ಹಲ್ಲು ನೋವಿನ ನಿವಾರಣೆಗೆ ಕೆಲವೊಂದು ಮನೆ ಮದ್ದು ಬಳಸಿದರೆ ಸಾಕಾಗುತ್ತದೆ.
ಹಲ್ಲು ಹುಳುಕಾದಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಹಲ್ಲು ನೋವು ಸಾಮಾನ್ಯವಾಗಿ ರಾತ್ರಿ ಹೊತ್ತು ಬಾಧಿಸುವುದೇ ಹೆಚ್ಚು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಲ್ಲು ಹುಳುಕಾದಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಹಲ್ಲು ನೋವು ಸಾಮಾನ್ಯವಾಗಿ ರಾತ್ರಿ ಹೊತ್ತು ಬಾಧಿಸುವುದೇ ಹೆಚ್ಚು. ಇದನ್ನು ಪರಿಹರಿಸಲು ಕೆಲವೊಂದು ಮನೆ ಮದ್ದು ಬಳಸಿದರೆ ಸಾಕಾಗುತ್ತದೆ.
ಬೆರಳನ್ನು ತೆಂಗಿನೆಣ್ಣೆಯಲ್ಲಿ ಅದ್ದಿ ನೋವಿರುವ ಹಲ್ಲಿನ ಮೇಲೆ ಮಸಾಜ್ ಮಾಡುವುದರಿಂದ ನೋವು ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಆ ಪುಡಿಯನ್ನು ಬಳಸಿ ಹಲ್ಲಿನ ಮೇಲೆ ಮಸಾಜ್ ಮಾಡಿದರೆ ಹಲ್ಲಿನ ಹುಳುಕು ಮಾಯವಾಗುತ್ತದೆ.ನೋವು ಕೂಡಾ ಕಡಿಮೆಯಾಗುತ್ತದೆ. ಹಲ್ಲುಗಳ ಆರೋಗ್ಯ ಕಾಪಾಡಬೇಕಾದರೆ ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಿ. ಇದಕ್ಕಾಗಿ ವಿಟಮಿನ್ ಡಿ ಯುಕ್ತ ಆಹಾರ ಸೇವಿಸಿ. ಇನ್ನು ಹಲ್ಲಿನ ಹಳದಿ ಕಲೆ, ಬಾಯಿಯ ದುರ್ವಾಸನೆ ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ಹಲ್ಲಿನ ಮೇಲಿರಿಸಿ ಚೆನ್ನಾಗಿ ತಿಕ್ಕಿ.
Yellow Teeth Home Remedies Home Remedies For Yellow Teeth How To Cure Bad Breath Home Remedies To Cure Bad Breath Teeth Whitenig Tips Tips To Whiten Teeth ಹಲ್ಲು ನೋವಿಗೆ ಪರಿಹಾರ ಹಲ್ಲು ನೋವಿಗೆ ಮನೆ ಮದ್ದು ಹಳದಿ ಹಲ್ಲಿಗೆ ಪರಿಹಾರ ಹಳದಿ ಹಲ್ಲಿಗೆ ಮನೆ ಮದ್ದು ಹುಳುಕು ಹಲ್ಲಿಗೆ ಪರಿಹಾರ ಹುಳುಕು ಹಲ್ಲಿಗೆ ಮನೆ ಮದ್ದು Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈರುಳ್ಳಿ ಸಿಪ್ಪೆ ಈ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿ.. ಒಂದೇ ವಾರದಲ್ಲಿ ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು!remedy for White Hair: ಈರುಳ್ಳಿಯ ಸಿಪ್ಪೆಯಿಂದ ತಯಾರಿಸಿದ ಈ ಎಣ್ಣೆ ನಿಮ್ಮ ಬಿಳಿ ಕೂದಲಿಎ ಸಮಸ್ಯೆಗೆ ಪರಿಹಾರ ನೀಡುತ್ತದೆ.
और पढो »
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!ಶೀತ ಮತ್ತು ಕೆಮ್ಮಿನ ಕಾರಣದಿಂದ ಕಫ ಎದೆಯಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅನೇಕ ಬಾರಿ ಎದೆಯಲ್ಲಿ ನೋವು ಮತ್ತು ಬಿಗಿತದ ಸಮಸ್ಯೆ ಪ್ರಾರಂಭವಾಗುತ್ತದೆ.
और पढो »
ಕಳೆ ಗಿಡದಂತೆ ಕಾಣುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಸೇವಿಸುವ ವಿಧಾನವೂ ಹೀಗೆಯೇ ಇರಲಿBlood Sugar Control Tips : ಅಂಗೈಯಗಲದಷ್ಟು ಇರುವ ಈ ಸಸ್ಯ ಊಹಿಸಲಾರದಷ್ಟು ಪ್ರಯೋಜನವನ್ನು ನೀಡುತ್ತದೆ.ಕಳೆ ಗಿಡದಂತೆ ಕಾಣುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ.
और पढो »
ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »
ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...White hair home remedy : ಹಸಿ ಅರಿಶಿನವು ಒತ್ತಡದಿಂದ ಪರಿಹಾರ ನೀಡುತ್ತದೆ. ಜೊತೆಗೆ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ ಕೂದಲಿನಲ್ಲಿ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸುತ್ತದೆ.
और पढो »
ಹಲ್ಲು ಹುಳುಕು ಮತ್ತು ತಡೆಯಲಾರದ ನೋವಿಗೆ ಈ ಹೂವಿನ ರಸ ಬಳಸಿ! ಥಟ್ ಅಂತಾ ನೋವು ಕಡಿಮೆಯಾಗುತ್ತೆ... 60 ವರ್ಷ ದಾಟಿದ್ರೂ ಹಲ್ಲುನೋವಿನ ಕಾಟ ಬರಲ್ಲTeeth Cavity Remedies: ಹಲ್ಲುನೋವು ಅನೇಕ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಎಷ್ಟು ಚಿಕ್ಕದಾಗಿದೆ ಕಾಣಿಸುತ್ತದೋ, ಅದರ ಮೂರುಪಟ್ಟು ನೋವು ನೀಡುತ್ತದೆ.
और पढो »