो »
ಮುಂದಿನ ವರ್ಷವೇ ಆಂಕರ್ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !Anchor Anushree marriage: ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ, ನಟಿ ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದಾರೆ.
और पढो »