ಹಸಿ ಈರುಳ್ಳಿ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?

Onion Benefits For Health समाचार

ಹಸಿ ಈರುಳ್ಳಿ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?
ಈರುಳ್ಳಿಯ ಪ್ರಯೋಜನಗಳುಹಸಿ ಈರುಳ್ಳಿಹೃದಯದ ಆರೋಗ್ಯಕ್ಕೆ ಸಲಹೆಗಳು
  • 📰 Zee News
  • ⏱ Reading Time:
  • 21 sec. here
  • 9 min. at publisher
  • 📊 Quality Score:
  • News: 36%
  • Publisher: 63%

Onion Benefits: ಹಸಿ ಈರುಳ್ಳಿ ಸೇವನೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.

Raw Onion Benefits : ಹಸಿ ಈರುಳ್ಳಿ ಸೇವನೆಯು ಆಹಾರದ ರುಚಿಯನ್ನು ಹೆಚ್ಚಾಗುವಂತೆ ಮಾಡುತ್ತದೆ ಎಂದು ನಿಮಗೆ ತಿಳಿದಿರಬಹುದು. ಆದರೆ, ಇದು ಆರೋಗ್ಯವರ್ಧಕವೂ ಹೌದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೂಗಿನಿಂದ ರಕ್ತಸ್ರಾವದ ಸಂದರ್ಭದಲ್ಲಿ ಹಸಿ ಈರುಳ್ಳಿ ವಾಸನೆ ಸವಿದರೂ ಕೂಡ ತಕ್ಷಣ ರಕ್ತಸ್ರಾವ ನಿಲ್ಲುತ್ತದೆ. ಶೀತ, ನೆಗಡಿ, ಕೆಮ್ಮಿನ ಸಂದರ್ಭದಲ್ಲಿ ಹಸಿ ಈರುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದು ಲಾಭದಾಯಕವಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಈರುಳ್ಳಿಯ ಪ್ರಯೋಜನಗಳು ಹಸಿ ಈರುಳ್ಳಿ ಹೃದಯದ ಆರೋಗ್ಯಕ್ಕೆ ಸಲಹೆಗಳು ಮೆದುಳಿನ ಆರೋಗ್ಯ ಕೆಂಪು ಈರುಳ್ಳಿಯ ಪ್ರಯೋಜನಗಳು Irulliya Prayoganagalu Raw Onion Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬೀಜಸಹಿತ ಸೌತೆಕಾಯಿ ತಿಂದರೆ ಸಿಗುತ್ತೆ ಈ ಎಲ್ಲಾ ಪ್ರಯೋಜನಬೀಜಸಹಿತ ಸೌತೆಕಾಯಿ ತಿಂದರೆ ಸಿಗುತ್ತೆ ಈ ಎಲ್ಲಾ ಪ್ರಯೋಜನCucumber Seeds For Health: ಸೌತೆಕಾಯಿಯಷ್ಟೇ ಅಲ್ಲ, ಅದರ ಬೀಜವೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೌತೆಕಾಯಿಯನ್ನು ಬೀಜ ಸಹಿತ ತಿನ್ನುವುದು ಹಾಗೂ ಸೌತೆಕಾಯಿ ತಿರುಳನ್ನು ಆಹಾರದೊಂದಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೆಂದರೆ...
और पढो »

ಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆMilk Before Bed: ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
और पढो »

LPG Cylinder Insurance: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ?LPG Cylinder Insurance: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ?LPG Cylinder Insurance: ಪೆಟ್ರೋಲಿಯಂ ಕಂಪನಿಗಳಿಂದ (ಇಂಡಿಯನ್, ಭಾರತ್, ಎಚ್‌ಪಿ) ಎಲ್‌ಪಿ‌ಜಿ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಈ ಅಪಘಾತದ ವಿಮೆ ಸೌಲಭ್ಯ ಲಭ್ಯವಾಗುತ್ತದೆ.
और पढो »

ತೂಕ ಇಳಿಕೆಯಷ್ಟೇ ಅಲ್ಲ, ಅಲೋವೆರಾದಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಲಾಭಗಳುತೂಕ ಇಳಿಕೆಯಷ್ಟೇ ಅಲ್ಲ, ಅಲೋವೆರಾದಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಲಾಭಗಳುAloevera Benefits: ಅಲೋವೆರಾ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಸತು, ತಾಮ್ರ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಆಗರ. ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.
और पढो »

Health Tips: ಪುಂಡಿ ಪಲ್ಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ?Health Tips: ಪುಂಡಿ ಪಲ್ಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ?ಪುಂಡಿ ಹೂಗಳ ರಸಕ್ಕೆ ಕಲ್ಲು ಸಕ್ಕರೆ, ಕರಿ ಮೆಣಸಿನ ಪುಡಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿದರೆ ಪಿತ್ತ ದಿಂದ ಉಂಟಾಗುವ ವಮನ ವಾಕರಿಕೆ ನಿವಾರಣೆಯಾಗುತ್ತದೆ
और पढो »

ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?ಹೆಚ್ಚಿನ ಜನರು ಊಟ ಮಾಡುವಾಗ ಚಪಾತಿ ಒಟ್ಟಿಗೆ ಅನ್ನ ತಿನ್ನುವುದು ಸಾಮಾನ್ಯ ಆದರೆ ಹೀಗೆ ತಿನ್ನುವುದು ಒಳ್ಳೆಯದ ಕೆಟ್ಟದ್ದಾ ಎನ್ನುವುದು ಸದ್ಯದ ಪ್ರಶ್ನೆ ಈ ಕುರಿತು ಮಾಹಿತಿ ಇಲ್ಲಿದೆ. ಚಪಾತಿಯೊಟ್ಟಿಗೆ ಸ್ವಲ್ಪ ಅನ್ನ ತಿಂದು ಊಟವನ್ನು ಜನರು ಸಾಮಾನ್ಯವಾಗಿ ಮುಗಿಸುತ್ತಾರೆ.
और पढो »



Render Time: 2025-02-19 19:58:50