Snake Viral Video:ಅಪರೂಪದ ಹಾವಿನ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ. ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
how to control uric acid
ಈ 5 ಆಹಾರ ಕೀಲುಗಳಲ್ಲಿ ಸಂಗ್ರಹವಾಗಿರುವ ಪ್ಯೂರಿನ್‌ಗಳನ್ನು ಹೊರತೆಗೆಯುತ್ತೆ; ಯೂರಿಕ್ ಆಸಿಡ್ ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ!Ghee For Diabetesಹಾವು ಸಾಮಾನ್ಯವಾಗಿ ನೆಲದಲ್ಲಿ ಹರಿದಾಡುತ್ತದೆ. ಬಹುತೇಕ ಎಲ್ಲರೂ ಹಾವುಗಳು ನೆಲದಲ್ಲಿ ಹರಿದಾಡುವುದನ್ನೇ ನೋಡಿರುತ್ತಾರೆ. ಆದರೆ ಇಲ್ಲೊಂದು ಅಪರೂಪದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಹಾರಾಡುವ ಹಾವನ್ನು ಕಾಣಬಹುದು. ಈ ಹಾವುಗಳು ಹಸಿರು ಅಥವಾ ಕಪ್ಪು ಬಣ್ಣದಲ್ಲಿದ್ದು 100 ಮೀಟರ್ ಎತ್ತರಕ್ಕೆ ಹಾರಬಲ್ಲದ್ದಾಗಿದೆ.ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ವಿಡಿಯೋ ತುಣುಕು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
Some snakes, like Chrysopelea paradisi, do fly and transform their shape to fling themselves from trees, elegantly gliding through the airಈ ವಿಶೇಷ ಜಾತಿಯ ಹಾವುಗಳನ್ನು ಕ್ರೈಸೊಪಿಲಿಯಾ ಎಂದು ಕರೆಯುವರು. ಈ ಹಾವುಗಳು ದಕ್ಷಿಣ ಏಷ್ಯಾದ ಭಾಗವಾದ ಭಾರತ, ಶ್ರೀಲಂಕಾ ಮತ್ತು ಇಂಡೋನೇಷಿಯಾದ ದ್ವೀಪಗಳಲ್ಲಿ ಹೆಚ್ಚಾಗಿ ಕಾಣಬಹುದು. ಹಾರಾಡುವ ಹಾವುಗಳಿಗೆ ಪಕ್ಷಿಗಳಿಗೆ ಇರುವಂತೆ ರೆಕ್ಕೆ ಇರುವುದಿಲ್ಲ. ಈ ಹಾವುಗಳ ಹಾರಾಟವನ್ನು ವಿಜ್ಞಾನಿಗಳು ಗ್ಲೈಡಿಂಗ್ ಎಂದು ಕರೆಯುತ್ತಾರೆ.
Viral Video Snake Video Trending Video Snake Flying Video Snake Viral Video ಹಾರಾಡುವ ಹಾವು ಹಾವಿನ ವಿಡಿಯೋ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
और पढो »
Viral Video: ಎಂದಾದರೂ 4 ಕಾಲುಗಳಿರುವ ಅಪರೂಪದ ಹಾವನ್ನು ನೋಡಿದ್ದೀರಾ? ಇಲ್ಲವಾದ್ರೆ ಮಿಸ್ ಮಾಡ್ದೆ ಈ ವಿಡಿಯೋ ನೋಡಿಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು. ಅಂದಹಾಗೆ ನಾವಿಂದು ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ
और पढो »
Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »
NPS Vatsalya Vs SSY ಯಾವ ಸ್ಕೀಮ್ ಪೋಷಕರಿಗೆ ಹೆಚ್ಚು ಲಾಭ !ಇಲ್ಲಿದೆ ನೋಡಿ ಲೆಕ್ಕಾಚಾರ !NPS Vatsalya Vs SSY : ಎನ್‌ಪಿಎಸ್ ವಾತ್ಸಲ್ಯ ಯೋಜನೆ ಮತ್ತು ಸುಕನ್ಯ ಸಮೃದ್ದಿ ಯೋಜನೆಯಲ್ಲಿ ಯಾವ ಸ್ಕೀಮ್ ನಲ್ಲಿ ಹಾನ್ ಹೂಡಿಕೆ ಮಾಡಿದರೆ ಪೋಷಕರಿಗೆ ಹೆಚ್ಚಿನ ಲಾಭವಾಗುವುದು.ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ.
और पढो »
Viral Video: ಜೀವಂತ ಹಾವನ್ನ ಹಸಿ ಹಸಿಯಾಗಿಯೇ ತಿನ್ನುತ್ತಿರುವ ಯುವತಿ, ಭಯಾನಕ ವಿಡಿಯೋ ಇಲ್ಲಿದೆಹಾವಿನ ಮಾಂಸವನ್ನು ಆರಾಮವಾಗಿ ತಿಂದ ಯುವತಿ ಅದರ ರುಚಿಯನ್ನು ಸವಿಸುತ್ತಿರುವುದನ್ನು ನೀವು ಕಾಣಬಹುದು. ದಕ್ಷಿಣ ಕೊರಿಯಾದಲ್ಲಿ ಮುಕ್ಬಾಂಗ್(Mukbang) ಹೆಸರಿನ ವಿಚಿತ್ರ ಆಹಾರದ ಬಗ್ಗೆ ಟಿವಿ ಕಾರ್ಯಕ್ರಮವಿದೆ. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು, ಈ ವಿಡಿಯೋ ಬಹುಶಃ ಅದೇ ಕಾರ್ಯಕ್ರಮದ ಭಾಗವಾಗಿದೆ.
और पढो »
VIDEO: ವಿಚ್ಚೇದನ ವದಂತಿ ನಡುವೆ ವೈರಲ್ ಆಯ್ತು ಐಶ್ವರ್ಯ ರೈ-ಅಮಿತಾಬ್ ಡ್ಯಾನ್ಸ್ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
और पढो »