Nisha Noor forced into prostitution: ದುಷ್ಟ ನಿರ್ಮಾಪಕರಿಂದ ವೃತ್ತಿಜೀವನವು ಅಪಾಯಕ್ಕೊಳಗಾಗಿ ಅಂತಿಮವಾಗಿ ಏಡ್ಸ್‌ನಿಂದ ಸಾವನಪ್ಪಿದ ನಾಯಕಿ. ಕೇಳಲು ಕೊಂಚ ಆಶ್ಚರ್ಯ ಅನಿಸುತ್ತದೆ ಆದರೆ ಈ ಘಟನೆ ನಡೆದದ್ದು ಸತ್ಯ.
ಚಿತ್ರರಂಗದ ಬಗ್ಗೆ ಜನರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಸಿನಿಮಾ ಇಂಡಸ್ಟ್ರಿಯಲ್ಲಿ ಚ್ಯಾನ್ಸ್ ಕೇಳಿಕೊಂಡು ಬರುವ ನಟಿಯರನ್ನು ಬೆದರಿಸಿ ಬಳಸಿಕೊಳ್ಳು ಪ್ರಕಣಗಳು ದಿನೇ ದಿನೇ ಕೇಳಿ ಬರುತ್ತದೆ. ಇಂಡಸ್ಟ್ರಿಗಳಲ್ಲೂ ಸಣ್ಣಪುಟ್ಟ ತಪ್ಪುಗಳಾಗುತ್ತವೆ, ಪ್ರೇಕ್ಷಕರ ಗಮನ ಸಿನಿಮಾ ಇಂಡಸ್ಟ್ರಿಯ ಮೇಲಿರುತ್ತದೆ ಹಾಗಾಗಿ ಈ ಇಂಡಸ್ಟ್ರಿಯಲ್ಲಿ ಎಲ್ಲವನ್ನೂ ಭೂತಗನ್ನಡಿಯಲ್ಲಿ ನೋಡುತ್ತಾರೆ. /11
ಕೇಳಲು ಕೊಂಚ ಅಚ್ಚರಿ ಎನಿಸುತ್ತದೆ, ಆದರೆ ಒಂದು ಕಾಲದಲ್ಲಿ ಕಾಲಿವುಡ್ ಇಂಡಸ್ಟ್ರಿಯಲ್ಲಿ ಮಿಂಚಿದ್ದ ನಿಶಾ ನೂರ್ ದುರಂತ ಅಂತ್ಯವನ್ನು ಕಂಡರು.ಈ ನಟಿ 1980 ರ ದಶಕದಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದರು ಮತ್ತು ಕಾಲಿವುಡ್, ಸ್ಯಾಂಡಲ್ವುಡ್, ಮಾಲಿವುಡ್ ಹಾಗೂ ಟಾಲಿವುಡ್ ಅಂತಾ ಫುಲ್ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದರು.ಕೆ.ಬಾಲಚಂದರ್, ಚಂದ್ರಶೇಖರ್ ಮತ್ತು ಇತರ ಕೆಲವು ಟಾಪ್ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದ ಈ ನಟಿ 15 ವರ್ಷಗಳ ಕಾಲ ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರೆಸಿದರು. ಆದರೆ ಖ್ಯಾತ ನಿರ್ಮಾಪಕರೊಬ್ಬರು ಆಕೆಯನ್ನು ವಂಚಿಸಿ ವೇಶ್ಯಾವಾಟಿಕೆಗೆ ಬಲವಂತಪಡಿಸಿದ್ದಾರೆ.
ಅಪರೂಪದ ಜಾತಕದಲ್ಲಿ ದೀಪಿಕಾ ಪುತ್ರಿಯ ಜನನ.. ರಣವೀರ್ ಸಿಂಗ್ ಜೀವನ ಬದಲಿಸುವ ಯೋಗ, ಹೇಗಿದೆ ಗೊತ್ತಾ ದೀಪ್‌ವೀರ್ ಮಗಳ ಭವಿಷ್ಯ ?
ನಟಿ ನಿಶಾ ನೂರ್ ನಟಿ ನಿಶಾ ನೂರ್ ಜೀವನ Nisha Noor Tollywood Tollywood Actress AIDS Ended Nisha Noor Life Nisha Noor Life Story Bollywood Nisha Noor Nisha Noor Forced Into Prostitution Nisha Noor Life Story Actress Nisha Noor Nisha Noor Forced Into Prostitution Nisha Noor Tollywood Tollywood Actress AIDS Ended Nisha Noor Life Nisha Noor Life Story Bollywood Nisha Noor Nisha Noor Forced Into Prostitution Nisha Noor Life Story Actress Nisha Noor
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?Actress Sridevi: ರಾಜಮೌಳಿ ಸಿನಿಮಾಗಳೆಂದರೆ ಖಂಡಿತಾ ಡಿಫರೆಂಟ್ ಜಾನರ್ ಸಿನಿಮಾ ಎಂದರ್ಥ. ಈ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿನಿಮಾದಲ್ಲಿ ನಮಗೊಂದು ಚ್ಯಾನ್ಸ್ ಸಿಗಲ್ವಾ ಅಂತ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ.
और पढो »
ಈ ನಟಿ ಪ್ರಿಯಕರನ ನಂಬಿ ಗಂಡನ ಬಿಟ್ಟಳು.. ವೇ**ಯಾದಳು.. ಕೊನೆಗೆ 34ನೇ ವಯಸ್ಸಿನಲ್ಲಿಯೇ ರಸ್ತೆ ಬದಿ ಹೆಣವಾದಳು!Bollywood Actress life story: ಈ ನಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಕಣ್ಣು ಕುಕ್ಕಿಸುವಂಥ ಸುಂದರ ನಟಿ 34 ನೇ ವಯಸ್ಸಿನಲ್ಲಿಯೇ ಬೀದಿ ಹೆಣವಾದ ದುರಂತ ಕತೆಯಿದು...
और पढो »
ಕೋಟಿ ಕೊಟ್ಟರೂ ರಜನಿಕಾಂತ್ ಜೊತೆ ನಟಿಸಲ್ಲ ಎಂದಿದ್ದರಂತೆ ಈ ಹಿರಿಯ ನಟಿ! ಏಕೆ ಗೊತ್ತಾ?actress Who refused to act with rajinikanth:1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ?
और पढो »
ಸಾವು ಸಮೀಪಿಸುತ್ತಿದೆ ಎಂದು ಅರಿತು ತನ್ನೆಲ್ಲ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದ ಸ್ಟಾರ್ ನಟಿ ಈಕೆ!actress who donated property: ಈ ನಟಿ ಸೌಂದರ್ಯಕ್ಕೆ ಹೆಸರುವಾಸಿ. ಈಕೆಗೆ ಜೋಡಿಯಾಗಲು ಹಲವು ಪ್ರಮುಖ ಸ್ಟಾರ್ ನಟರೂ ಪೈಪೋಟಿ ನಡೆಸಿದ್ದಾರೆ. ಅನೇಕ ಕಷ್ಟಗಳನ್ನು ಎದುರಿಸಿದ ಪ್ರಸಿದ್ಧ ನಟಿಯ ಜೀವನದಲ್ಲಿ ಅದೃಷ್ಟವು ಒಂದು ಪಾತ್ರವನ್ನು ವಹಿಸಿದೆ. ಪ್ರಸಿದ್ಧ ನಟಿ ಯಾರು ಮತ್ತು ಅವರ ಜೀವನ ಹೇಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ..
और पढो »
ಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಖ್ಯಾತ ನಟಿಯ ಪಟ್ಟ. ಕೇ ತುಂಬಾ ಹಣ, ಹೆಸರು, ಕೀರ್ತಿ, ಯಶಸ್ಸು ಎಲ್ಲವೂ ಇತ್ತು. ಆದರೆ ಜೀವನದಲ್ಲಿ ಪ್ರೀತಿ ಮಾತ್ರ ಕೈ ಹಿಡಿಯಲೇ ಇಲ್ಲ.
और पढो »
Coconut Water: ಕಿಡ್ನಿ ಸ್ಟೋನ್‌ಗೆ ತೆಂಗಿನ ನೀರು ಹೇಗೆ ಪರಿಹಾರ ನೀಡುತ್ತೆ ಗೊತ್ತಾ?ತೆಂಗಿನ ನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ. ಇವುಗಳು ದೇಹದಲ್ಲಿ ದ್ರವಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »