Tattoo no blood donation : ಇಂದಿನ ಯುವಜನತೆ ಫ್ಯಾಷನ್ ಹೆಸರಿನಲ್ಲಿ ನಾನಾ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಅಂತಹವರಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ವೈದ್ಯರು ಅವಕಾಶ ನೀಡುವುದಿಲ್ಲ. ಈ ರೀತಿಯ ರೂಲ್ಸ್ ಏಕೆ..? ಬನ್ನಿ ನೋಡೋಣ..
ಇಂದಿನ ಯುವಜನತೆ ಫ್ಯಾಷನ್ ಹೆಸರಿನಲ್ಲಿ ನಾನಾ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಅಂತಹವರಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ವೈದ್ಯರು ಅವಕಾಶ ನೀಡುವುದಿಲ್ಲ. ಈ ರೀತಿಯ ರೂಲ್ಸ್ ಏಕೆ..? ಬನ್ನಿ ನೋಡೋಣ.. ಈಗಿನ ಜನರೇಷನ್‌ನಲ್ಲಿ ಟ್ಯಾಟೂ ಕ್ರೇಜ್ ಜಾಸ್ತಿ ಇದೆ. ತೋಳುಗಳು, ಕುತ್ತಿಗೆ, ಬೆನ್ನು, ಇತ್ಯಾದಿ ದೇಹದ ಇತರೆ ಹಲವು ಸ್ಥಳಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ನೆಚ್ಚಿನ ವ್ಯಕ್ತಿಗಳ ಹೆಸರನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರು ದೇಹದ ಮೇಲೆ ವಿವಿಧ ವಿನ್ಯಾಸಗಳನ್ನು ಹಚ್ಚೆ ಹಾಕಿಸಿಕೊಂಡಿರುತ್ತಾರೆ.
ಆದರೆ ನೀವು ಟ್ಯಾಟೂ ಅಥವಾ ಹಚ್ಚೆಯನ್ನು ಹಾಕಿಸಿ 6 ರಿಂದ 1 ವರ್ಷ ಕಳೆದಿದ್ದರೆ ರಕ್ತದಾನ ಮಾಡಬಹುದು. ವಾಸ್ತವವಾಗಿ, ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡರೆ ರಕ್ತದಾನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಹಚ್ಚೆಗಳನ್ನು ಯಾವಾಗಲೂ ಹೊಸ ನೀಡಲ್‌ಗಳನ್ನು ಬಳಸಿ ಹಾಕಬೇಕು. ಕೆಲವೊಮ್ಮೆ ಟ್ಯಾಟೂ ಕಲಾವಿದರು ಅನೇಕ ಜನರಿಗೆ ಒಂದೇ ಸೂಜಿಯೊಂದಿಗೆ ಹಚ್ಚೆ ಹಾಕುತ್ತಾರೆ. ಹಚ್ಚೆ ಹಾಕಿಸಿಕೊಂಡವರಿಗೆ ಇದು ಒಳ್ಳೆಯದಲ್ಲ. ಇಂತಹ ಸಂದರ್ಭದಲ್ಲಿ ಮೂರು ಮಾರಕ ರೋಗಗಳು ರಕ್ತದ ಮೂಲಕ ದೇಹವನ್ನು ಸೇರುತ್ತವೆ. ಹಾಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಕನಿಷ್ಠ ಆರು ತಿಂಗಳಾದರೂ ಎಚ್ಚರದಿಂದಿರಿ.
Who Can Donate Blood Health Tips Tattoo No Blood Donation Can You Donate Blood If You Have Tattoo Possiblities To Donate Blood Tattoo On The Body Tattoo Blood Donation Possiblities Health Health Tips Lifestyle Diabetes Diet Health Care ರಕ್ತದಾನ ಹಚ್ಚೆ ಇದ್ದವರು ರಕ್ತದಾನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಭಾರತ vs ಬಾಂಗ್ಲಾ ಕಾನ್ಪುರ ಟೆಸ್ಟ್ ನನ್ನ ಕೊನೆಯ ಪಂದ್ಯ..! ಟೆಸ್ಟ್ ಸರಣಿ ಮಧ್ಯೆಯೇ ನಿವೃತ್ತಿ ಘೋಷಿಸಿದ ಹಿರಿಯ ಆಲ್‌ರೌಂಡರ್ಎರಡನೇ ಟೆಸ್ಟ್‌ಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಶಕೀಬ್ ಅಲ್ ಹಸನ್, ಟೆಸ್ಟ್ ಮತ್ತು ಏಕದಿನ ಮಾದರಿಯ ತನ್ನ ಯೋಜನೆಗಳ ಬಗ್ಗೆಯೂ ಹೇಳಿದ್ದಾರೆ
और पढो »
ದೀಪಾವಳಿಗೂ ಮುನ್ನವೇ ಲಕ್ಷ್ಮೀ ಕಟಾಕ್ಷ !ಒಂದೇ ಸಮನೆ ಏರುತ್ತಲೇ ಹೋಗುವುದು ಈ ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವ!ದೀಪಾವಳಿಗೂ ಮುನ್ನ ರೂಪುಗೊಳ್ಳುವ ಈ ರಾಜಯೋಗ ಅನೇಕ ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ.
और पढो »
ನನ್ನ ಸುಂದರ ನೆನಪು ಎನ್ನುತ್ತಾ ಬೆನ್ನಿನ ಮೇಲೆ ಸ್ಪೆಷಲ್ ವ್ಯಕ್ತಿಯ ಫೋಟೋ ಟ್ಯಾಟೂ ಹಾಕಿಸಿಕೊಂಡ ನಟಿ ಅನುಪಮಾ ಗೌಡ; ಯಾರವರು?ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿರುವ ಅನುಪಮಾ, ತನ್ನ ಬೆನ್ನಿನ ಮೇಲೆ ಇಬ್ಬರು ಸ್ಪೆಷಲ್ ವ್ಯಕ್ತಿಗಳ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
और पढो »
ಸಿಗರೇಟ್ ಸೇದುತ್ತೀರಾ..? ಹಾಗಿದ್ರೆ ನಿಮಗೆ ಮಕ್ಕಳಾಗುವುದು ಕಷ್ಟ..! ಏಕೆ, ಹೇಗೆ ಗೊತ್ತೆ..?Smoking side effects : ತಂಬಾಕು ಆರೋಗ್ಯಕ್ಕೆ ಹಾನಿಕರ.. ಈ ಮಾತನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಜನರು ಸಿಗರೇಟ್ ಸೇದುತ್ತಿದ್ದಾರೆ.. ತಂಬಾಕು 7,000 ಕ್ಕೂ ಹೆಚ್ಚು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿದೆ ಎನ್ನುವ ಅರಿವು ಇವರಿಗಿಲ್ಲ.. ಇದು ಕನಿಷ್ಠ 60 ಕಾರ್ಸಿನೋಜೆನ್ಗಳನ್ನು ಹೊಂದಿರುತ್ತದೆ.
और पढो »
ಮುಂಬರುವ IPL 2025 ನಲ್ಲಿ ಕಿಂಗ್ ಕೊಹ್ಲಿ ಸಂಭಾವನೆಗಿಂತ ಕಡಿಮೆ ಧೋನಿ ಸಂಬಳ...! ಏಕೆ ಗೊತ್ತೆ..?IPL 2025 : 43 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಮಾಹಿ ಐಪಿಎಲ್ ಸರಣಿಯಲ್ಲಿ ಆಡುವುದನ್ನು ಬಿಟ್ಟಿಲ್ಲ. ಧೋನಿ IPL 2024 ರಲ್ಲಿ ನಾಯಕತ್ವದಿಂದ ಕೆಳಗಿಳಿದರು. CSK ಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡಿದರು.
और पढो »
ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
और पढो »