Vastu Tips for Wealth: ಮನೆಯಲ್ಲಿ ಬಳಸುವ ಹರಳೆಣ್ಣೆಯನ್ನು ಮನೆ ಮತ್ತು ಕಛೇರಿಯ ಏಳಿಗೆಗಾಗಿ ಹೇಗೆ ಬಳಸಬಹುದು ಎಂದು ಇಲ್ಲಿ ತಿಳಿಯಿರಿ.
Health & Fitnessಕಪ್ಪು ದಾರವನ್ನು ಈ 4 ರಾಶಿಯವರು ತಪ್ಪಿಯೂ ಕಟ್ಟಬೇಡಿ.. ಕೈ ಕಾಲಿಗೆ ಕಟ್ಟಿದರಂತೂ ದರಿದ್ರ ವಕ್ಕರಿಸಿ ಕೋಟ್ಯಾಧಿಪತಿಯೂ ಬೀದಿಗೆ ಬರುವ, ಕಷ್ಟ ತಪ್ಪಿದ್ದೇ ಅಲ್ಲ!ಮಜ್ಜಿಗೆಗೆ ಈ ಎಲೆಯ ರಸ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯೂರಿಕ್ ಆಸಿಡ್ ಕರಗಿ ಹೋಗುವುದು! ಕಿಡ್ನಿ ಸ್ಟೋನ್ ಕೂಡ ಪುಡಿಯಾಗುತ್ತೆಸುನಿಲ್ ಗವಾಸ್ಕರ್ ತಂಗಿಯನ್ನು ಪಟಾಯಿಸಿ ವಿವಾಹವಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟ್ಸ್‌ಮನ್ ಇವರೇ ನೋಡಿ...! ಅಂದಹಾಗೆ ಈತ ಕನ್ನಡಿಗನೂ ಹೌದು
Vastu Tips: ವಾಸ್ತು ಶಾಸ್ತ್ರಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮನ್ನಣೆ ಇದೆ, ಇಂದು ನಾವು ಮನೆಮದ್ದುಗಳಲ್ಲಿ ಬಳಸುವ ಮತ್ತು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಹರಳೆಣ್ಣೆಯನ್ನು ಮನೆಯಲ್ಲಿ ಶಾಂತಿ ಮತ್ತು ಸಂತೋಷಕ್ಕಾಗಿ ಹೇಗೆ ಬಳಸಬಹುದು ಎಂದು ಹೇಳಲಿದ್ದೇವೆ. ಇದರ ವಾಸ್ತು ಪರಿಹಾರದ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಮನೆಮದ್ದುಗಳಿಗೆ ಮತ್ತು ವಾಸ್ತು ಪರಿಹಾರಗಳಿಗೆ ಬಳಸಬಹುದಾದ ಅನೇಕ ವಸ್ತುಗಳು ನಮ್ಮ ಮನೆಯಲ್ಲಿಯೇ ಸಿಗುತ್ತವೆ..
ಇದರಿಂದ ವಿವಿಧ ವಾಸ್ತು ದೋಷಗಳಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗಿ ಸುಖ-ಶಾಂತಿಯೊಂದಿಗೆ ಸಂಪತ್ತು ವೃದ್ಧಿಯಾಗುತ್ತದೆ. ಇದಲ್ಲದೇ ಮಲಗುವ ಮುನ್ನ ಕಪ್ಪು ಬಟ್ಟೆಯಲ್ಲಿ ಹರಳೆಣ್ಣೆಯನ್ನು ಕಟ್ಟಿಕೊಂಡು ತಲೆಯ ಮೇಲೆ ದಿಂಬಿನ ಕೆಳಗೆ ಇಟ್ಟುಕೊಂಡರೆ ದುಃಸ್ವಪ್ನ ಬರುವುದಿಲ್ಲ ಮತ್ತು ಅಜ್ಞಾತ ಭಯದಿಂದ ಮುಕ್ತಿ ಸಿಗುತ್ತದೆ.ಅಂತೆಯೇ, ನಿಮ್ಮ ಅಂಗಡಿ ಅಥವಾ ಕಚೇರಿಯಲ್ಲಿ ಆಶೀರ್ವಾದಕ್ಕಾಗಿ ಮತ್ತು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ನೀವು ಈ ಪರಿಹಾರವನ್ನು ಬಳಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Religion Astro Tips Astrology Alum Upay Alum Remedies Alum Benefits Vastu Tips For Fitkari Fitkari Upay Fitkari Remedies Fitkari Benefits Astro Tips For Good Luck Fitkari Tips For Money Alum Tips For Vastu Dosh Alum Tips For Money
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಯಾವ ಕಾರಣಕ್ಕೂ ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟು ಮುಖ ನೋಡಬೇಡಿ! ಅರ್ಧ ಆಯುಷ್ಯಕ್ಕೆ ಬರುತ್ತೆ ಕುತ್ತು; ಕೋಟ್ಯಾಧಿಪತಿಯೂ ಸಾಲದ ಸುಳಿಗೆ ಬೀಳುವನುVastu Tips for Mirror at Home: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿರುತ್ತದೆ.
और पढो »
ಮನಿ ಪ್ಲ್ಯಾಂಟ್ ಈ ದಿಕ್ಕಿಗೆ ಇಟ್ಟು ನೋಡಿ.. ಅದೃಷ್ಟ ಖುಲಾಯಿಸಿ ವ್ಯಾಪಾರ ವೃದ್ಧಿಯಾಗುವುದು, ಹಣದ ಹೊಳೆ ಹರಿಯುವುದು!Money Plant Vastu: ಮನಿ ಪ್ಲ್ಯಾಂಟ್ ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
और पढो »
ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ ಕಷ್ಟ ಕಳೆದು.. ಭಾಗ್ಯದ ಬಾಗಿಲು ತೆರೆಯಿತೆಂದೇ ಅರ್ಥ..!Swapna Shastra: ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸುತ್ತಾರೆ. ಲಕ್ಷ್ಮಿ ದೇವಿಯ ಕೃಪೆ ಇರುವಲ್ಲಿ ಸಂಪತ್ತಿನ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.
और पढो »
ಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದುಮೂರು ರಾಶಿಯವರ ಜೀವನದಲ್ಲಿ ಐಶ್ವರ್ಯ,ವಿದ್ಯೆ, ಸಂತಾನಭಾಗ್ಯ, ಅಭಿವೃದ್ದಿ ಹೀಗೆ ಎಲ್ಲಾ ರೀತಿಯ ಸುಖ ಸಮೃದ್ದಿ ಹರಿದು ಬರುವುದು.
और पढो »
ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಜೀವನದಲ್ಲಿ ಜ್ಯೋತಿಷ್ಯದಂತೆ ವಾಸ್ತು ಕೂಡಾ ಬಹಳ ಮುಖ್ಯ.ವಾಸ್ತುವಿನ ಪ್ರಕಾರ ಮನೆಯಲ್ಲಿ ಬಡತನ ಬರಬಾರದು ಎಂದಾದರೆ ಈ ವಸ್ತುವನ್ನು ಖಾಲಿ ಇಡಲೇಬಾರದು.
और पढो »
ಇದು ಫಾರ್ಮ್ ಹೌಸ್ ಅಲ್ಲ, ಐಶಾರಾಮಿ ಅರಮನೆ !ಇಲ್ಲಿಲ್ಲದ ಸೌಕರ್ಯಗಳೇ ಇಲ್ಲ !ಧೋನಿಯ ತೋಟದ ಮನೆಯ ಫೋಟೋ ನೋಡಿ !ಈ ಫಾರ್ಮ್ ಹೌಸ್ ಈಜುಕೊಳ, ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್ ಹೀಗೆ ಸಕಲ ಸೌಲಭ್ಯಗಳನ್ನು ಹೊಂದಿದೆ.
और पढो »