ಹದಿನೈದೇ ಸೆಕೆಂಡು! 23 ಮಹಡಿಗಳ ಗಗನಚುಂಬಿ ಕಟ್ಟಡ ದೊಪ್ಪೆಂದು ನೆಲಕ್ಕೆ ಬಿದ್ದ ವಿಡಿಯೋ!

Viral Video समाचार

ಹದಿನೈದೇ ಸೆಕೆಂಡು! 23 ಮಹಡಿಗಳ ಗಗನಚುಂಬಿ ಕಟ್ಟಡ ದೊಪ್ಪೆಂದು ನೆಲಕ್ಕೆ ಬಿದ್ದ ವಿಡಿಯೋ!
Demolitions Viral VideoBuilding Demolition Viral Video YoutubeBuilding Demolition Viral Video India
  • 📰 Zee News
  • ⏱ Reading Time:
  • 70 sec. here
  • 17 min. at publisher
  • 📊 Quality Score:
  • News: 80%
  • Publisher: 63%

Demolitions Viral Video: ಯಾವುದೇ ದೇಶದಲ್ಲಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಹಲವು ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರುತ್ತವೆ. ಆ ನಿಯಮಾವಳಿಗಳನ್ನು ಉಲ್ಲಂಘಿಸಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಿದರೆ ಸರ್ಕಾರಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ಅನಧಿಕೃತ ಎಂದು ಬಿಂಬಿಸಿ, ನೆಲಸಮ ಮಾಡುತ್ತವೆ.

ದೊಡ್ಡ ದೊಡ್ಡ ಕಟ್ಟಡಗಳು ಇಟ್ಟಿಗೆಯಂತೆ ಕುಸಿದು ಬಿದ್ದಾಗ ಹೇಗಿರುತ್ತದೆತೊಟ್ಟಿಲಲ್ಲಿ ಗಾಢ ನಿದ್ದೆಗೆ ಜಾರಿರುವ ಮಗು! ಮುದ್ದು ಮಗುವಿನ ಫೋಟೋ ಶೇರ್ ಮಾಡಿದ ದೀಪಿಕಾ !ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್‌ ಮಾಡಿದ ಚಂದನ್‌ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್‌ ಜೋಡಿ?Demolitions Viral Video :

ಇಂತಹ ಅಪರೂಪದ ವೀಡಿಯೋವನ್ನು ನೀವು ಹಿಂದೆಂದೂ ನೋಡಿಲಿಕ್ಕಿಲ್ಲ.. ನೋಡಿದ್ದರೂ ಈ ಮಟ್ಟದಲ್ಲಿ ಇರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ನೆಟಿಜನ್ಸ್. ದೊಡ್ಡ ದೊಡ್ಡ ಕಟ್ಟಡಗಳು ಇಟ್ಟಿಗೆಯಂತೆ ಕುಸಿದು ಬಿದ್ದಾಗ ಹೇಗಿರುತ್ತದೆ ಎಂದು ನೀವು ಎಂದಾದರೂ ನೋಡಿದ್ದೀರಾ? ಒಂದಲ್ಲ.. ಎರಡಲ್ಲ.. ಹತ್ತಾರು ಕಟ್ಟಡಗಳು ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬೀಳುವುದನ್ನು ನೀವು ನೋಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿಯಾವುದೇ ದೇಶದಲ್ಲಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಹಲವು ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರುತ್ತವೆ.

ಇದೀಗ ಅಂತಹದ್ದೇ ಒಂದು ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಣ್ಣುಮುಚ್ಚಿ ಬಿಡುವಷ್ಟರಲ್ಲಿ 23 ಮಹಡಿಗಳ ಕಟ್ಟಡ ದೊಪ್ಪೆಂದು ನೆಲಕ್ಕೆ ಬಿದ್ದಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಕಾರಣಗಳೇನೇ ಇರಲಿ.. ಎತ್ತರದ ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿದಾಗ ಆ ದೃಶ್ಯ ಮನದಲ್ಲಿ ನಾನಾ ರೀತಿಯ ಭಾವನೆಗಳನ್ನು ಮೂಡಿಸುತ್ತದೆ. ಇಂತಹ ದೃಶ್ಯಗಳು ನೋಡುಗರಿಗೆ ಮೋಜಿನ ಸಂಗತಿಯಾದರೂ ಆ ಕಟ್ಟಡಗಳ ಮಾಲೀಕರಿಗೆ ಇದು ಸಹಿಸಲಾರದ ನೋವನ್ನುಂಟು ಮಾಡುವುದು ಸುಳ್ಳಲ್ಲ. ಅಷ್ಟೇ ಅಲ್ಲ, ಆರ್ಥಿಕವಾಗಿ ಮತ್ತು ಅನಿರೀಕ್ಷಿತವಾಗಿ ಭಾರೀ ನಷ್ಟವನ್ನು ಉಂಟುಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೀನಿನ ಹೊಟ್ಟೆ ಸೇರಿದ ಹಾವು !ಮೀನಿನ ದೇಹ ತುಂಬಾ ಹರಿದಾಡಿ ಕಿವಿರಿನ ಮೂಲಕ ಜೀವಂತವಾಗಿ ಹೊರ ಬಂದ ಸರ್ಪ !ಈ ಅಪರೂಪದ ವಿಡಿಯೋ ನೋಡಿನವೋದಯ ವಿದ್ಯಾಲಯದಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಇದೇ ಕೊನೆಯ ದಿನಾಂಕ ! ಬೇಕಾಗಿರುವ ದಾಖಲೆಗಳು ಹೀಗಿವೆಅಡುಗೆ ಮನೆಯಲ್ಲಿ ಈ ವಸ್ತು ಪದೇ ಪದೇ ಕೈಜಾರಿ ಬೀಳುತ್ತಿದೆಯೇ? ಎಚ್ಚರ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Demolitions Viral Video Building Demolition Viral Video Youtube Building Demolition Viral Video India Demolition Video Demolition Video Download Building Demolition Video House Demolition Video Building Demolition Video Download Small Building Demolition Demolition Videos For Kids Building Demolition Gone Wrong Bridge Demolition Video ಕಟ್ಟಡ ನೆಲಸಮ ವಿಡಿಯೋ ವೈರಲ್‌ ವಿಡಿಯೋ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆಹಾವು ತನ್ನ ಬಾಯಿಯಿಂದ ವಿಷ ಹೊರ ಹಾಕುವ ವಿಡಿಯೋ ಇಲ್ಲಿದೆ.ಈ ವಿಡಿಯೋ ನೋಡುವುದಕ್ಕೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಇದೆ.
और पढो »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

20 ವರ್ಷಗಳವರೆಗೆ ನರೇಂದ್ರ ಮೋದಿಯವರನ್ನು ಹುಡುಕುತ್ತಿದ್ದರಂತೆ ಈ ಬ್ಯಾಂಕಿನವರು !ತಡವಾಗಿ ಬೆಳಕಿಗೆ ಬಂದ ಸತ್ಯ20 ವರ್ಷಗಳವರೆಗೆ ನರೇಂದ್ರ ಮೋದಿಯವರನ್ನು ಹುಡುಕುತ್ತಿದ್ದರಂತೆ ಈ ಬ್ಯಾಂಕಿನವರು !ತಡವಾಗಿ ಬೆಳಕಿಗೆ ಬಂದ ಸತ್ಯಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದ ಗಹ್ತನೆಗಳ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »



Render Time: 2025-02-13 13:17:42